ಟಿಪ್ಪು ಸುಲ್ತಾನ್ & ಆತನ ಸಾಧನೆಗಳು..
>ತನ್ನನ್ನು ತಾನೇ ಸುಲ್ತಾನ್ ಎಂದು ಘೋಷಿಸಿಕೊಂಡ. >ಈತನನ್ನು ಟಿಪ್ಪು ಸಾಹಿಬ್ ಎಂದೂ ಕರೆಯಲಾಗುತ್ತಿತ್ತು. >ಜನ್ಮಸ್ಥಳ-ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ. >ತಂದೆ ಹೈದರ್…
ಹೈದರ್ ಅಲಿ..
>ದಳವಾಯಿ ನಂಜರಾಜಯ್ಯನ ಸೇನೆಯಲ್ಲಿದ್ದ. >ಸೈನಿಕ ಬಂಡಾಯ ಕಾಣಿಸಿಕೊಂಡಾಗ ನಂಜರಾಜಯ್ಯನನ್ನು ನಿವೃತ್ತಿಗೊಳಿಸಿ ರಾಜ್ಯಾಧಿಕಾರ ವಹಿಸಿಕೊಂಡ. >ಕೆಳದಿ ರಾಜರನ್ನು ಸೋಲಿಸಿ, ಚಿತ್ರದುರ್ಗಕೋಟೆಯನ್ನೂ ವಶಪಡಿಸಿಕೊಂಡ. >ಮೊದಲನೇ…
ಮೈಸೂರು ಸಂಸ್ಥಾನ: ಒಡೆಯರ್ ಸಾಮ್ರಾಜ್ಯ
ಮೈಸೂರು ಸಂಸ್ಥಾನವು ರಾಜ್ಯವನ್ನು 1399ರಿಂದ 1950ರವರೆಗೆ ಆಡಳಿತ ನಡೆಸಿತು. ಇದರ ಆರಂಭದ ಅರಸ ಯದುರಾಯ, ಕೊನೆಯ ಅರಸ ಜಯಚಾಮರಾಜೇಂದ್ರ ಒಡೆಯರ್. ಈ…
ಅಮರ ಸುಳ್ಯ ದಂಗೆ..
>ಕರಾವಳಿ-ಕೊಡಗು ಪ್ರಾಂತ್ಯದಲ್ಲಿ 1835-37ರಲ್ಲಿ ಕಂಡು ಬಂದ ರೈತ ದಂಗೆ-ಅಮರ ಸುಳ್ಯ ದಂಗೆ. >ಹಾಲೇರಿ ರಾಜವಂಶದ ದೊರೆ-ಚಿಕ್ಕವೀರರಾಜೇಂದ್ರ. ಈತನನ್ನು ಬ್ರಿಟೀಷರು 1834ರಲ್ಲಿ ಪದಚ್ಯುತಗೊಳಿಸಿ,…
ದೋಂಡಿಯಾ ವಾಘ್(1800) & ರಾಣಿ ಚೆನ್ನಮ್ಮ
ಚನ್ನಗಿರಿಯ ಮರಾಠ ಕುಟುಂಬದ ದೊರೆ-ದೋಂಡಿಯಾಇವನ ಪರಾಕ್ರಮಗಳಿಗೆ ಜನ-ವಾಘ್(ಹುಲಿ) ಎನ್ನುತ್ತಿದ್ದರು.1789ರಲ್ಲಿ ಹೈದರಾಲಿ ಸೇನೆಯಲ್ಲಿ ಅಶ್ವಾರೋಹಿ ಸೈನಿಕನಾಗಿದ್ದನು.ಟಿಪ್ಪು ಜೊತೆಗಿನ ವೈರತ್ವದಿಂದ ಸೆರೆಮನೆ ಸೇರಿದ.ನಾಲ್ಕನೇ ಆಂಗ್ಲೋ…
ಸ್ವಾತಂತ್ರ್ಯ ಚಳುವಳಿಯಲ್ಲಿ ಕರ್ನಾಟಕದ ಪಾತ್ರ
>ದೋಂಡಿಯಾ ವಾಘ್ ದಂಗೆ-1800. >ಕಿತ್ತೂರು ರಾಣಿ ಚೆನ್ನಮ್ಮಳ ದಂಗೆ-1824. >ಸಂಗೊಳ್ಳಿ ರಾಯಣ್ಣನ ದಂಗೆ-1830. >ಹಲಗಲಿ ಬೇಡರ ದಂಗೆ-1857. >ಮೊದಲ ಕಾಂಗ್ರೆಸ್ ಅಧಿವೇಶನದಲ್ಲಿ…
ಚಿತ್ರದುರ್ಗದ ಪಾಳೇಗಾರರು & ಸುರಪುರದ ನಾಯಕರು
ಚಿತ್ರದುರ್ಗದ ನಾಯಕರು/ಪಾಳೆಯಗಾರರು: >ಪಾಳೆಯಗಾರರ ವಶದಲ್ಲಿದ್ದ ಸೀಮೆಗೆ ಪಾಳೆಯಪಟ್ಟು ಎನ್ನುತ್ತಿದ್ದರು. >ತಿರುಪತಿ ಬಳಿಯ ಮದಕೇರಿಯವರು. ಆದರೆ ಚಿತ್ರದುರ್ಗದಲ್ಲಿ ನೆಲೆಸಿದ್ದರು >ಬೇಡ ಸಮುದಾಯಕ್ಕೆ ಸೇರಿದವರು…
ಕೆಳದಿ ಸಂಸ್ಥಾನದ ಸೂಕ್ಷ್ಮ ವಿಷಯಗಳು..
ಕೆಳದಿ/ಇಕ್ಕೇರಿ ನಾಯಕರು: >ಸ್ಥಾಪಕರು: ಚೌಡಪ್ಪ & ಭದ್ರಪ್ಪ >ಶಿವಪ್ಪ ನಾಯಕ(ಪಡುಗಡಲೊಡೆಯ): >ಶಿಸ್ತು ಎಂಬ ಕಂದಾಯ ವ್ಯವಸ್ಥೆ ಅಳವಡಿಸಿಕೊಂಡಿದ್ದನು. >ಉತ್ಪಾದನೆಯ 1/3 ಭಾಗ…
ಯಲಹಂಕದ ನಾಡ ಪ್ರಭುಗಳು..
>ಸ್ಥಾಪಕ: ರಣಭೈರೇಗೌಡ >ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದರು. >ಕಾಂಚಿಪುರಂನ ಅತ್ತೂರಿನವರು. ಆದರೆ ಆವತಿಯಲ್ಲಿ ನೆಲೆಸಿದ್ದರು. >ಕುಲದೇವತೆ-ಕೆಂಪಮ್ಮ >ರಾಜಧಾನಿಗಳು: ಯಲಹಂಕ-ಬೆಂಗಳೂರು-ಮಾಗಡಿ. ಒಂದನೇ ಕೆಂಪೇಗೌಡ/ಹಿರಿಯ ಕೆಂಪೇಗೌಡ(ಪ್ರಜಾವತ್ಸಲ):…
ವಿಜಯನಗರ ಸಾಮ್ರಾಜ್ಯದ ಬಗ್ಗೆ ಇಷ್ಟು ತಿಳಿಯಲೇಬೇಕು
ವಿಜಯನಗರ ಸಾಮ್ರಾಜ್ಯ:ಸ್ಥಾಪನೆ: 1336 ಸ್ಥಾಪಕರು-ಹರಿಹರ & ಬುಕ್ಕರಾಯಸಾಮ್ರಾಜ್ಯದ ಆರಂಭಿಕ ಸ್ಥಾಪನೆ & ರಾಜಧಾನಿ-ಆನೆಗೊಂದಿರಾಜಧಾನಿ ಹಂಪಿ ಸಂಗಮ(ಒಂದನೇ, ಎರಡನೇ ದೇವರಾಯ),ಸಾಳುವತುಳುವ(ಕೃಷ್ಣದೇವರಾಯ),ಅರವೀಡು-1646(ಅಳಿಯ ರಾಮರಾಯ &…
ಹೊಯ್ಸಳರ ದಿಗ್ವಿಜಯಗಳು
ಚಿಕ್ಕಮಗಳೂರು ಜಿಲ್ಲೆಯ ಅಂಗಡಿ ಮೂಲದವರು.ಕಲ್ಯಾಣಿ ಚಾಲುಕ್ಯರ ಸಾಮಂತರಾಗಿದ್ದರು.ಮೊದಲ ರಾಜಧಾನಿ-ಬೇಲೂರು, ಸೊಸೆವೂರು(ಶಶಕಪುರ); ಎರಡನೇ ರಾಜಧಾನಿ-ದ್ವಾರಸಮುದ್ರ(ಹಳೇಬೀಡು)ಸ್ಥಾಪಕ ದೊರೆ-ಸಳ.ಲಾಂಛನ-ಹುಲಿಯನ್ನು ಕೊಲ್ಲುತ್ತಿರುವ ಸಳನ ಚಿತ್ರ.ಪ್ರಸಿದ್ಧ ದೊರೆಗಳು: ವಿಷ್ಣುವರ್ಧನ…
ಬಾದಾಮಿ & ಕಲ್ಯಾಣಿ ಚಾಲುಕ್ಯರು
ಬಾದಾಮಿ ಚಾಲುಕ್ಯರು(ಆರಂಭಿಕ ಚಾಲುಕ್ಯರು): ಕರ್ನಾಟಕದ ಮೊದಲ ಸಾರ್ವಭೌಮ ಅರಸರುಕದಂಬರ ಆಡಳಿತದ ವೇಳೆ ಹಲ್ಮಿಡಿ ಶಾಸನವನ್ನು ಹೊರಡಿಸಲಾಯಿತು.ಕದಂಬರ ಅಗ್ರಹಾರಗಳು: ತಾಳಗುಂದ, ಬಂಕಾಪುರ, ಬಳ್ಳಿಗಾವೆ…