ಮಹಿಳೆಯನ್ನು ಹೀಗೇ ಬಂಧಿಸಬೇಕು, ಯಾಕೆ?

ಕರ್ನಾಟಕವೂ ಸೇರಿದಂತೆ ಭಾರತದಲ್ಲಿ, ಮಹಿಳೆಯರನ್ನು ಬಂಧಿಸುವ ಪ್ರಕ್ರಿಯೆಯು ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC)-1973ರ ಪ್ರಕಾರ ನಿಯಂತ್ರಿತವಾಗಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್…