ರಾಷ್ಟ್ರಕೂಟರಿಗೆ ಸಂಬಂಧಿಸಿದ ಪೂರ್ಣ ಇತಿಹಾಸ

ರಾಷ್ಟ್ರಕೂಟರು: (753-978) ಬಾದಾಮಿ ಚಾಲುಕ್ಯರ ಸಾಮಂತರಾಗಿದ್ದರು.ತಮ್ಮನ್ನು ತಾವು ಲಟ್ಟಲೂರು ಪರಮೇಶ್ವರರು ಎಂದು ಕರೆದುಕೊಂಡಿದ್ದರು.ರಾಜ ಲಾಂಛನ: ಗರುಡರಾಜಧಾನಿ: ಮಾನ್ಯಕೇಟಕನ್ನಡದ ಮೊದಲ ಉಪಲಬ್ಧ ಗ್ರಂಥ-ಕವಿರಾಜಮಾರ್ಗ(ಶ್ರೀವಿಜಯ).…

ಪಲ್ಲವರ ಹಲವು ಕದನಗಳಲ್ಲಿ ಇಮ್ಮಡಿ ಪುಲಿಕೇಶಿಗೆ ಸೋಲು!

ರಾಜಧಾನಿ-ವಾತಾಪಿರಾಜ ಲಾಂಛನ: ವರಾಹಮೂಲಪುರುಷ: ಜಯಸಿಂಹಬಾದಾಮಿ ಕೋಟೆ ಕಟ್ಟಿಸಿದವನು-ಒಂದನೇ ಪುಲಿಕೇಶಿ; ಇವನು ಅಶ್ವಮೇಧಯಾಗ ಮಾಡಿದನೆಂದು ತಿಳಿಸಿದುದು-ಬಾದಾಮಿ ಶಾಸನಇಮ್ಮಡಿ ಪುಲಿಕೇಶಿಯು 609ರಲ್ಲಿ ತನ್ನ ಚಿಕ್ಕಪ್ಪ…

ಕರ್ನಾಟಕಕ್ಕೆ ಸಂಬಂಧಿಸಿದಂತೆ ವರ್ಧನರು & ರಾಷ್ಟ್ರಕೂಟರ ಇತಿಹಾಸ

ಮೂಲ ಪುರುಷ: ಪುಷ್ಯಭೂತಿಹರ್ಷವರ್ಧನ/ಶಿಲಾದಿತ್ಯ(ಉತ್ತರಪಥೇಶ್ವರ): ಸಾ.ಶ 606ಹಿಂದೂವಾಗಿದ್ದ ಈತ, ನಂತರ ಬೌದ್ಧ ಧರ್ಮವನ್ನು ಸ್ವೀಕರಿಸಿದ.ಮಾಂಸಾಹಾರ ಪದ್ಧತಿ ನಿಷೇಧಿಸಿದ.ರಾಜಧಾನಿ-ಥಾನೇಶ್ವರ; ಎರಡನೇ-ಕನೌಜ್ಅಸ್ಸಾಂನ ಹಿಂದಿನ ಹೆಸರು-ಕಾಮರೂಪ634ರಲ್ಲಿ ಇಮ್ಮಡಿ…