ಆಧುನಿಕ ಮೈಸೂರಿನ ಶಿಲ್ಪಿ & ನಿರ್ಮಾತೃ.
1909ರಿಂದ 1912ರವರೆಗೆ ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್.
1912ರಲ್ಲಿ ದಿವಾನರಾಗಿ ನೇಮಕಗೊಂಡರು.
“ಕೈಗಾರೀಕರಣ ಇಲ್ಲವೇ ವಿನಾಶ”>ಗ್ರಾಮ ಸುಧಾರಣಾ ಸಮಿತಿಗಳನ್ನು ಸ್ಥಾಪಿಸಿದರು.
>ಭದ್ರಾವತಿ-ಕಬ್ಬಿಣ, ಮೈಸೂರು-ಗಂಧದ ಎಣ್ಣೆ, ಬೆಂಗಳೂರು-ಸಾಬೂನು ಕಾರ್ಖಾನೆ ತೆರೆದರು.
>ಬೆಂಗಳೂರಿನಲ್ಲಿ-ಮೈಸೂರು ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್.
>ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆ-ಮೈಸೂರು
>ಮೈಸೂರು ಬ್ಯಾಂಕ್-1913
>ಕಡ್ಡಾಯ ಪ್ರಾಥಮಿಕ ಶಿಕ್ಷಣ.
>ಬೆಂಗಳೂರಿನ ಹೆಬ್ಬಾಳದಲ್ಲಿ ಕೃಷಿ ಶಾಲೆ.
>ಕನ್ನಡ ಸಾಹಿತ್ಯ ಪರಿಷತ್ತು-1915
>ಮೈಸೂರು ವಿವಿ-1916
>KRS ಪೂರ್ಣವಾದ ವರ್ಷ-1932
>ಮೈಸೂರು-ಅರಸೀಕೆರೆ & ಬೌರಿಂಗ್ ಪೇಟೆ-ಕೋಲಾರ ರೈಲು ಮಾರ್ಗ.
>ನ್ಯಾಯ ಬೆಲೆ ಅಂಗಡಿಗಳನ್ನು ತೆರೆದರು.
>1918ರಲ್ಲಿ ರಾಜೀನಾಮೆ.
>1955ರಲ್ಲಿ ಭಾರತ ರತ್ನ.
ಪುಸ್ತಕಗಳು:
Memories of my working life-autobiography.
Planned economy for India
A vision of Prosperous mysore
Reconstructing india
Rapid development of Industries