>ಹರಿಬಾವು ಕಿಸಾನ್ ರಾವ್ ಬಾಗಡೆ-ರಾಜಸ್ಥಾನ
>ಲಕ್ಷ್ಮಣ ಪ್ರಸಾದ್ ಆಚಾರ್ಯ-ಅಸ್ಸಾಂ(ಹೆಚ್ಚುವರಿ-ಮಣಿಪುರ)
>ಓಂ ಪ್ರಕಾಶ್ ಮಾಥೂರ್-ಸಿಕ್ಕಿಂ
>ಸಿ.ಹೆಚ್.ವಿಜಯ್ ಶಂಕರ್(Mysore Ex-MP)-ಮೇಘಾಲಯ
>ಪಂಜಾಬ್-ಗುಲಾಬ್ ಚಂದ್ ಕಠಾರಿಯಾ
>ತೆಲಂಗಾಣ-ಜಿಷ್ಣು ದೇವ್ ವರ್ಮಾ
>ಪುದುಚೇರಿ ಉಪ ರಾಜ್ಯಪಾಲ: ಕೆ.ಕೈಲಾಸನಾಥನ್
>ಛತ್ತೀಸ್ ಗಢ: ರಾಮೆನ್ ಡೆಕಾ
>ಮಹಾರಾಷ್ಟ್ರ-ಸಿ.ಪಿ.ರಾಧಾಕೃಷ್ಣನ್>ಹರಿಯಾಣ ಸಿಎಂ-ನಯಾಬ್ ಸಿಂಗ್ ಸೈನಿ
>ಅರುಣಾಚಲದ ಸಿಎಂ-ಫೆಮಾ ಖಂಡು
>ಜಾರ್ಖಂಡ್ ಸಿಎಂ-ಹೇಮಂತ್ ಸೊರೇನ್
>ಆಂಧ್ರ ಸಿಎಂ-ಚಂದ್ರಬಾಬು ನಾಯ್ಡು(ನಾಲ್ಕನೇ ಬಾರಿ)
>ಒಡಿಶಾ ಸಿಎಂ-ಮೋಹನ್ ಚರಣ್ ಮಾಜಿ
>ಸಿಕ್ಕಿಂ ಸಿಎಂ-ಪ್ರೇಮ್ ಸಿಂಗ್ ತಮಾಂಗ್
>ದೆಹಲಿ: ಅತಿಷಿ>2024ರಲ್ಲೂ ಚುನಾವಣೆ ಎದುರಿಸಿದ ರಾಜ್ಯಗಳು: ಅರುಣಾಚಲ, ಸಿಕ್ಕಿಂ, ಆಂಧ್ರ, ಒಡಿಶಾ ಹಾಗೂ ಜಮ್ಮು ಕಾಶ್ಮೀರ, ಹರಿಯಾಣ
>ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 240, ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ 99 ಸ್ಥಾನಗಳನ್ನು ಪಡೆದಿವೆ.