ಕರ್ನಾಟಕ ಏಕೀಕರಣ..

>ಭಾರತ-ಪಾಕ್ ಇಬ್ಭಾಗ-ಭಾರತ ಸ್ವಾತಂತ್ರ್ಯಕಾಯಿದೆ-1947 >ಮೊದಲ ಗ್ರಹ ಮಂತ್ರಿ-ಸರ್ಧಾರ್ ವಲ್ಲಭ್ ಭಾಯ್ ಪಟೇಲ್. >ಭಾರತ ಒಕ್ಕೂಟ ಸೇರಲು ನಿರಾಕಾರ-ಜುನಾಗಢ, ಕಾಶ್ಮೀರ್ & ಹೈದರಾಬಾದ್.…

ರಾಷ್ಟ್ರಕೂಟರಿಗೆ ಸಂಬಂಧಿಸಿದ ಪೂರ್ಣ ಇತಿಹಾಸ

ರಾಷ್ಟ್ರಕೂಟರು: (753-978) ಬಾದಾಮಿ ಚಾಲುಕ್ಯರ ಸಾಮಂತರಾಗಿದ್ದರು.ತಮ್ಮನ್ನು ತಾವು ಲಟ್ಟಲೂರು ಪರಮೇಶ್ವರರು ಎಂದು ಕರೆದುಕೊಂಡಿದ್ದರು.ರಾಜ ಲಾಂಛನ: ಗರುಡರಾಜಧಾನಿ: ಮಾನ್ಯಕೇಟಕನ್ನಡದ ಮೊದಲ ಉಪಲಬ್ಧ ಗ್ರಂಥ-ಕವಿರಾಜಮಾರ್ಗ(ಶ್ರೀವಿಜಯ).…