ಎಲ್ಲಾ ದಾಖಲೆ ಉಡೀಸ್.. ಕಲ್ಕಿ ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ?

ನಿನ್ನೆಯಷ್ಟೇ ತೆರೆಕಂಡಿದ್ದ ‘ಕಲ್ಕಿ 2898 ಎಡಿ’ ಚಿತ್ರ ಪ್ರಪಂಚದೆಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಮೊದಲ ದಿನದ ಗಳಿಕೆಯಲ್ಲಿ ದಾಖಲೆ ಬರೆದಿದೆ. ಮೂಲಗಳ…