ಕ್ರೀಡೆ ಸಂಬಂಧಿ ಪ್ರಚಲಿತ ವಿದ್ಯಮಾನ

>ವುಮನ್ ಏಷ್ಯಾಕಪ್ ಟೈಟಲ್ ವಿಜೇತ ತಂಡ-ಶ್ರೀಲಂಕಾ

>ನಾಗೇಶ್ ಟ್ರೋಫಿ: ಆಂಧ್ರದ ವಿರುದ್ಧ ಕರ್ನಾಟಕ ತಂಡಕ್ಕೆ ಜಯ

>ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ(ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ ಗಳ ಜಯ)ಗೆ 125 ಕೋಟಿ ಬಹುಮಾನ

>ಪ್ಯಾರಿಸ್ ಒಲಿಂಪಿಕ್ಸ್: ನೀರಜ್ ಚೋಪ್ರಾ-ಬೆಳ್ಳಿ, ಅಮನ್ ಸೆಹ್ರಾವತ್(ಕುಸ್ತಿ), ಮನು ಭಾಕರ್, ಸರಭ್ಜೋತ್ ಸಿಂಗ್, ಸ್ವಪ್ನಿಲ್ ಖುಸಾಲೆ, ಪುರುಷರ ಹಾಕಿ ತಂಡ-ಕಂಚು

>ನೊವಾಕ್ ಜೊಕೊವಿಕ್ ಇದೇ ಮೊದಲ ಬಾರಿಗೆ ಒಲಂಪಿಕ್ ಪದಕ ಜಯಿಸಿದ್ದಾರೆ.

>ಒಲಿಂಪಿಕ್ ಫೈನಲ್ ಕುಸ್ತಿ ಅಖಾಡದಿಂದ ಅಮಾನತುಗೊಂಡ ಭಾರತೀಯೆ-ವಿನೇಶ್ ಫೋಗಟ್

>ರೋಹನ್ ಬೋಪಣ್ಣ(ಟೆನಿಸ್), ಅಶ್ವಿನಿ ಪೊನ್ನಪ್ಪ(ಬ್ಯಾಡ್ಮಿಂಟನ್), ಅರ್ಚನಾ ಕಾಮತ್(ಟೇಬಲ್ ಟೆನಿಸ್) ನಿವೃತ್ತಿ

>ಆಸ್ಟ್ರೇಲಿಯನ್ ಓಪನ್: Jennik sinner, ಅರಿನಾ ಸಬಲೆಂಕಾ

>ಫ್ರೆಂಚ್ ಓಪನ್ alcaraz, iga ಸ್ವಿಯಾಟೆಕ್

>ಯುಎಸ್ ಓಪನ್: ಜೆನ್ನಿಕ್ ಸಿನ್ನರ್ & ಸಬಲೆಂಕಾ

>2023-24: ಮುಷ್ತಾಕ್ ಅಲಿ ಟ್ರೋಫಿ ಗೆದ್ದ ತಂಡ-ಪಂಜಾಬ್

>ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದ ತಂಡ-India

>ಸಂತೋಷ್ ಟ್ರೋಫಿ(ಫುಟ್ಬಾಲ್)- 2024 Services

>2023-24ರ ವಿಜಯ್ ಹಜಾರೆ ಟ್ರೋಫಿ- ಹರಿಯಾಣ

>2023-24ರ ದೇವ್ ಧರ್ ಟ್ರೋಫಿ(Cricket) & ದುಲೀಪ್ ಟ್ರೋಫಿ(Cricket) – ಸೌತ್ ಜೋನ್

>2023-24ರ ಇರಾನಿ ಕಪ್(Cricket) – ರೆಸ್ಟ್ ಆಫ್ ಇಂಡಿಯಾ

>2024ರ ವಿಜಯ್ ಮರ್ಚೆಂಟ್ ಟ್ರೋಫಿ(Cricket) – ಮುಂಬೈ

>2024ರ ಡ್ಯುರಾಂಡ್ ಕಪ್(ಫುಟ್ ಬಾಲ್)- ನಾರ್ಥ್ ಈಸ್ಟ್ ಯುನೈಟಡ್ ಬೀಟ್

>ಪ್ಯಾರಿಸ್ ಒಲಿಂಪಿಕ್: 1 ಬೆಳ್ಳಿ+5 ಕಂಚು=6

>ಪ್ಯಾರಾಲಿಂಪಿಕ್ಸ್: 7 ಚಿನ್ನ, 9 ಬೆಳ್ಳಿ & 13 ಕಂಚು=29

>ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಅವಾರ್ಡ್-2023: Satwik Sairaj Rankireddy & Chirag Shetty

>ಆಸ್ಟ್ರೇಲಿಯನ್ ಓಪನ್: ಪುರುಷರ ಡಬಲ್ಸ್-ರೋಹನ್ ಬೋಪಣ್ಣ & ಮ್ಯಾಥ್ಯೂ

>U-19 ವಿಶ್ವಕಪ್: ಭಾರತದ ವಿರುದ್ಧ ಆಸ್ಟ್ರೇಲಿಯಾಗೆ 79 ರನ್ ಗಳ ಗೆಲುವು

>ಟೆಸ್ಟ್ ನಲ್ಲಿ 500 ವಿಕೆಟ್ ಕಬಳಿಸಿದ್ದು-ರವಿಚಂದ್ರನ್ ಅಶ್ವಿನ್

>10ನೇ ಪ್ರೊ ಕಬಡ್ಡಿ ಲೀಗ್: ಪುನೇರಿ ಪಲ್ತಾನ್ ತಂಡಕ್ಕೆ ಜಯ

>2023-24ರ ಸಂತೋಷ್ ಟ್ರೋಫಿ: ಸರ್ವಿಸಸ್ ಗೆ ಗೆಲುವು

>2024ರ ರಣಜಿ ಟ್ರೋಫಿ: ಮುಂಬೈ

> ಟಿ20 ವಿಶ್ವಕಪ್ ನಲ್ಲಿ ಐರ್ಲೇಂಡ್ & ಸ್ಕಾಟ್ಲೆಂಡ್-ನಂದಿನಿ

>ಥಾಮಸ್ & ಉಬರ್ ಕಪ್ 2024: ಪುರುಷ & ಮಹಿಳೆಯರ ಎರಡೂ ತಂಡಗಳ ಕಪ್ ಅನ್ನು ಚೀನಾ ಗೆದ್ದಿದೆ.

>Federation Cup 2024-ಜಾವೆಲಿನ್

>Elorda Cup-ಬಾಕ್ಸಿಂಗ್

>ಅಂತಾರಾಷ್ಟ್ರೀಯ ಫುಟ್ಬಾಲ್ ಟೂರ್ನಮೆಂಟ್ ನಡೆದು ಶತಮಾನ ಕಳೆದ ಹಿನ್ನೆಲೆ ವಿಶ್ವಸಂಸ್ಥೆಯು ಮೇ 25ರಂದು ವಿಶ್ವ ಫುಟ್ ಬಾಲ್ ದಿನಾಚರಣೆಗೆ ಕರೆ ನೀಡಿದೆ.

>ಚೆನ್ನೈನಲ್ಲಿ ನಡೆದ 2024ರ ಐಪಿಎಲ್ ಫೈನಲ್ ನಲ್ಲಿ ಹೈದರಾಬಾದ್ ವಿರುದ್ಧ ಗೆದ್ದ ತಂಡ-ಕೆಕೆಆರ್

>ಫ್ರೆಂಚ್ ಓಪನ್: ಕಾರ್ಲೋಸ್ ಅಲ್ಕರಾಜ್, ಇಗಾ ಸ್ವಿಯಾಟೆಕ್

>ಟಿ20 ವಿಶ್ವಕಪ್ ಫೈನಲ್-ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 7 ರನ್ ಜಯ

>T20ಗೆ ರವೀಂದ್ರ ಜಡೇಜಾ, ಕೊಹ್ಲಿ & ರೋಹಿತ್ ಶರ್ಮಾ ವಿದಾಯ

Leave a Reply

Your email address will not be published. Required fields are marked *