ಆರ್ಡರ್ ಆಫ್ ಪ್ರೆಸಿಡೆನ್ಸ್ & ಪ್ರೋಟೋಕಾಲ್..

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಅಥವಾ ಸರ್ಕಾರದ ಭಾಗವಾಗಿರುವ ಗಣ್ಯರಿಗೆ ಅವರ ಹುದ್ದೆಗೆ ಅನುಸಾರವಾಗಿ ಗೌರವವನ್ನು ಹಾಗಾದರೆ ಈ ಪ್ರೋಟೋಕಾಲ್ ನಲ್ಲಿ ಪ್ರಥಮ, ದ್ವಿತೀಯ ಸ್ಥಾನಗಳಲ್ಲಿ ಯಾರಿದ್ದಾರೆ? ರಾಜ್ಯದ ಮುಖ್ಯಮಂತ್ರಿಗಳಿಗೆ ಎಷ್ಟನೇ ಸ್ಥಾನವಿದೆ ಎಂಬುದನ್ನು ನೋಡೋಣ ಬನ್ನಿ..

ಆರ್ಡರ್ ಆಫ್ ಪ್ರೆಸಿಡೆನ್ಸ್:
1.ರಾಷ್ಟ್ರಪತಿ
2.ಉಪ ರಾಷ್ಟ್ರಪತಿ
3.ಪ್ರಧಾನ ಮಂತ್ರಿ
4.ರಾಜ್ಯಪಾಲರು
5.ಮಾಜಿ ರಾಷ್ಟ್ರಪತಿಗಳು, 5A.ಉಪ ಪ್ರಧಾನಿ
6.ಸಿಜೆಐ & ಸ್ಪೀಕರ್
7.ಕೇಂದ್ರ ಮತ್ತು ರಾಜ್ಯಗಳ ಸಚಿವರು, ಮಾಜಿ ಪ್ರಧಾನ ಮಂತ್ರಿಗಳು, ರಾಜ್ಯಸಭೆ ಮತ್ತು ಲೋಕಸಭೆಯ ವಿಪಕ್ಷ ನಾಯಕರು; 7A.ಭಾರತ ರತ್ನ ಪುರಸ್ಕೃತರು
8.ರಾಯಭಾರಿಗಳು, ಮುಖ್ಯಮಂತ್ರಿಗಳು,
9.ಸುಪ್ರೀಂ ನ್ಯಾಯಮೂರ್ತಿಗಳು; 9A: ಮುಖ್ಯ ಚುನಾವಣಾ ಆಯುಕ್ತರು ಮತ್ತು ಮಹಾ ಲೆಕ್ಕಪರಿಶೋಧಕರು
10.ರಾಜ್ಯಸಭೆಯ ಉಪ ಸಭಾಪತಿ & ಉಪ ಮುಖ್ಯಮಂತ್ರಿಗಳು

Leave a Reply

Your email address will not be published. Required fields are marked *