ಮೊದಲಿಗರಾಗಿ ಮಹಿಳೆಯರು..

ಭಾರತ:

>ಭಾರತದ ಮೊದಲ ಮಹಿಳಾ ರಾಷ್ಟ್ರಪತಿ-ಪ್ರತಿಭಾ ದೇವಿ ಸಿಂಗ್ ಪಾಟೀಲ್
>ಭಾರತ ಸರ್ಕಾರದ ಮೊದಲ ಸಚಿವೆ: ರಾಜ್ ಕುಮಾರಿ ಅಮೃತ್ ಕೌರ್(ಆರೋಗ್ಯ)
>ಭಾರತದ ಮೊದಲ ಮಹಿಳಾ ಪ್ರಧಾನಿ-ಇಂದಿರಾ ಗಾಂಧಿ
>ಸುಪ್ರೀಂ ಕೋರ್ಟಿನ ಮೊದಲ ಮಹಿಳಾ ನ್ಯಾಯಧೀಶೆ-ಫಾತಿಮಾ ಬೀವಿ
>ವಕೀಲಿ ವೃತ್ತಿಯಿಂದ ನೇರವಾಗಿ ಸುಪ್ರೀಂ ನ್ಯಾಯಾಧೀಶರಾದ ಮೊದಲ ಮಹಿಳೆ-ಇಂದೂ ಮಲ್ಹೋತ್ರಾ
>ದೇಶದ ಮೊದಲ ಮಹಿಳಾ ರಾಜ್ಯಪಾಲರು-ಸರೋಜಿನಿ ನಾಯ್ಡು(ಯುನೈಟೆಡ್ ಪ್ರಾವಿನ್ಸ್)
>ದೇಶದ ಮೊದಲ ಮಹಿಳಾ ಮುಖ್ಯಮಂತ್ರಿ-ಸುಚೇತಾ ಕೃಪಲಾನಿ(ಉತ್ತರ ಪ್ರದೇಶ)
>ಲೋಕಸಭೆಯ ಮೊದಲ ಮಹಿಳಾ ಸಭಾಧ್ಯಕ್ಷರು-ಮೀರಾ ಕುಮಾರ್
>ಸ್ವಾತಂತ್ರ್ಯಾ ನಂತರ ಜನಿಸಿದ & ಪರಿಶಿಷ್ಟ ಪಂಗಡಕ್ಕೆ ಸೇರಿದ ಮೊದಲ ರಾಷ್ಟ್ರಪತಿ-ದ್ರೌಪದಿ ಮುರ್ಮು
>ಭಾರತದ ಮೊದಲ ವೈದ್ಯೆ: ಆನಂದಿ ಗೋಪಾಲ್ ಜೋಶಿ

ಕರ್ನಾಟಕ:

>ಕರ್ನಾಟಕದ ಮೊದಲ ರಾಜ್ಯಪಾಲೆ-ವಿ.ಎಸ್.ರಮಾದೇವಿ(ಭಾರತದ ಮೊದಲ ಮಹಿಳಾ ಮುಖ್ಯ ಚುನಾವಣಾ >ಆಯುಕ್ತರು & ರಾಜ್ಯಸಭೆಯ ಮೊದಲ ಮಹಿಳಾ ಸೆಕ್ರೆಟರಿ ಜನರಲ್ ಕೂಡ ಇವರೇ ಆಗಿದ್ದಾರೆ.)
>ಕರ್ನಾಟಕ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶೆ-ಮಂಜುಳಾ ಚೆಲ್ಲೂರು
>ಕರ್ನಾಟಕ ವಿಧಾನಸಭೆಯ ಮೊದಲ ಮಹಿಳಾ ಸಭಾಧ್ಯಕ್ಷರು(ಸ್ಪೀಕರ್): ಕೆ.ಎಸ್.ನಾಗರತ್ನಮ್ಮ
>ಕರ್ನಾಟಕದ ಮೊದಲ ಮಹಿಳಾ ಸಂಸದೆ-ಸರೋಜಿನಿ ಮಹಿಷಿ(ಇವರು 1962-1980ರವರೆಗೆ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು.)

Leave a Reply

Your email address will not be published. Required fields are marked *