ಚೆಕ್ ಬೌನ್ಸ್ ಕೇಸ್.. ಕಾನೂನು ಏನ್ ಹೇಳುತ್ತೆ?

ಭಾರತದಲ್ಲಿ ಚೆಕ್ ಬೌನ್ಸ್(ಚೆಕ್ ಅನಾದರ) ಆಗುವುದು ಒಂದು ಅಪರಾಧವಾಗಿದ್ದು, ಇದು ಅನುಸಂಧಾನ ಉಪಕರಣಗಳ ಕಾಯ್ದೆ, 1881ರ ಸೆಕ್ಷನ್ 138ರ ಅಡಿಯಲ್ಲಿ ಬರುತ್ತದೆ.…