ಆನಂದ್‌ ಆಡಿಯೋ ಪಾಲಾದ ʼಭೈರತಿ ರಣಗಲ್‌ʼ

ಬೆಂಗಳೂರು: ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್‌ ನಟ ಎಂದೇ ಪ್ರಸಿದ್ಧಿ. ಇದೀಗ ಶಿವಣ್ಣನ ಅಭಿಮಾನಿಗಳು ಖುಷ್‌ ಆಗುವ ಸುದ್ದಿಯೊಂದು…