ನೆರೆ ರಾಜ್ಯಗಳಿಗೆ ಸಂಬಂಧಿಸಿದ ಪ್ರಚಲಿತ

>ಬಾಲ ಕಾರ್ಮಿಕ ಮುಕ್ತ ಗಣಿಗಳು-ಜಾರ್ಖಂಡಿನ ಮೈಕಾ ಗಣಿಗಳು
>ಭಾರತದ “ವಿಶ್ವ ಕರಕುಶಲ ನಗರಗಳು”:-ಮೈಸೂರು, ಮಲಪ್ಪುರಂ, ಜೈಪುರ, ಶ್ರೀನಗರ
>ಏಷ್ಯಾ ಕಿಂಗ್ ಎಂದೇ ಹೆಸರುವಾಸಿಯಾಗಿರುವ ರಣಹದ್ದನ್ನು ರಕ್ಷಿಸಲು ಉತ್ತರ ಪ್ರದೇಶದ ಮಹಾರಾಜ್ ಗಂಜ್ ನಲ್ಲಿ ವಿಶ್ವದ ಮೊದಲ ಸಂರಕ್ಷಣಾ ಕೇಂದ್ರವನ್ನು ತೆರೆಯಲಾಗಿದೆ.

>ಭಾರತದ ಮೊದಲ ಯುನೆಸ್ಕೊ ಸಿಟಿ(ಸಾಹಿತ್ಯ)-ಕೇರಳದ ಕೋಜಿಕ್ಕೋಡ್
>ಕರ್ನಾಟಕ ಸರ್ಕಾರದ ಹೊರಗುತ್ತಿಗೆ ನೇಮಕಾತಿಯಲ್ಲೂ ಮಹಿಳೆಯರಿಗೆ 33% ಮೀಸಲಾತಿ
>ನಮ್ಮ ಮೆಟ್ರೋಗೆ ಚಾಲಕರಹಿತ ರೈಲು ಆಗಮನ
>ಭಾರತದ ಮೊದಲ ಡಾಲ್ಫಿನ್ ಸಂಶೋಧನಾ ಕೇಂದ್ರ-ಪಾಟ್ನಾ
>ದೇಶದ ಎರಡನೇ ಉಡ್ಡಯನ ಕೇಂದ್ರ-ತಮಿಳುನಾಡಿನ ಕುಲಶೇಖರಪಟ್ಟಣಂ(ಮೋದಿಯಿಂದ ಉದ್ಘಾಟನೆ)
>ಏಕರೂಪ ನಾಗರೀಕ ಸಂಹಿತೆ ಜಾರಿಗೊಳಿಸಿದ ಮೊದಲ ರಾಜ್ಯ-ಉತ್ತರಾಖಂಡ
>ಅತಿಹೆಚ್ಚು ರಾಮ್ ಸರಗಳಿರುವ ರಾಜ್ಯ-ತಮಿಳುನಾಡು
>ವಿಶ್ವದ ಮೊದಲ ಕಪ್ಪು ಹುಲಿ ಸಫಾರಿ-ಸಿಮಿಲಿಪಾಲ್ ಹುಲಿ ಸಂರಕ್ಷಿತಾರಣ್ಯ
>ಭಾರತದ ಮೊದಲ ಕಪ್ಪು ಆಕಾಶ ಪಾರ್ಕ್-ಮಹಾರಾಷ್ಟ್ರದ ಪೆಂಚ್ ಹುಲಿ ಸಂರಕ್ಷಿತಾರಣ್ಯ
>ವಿಶ್ವದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ಇರುವ ಸ್ಥಳ-ಆಂಧ್ರದ ವಿಜಯವಾಡ(206 ಅಡಿ)

Leave a Reply

Your email address will not be published. Required fields are marked *