ಕೌಟುಂಬಿಕ ಕಲಹ: ಪತ್ನಿ ಹತ್ಯೆಗೈದ ಪತಿ ಮಹಾಶಯ

ಮಂಡ್ಯ: ಜಗಳವಾಡುತ್ತಿದ್ದಾಗ ವ್ಯಕ್ತಿಯೋರ್ವ ತನ್ನ ಪತ್ನಿಯ ಕುತ್ತಿಗೆಗೆ ಸ್ಕ್ರೂಡ್ರೈವರ್ ನಿಂದ ಚುಚ್ಚಿದ್ದಲ್ಲದೆ, ಕೊಡಲಿಯಿಂದ ಮನಬಂದಂತೆ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿರುವ…