ಯಲಹಂಕದ ನಾಡ ಪ್ರಭುಗಳು..

>ಸ್ಥಾಪಕ: ರಣಭೈರೇಗೌಡ >ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದರು. >ಕಾಂಚಿಪುರಂನ ಅತ್ತೂರಿನವರು. ಆದರೆ ಆವತಿಯಲ್ಲಿ ನೆಲೆಸಿದ್ದರು. >ಕುಲದೇವತೆ-ಕೆಂಪಮ್ಮ >ರಾಜಧಾನಿಗಳು: ಯಲಹಂಕ-ಬೆಂಗಳೂರು-ಮಾಗಡಿ. ಒಂದನೇ ಕೆಂಪೇಗೌಡ/ಹಿರಿಯ ಕೆಂಪೇಗೌಡ(ಪ್ರಜಾವತ್ಸಲ):…