ಮಕ್ಕಳ ದತ್ತು.. ಕಾನೂನು ಕಟ್ಟಳೆಗಳೇನು?

ಭಾರತದಲ್ಲಿ ದತ್ತು ಪಡೆಯುವ ಪ್ರಕ್ರಿಯೆಯ ಕಾನೂನುಗಳನ್ನು ದತ್ತು ತೆಗೆದುಕೊಳ್ಳುವ ಪೋಷಕರ ಧರ್ಮದ ಆಧಾರದ ಮೇಲೆ ನಿರ್ದಿಷ್ಟಗೊಳಿಸಲಾಗಿದೆ. ಮಕ್ಕಳನ್ನು ದತ್ತು ಪಡೆಯುವುದಕ್ಕೆ ಸಂಬಂಧಿಸಿದ…