ಹೈದರ್ ಅಲಿ..

>ದಳವಾಯಿ ನಂಜರಾಜಯ್ಯನ ಸೇನೆಯಲ್ಲಿದ್ದ.

>ಸೈನಿಕ ಬಂಡಾಯ ಕಾಣಿಸಿಕೊಂಡಾಗ ನಂಜರಾಜಯ್ಯನನ್ನು ನಿವೃತ್ತಿಗೊಳಿಸಿ ರಾಜ್ಯಾಧಿಕಾರ ವಹಿಸಿಕೊಂಡ.

>ಕೆಳದಿ ರಾಜರನ್ನು ಸೋಲಿಸಿ, ಚಿತ್ರದುರ್ಗಕೋಟೆಯನ್ನೂ ವಶಪಡಿಸಿಕೊಂಡ.

>ಮೊದಲನೇ ಮೈಸೂರು ಯುದ್ಧದಲ್ಲಿ ಗೆದ್ದು, ಬ್ರಿಟೀಷರೊಂದಿಗೆ ಮದ್ರಾಸ್ ಒಪ್ಪಂದ ಮಾಡಿಕೊಂಡ.

>ಮರಾಠರು ಮೇಲೆರಗಿದಾಗ ಮದ್ರಾಸ್ ಒಪ್ಪಂದದಂತೆ ಬ್ರಿಟೀಷರು ಸಹಾಯಕ್ಕೆ ಬರದಿದ್ದಕ್ಕೆ ಹೈದರಾಲಿ ಎರಡನೇ ಮೈಸೂರು ಯುದ್ಧ ಘೋಷಿಸಿದನು. ಯುದ್ಧದಲ್ಲಿ ಹೈದರಾಲಿ ಮಡಿದ.

>ಬೆಂಗಳೂರಿನಲ್ಲಿ ಲಾಲ್ ಬಾಗ್ ನಿರ್ಮಿಸಿದ

Leave a Reply

Your email address will not be published. Required fields are marked *