ಕರ್ನಾಟಕ ಇತಿಹಾಸ: ಮೌರ್ಯರು..

ಚಂದ್ರಗುಪ್ತ ಮೌರ್ಯನು ತನ್ನ ಕೊನೆಯ ದಿನಗಳನ್ನು ಶ್ರವಣಬೆಳಗೊಳದಲ್ಲಿ ಕಳೆದ. ಕರ್ನಾಟಕದ ಚಂದ್ರಗಿರಿಯಲ್ಲಿ ಚಂದ್ರಗುಪ್ತ ಬಸದಿಯನ್ನು ನಿರ್ಮಿಸಿ, ಸಲ್ಲೇಖನ ಆಚರಿಸಿ ಶ್ರವಣಬೆಳಗೊಳದಲ್ಲೇ ಪ್ರಾಣತ್ಯಾಗ…