ಈ ವರ್ಷದ ವಿಶ್ವ ನಾಯಕರು..

>ಜಾರ್ಜಿಯಾದ ಹೊಸ ಪ್ರಧಾನಿ-Irakli Kobakhidze
>ವೆನೆಜುವೆಲಾ ಅಧ್ಯಕ್ಷರು: ನಿಕೊಲಸ್ ಮಡುರೋರ
>ಎರಡನೇ ಬಾರಿಗೆ ಭೂತಾನ್ ಪ್ರಧಾನಿ ಆದವರು-Tshering Tobgay
>ರವಾಂಡಾ ಅಧ್ಯಕ್ಷರಾಗಿ 4ನೇ ಬಾರಿಗೆ ಮರು ಆಯ್ಕೆಯಾದವರು-ಪಾಲ್ ಕಗಾಮೆ
>ಬ್ರಿಟನ್ ಪ್ರನೂತನ ಧಾನಿ-ಕೀರ್ ಸ್ಟಾರ್ಮರ್
>ಐರ್ಲೆಂಡಿನ ಪ್ರಧಾನಿ-ಸಿಮೋನ್ ಹ್ಯಾರಿಸ್
>ಪೋರ್ಚುಗಲ್ ಪ್ರಧಾನಿ-Luis Montenegro
>ಫ್ರಾನ್ಸ್ ಪ್ರಧಾನಿ-Michel Barnier
>ಬಾಂಗ್ಲಾದೇಶದ ಮುಖ್ಯ ಸಲಹೆಗಾರರು-ಮೊಹಮ್ಮದ್ ಯೂನಸ್
>ಶ್ರೀಲಂಕಾ ಅಧ್ಯಕ್ಷ: ಅನುರ ಕುಮಾರ ದಿಸ್ಸನಾಯಕೆ
>ಶ್ರೀಲಂಕಾ ಪ್ರಧಾನಿ-ಡಾ.ಹರಿಣಿ ಅಮರಸೂರಿಯ
>ಥೈಲ್ಯಾಂಡಿನ ಪ್ರಧಾನಿ-Paetongtarn Shinawatra(ಶಿನವಾತ್ರ)
>ಜಪಾನ್ ನೂತನ ಪ್ರಧಾನಿ-Shigeru Ishiba

Leave a Reply

Your email address will not be published. Required fields are marked *