>ಬೆಳಗೊಳ-ರಾಸಾಯನಿಕ ಗೊಬ್ಬರ ಕಾರ್ಖಾನೆ, ಮಂಡ್ಯ ಸಕ್ಕರೆ, ಶಿವಮೊಗ್ಗದಲ್ಲಿ ಬೆಂಕಿಕಡ್ಡಿ, ಭದ್ರಾವತಿಯಲ್ಲಿ ಉಕ್ಕು & ಕಬ್ಬಿಣ ಕಾರ್ಖಾನೆ.
>ಜಕ್ಕೂರು ವಿಮಾನ ನಿಲ್ದಾಣ, ನಿಮ್ಹಾನ್ಸ್, ಹೆಚ್ಎಎಲ್
>ಮೈಸೂರು & ಬೆಂಗಳೂರಿನಲ್ಲಿ ಆಕಾಶವಾಣಿ ಕೇಂದ್ರ.
>ಬದನವಾಳದಲ್ಲಿ ಖಾದಿ ಉತ್ಪಾದನಾ ಕೇಂದ್ರ.
>ಮಂಡ್ಯದಲ್ಲಿ ಇರ್ವಿನ್ ಕಾಲುವೆ.
>KRSನ ಬೃಂದಾವನ.
>ಕೋಲಾರ-ನರಸಿಂಹರಾಜ, ಶಿವಮೊಗ್ಗ-ಮೆಗ್ಗಾನ್, ಮೈಸೂರಿನಲ್ಲಿ ವಾಣಿವಿಲಾಸ ಆಸ್ಪತ್ರೆ.
>ಪ್ರೌಢಶಾಲೆಗಳಲ್ಲಿ ಕನ್ನಡ ಮಾಧ್ಯಮ
>ಪ್ರಾಥಮಿಕ ಶಿಕ್ಷಣ ಕಾಯಿದೆ.
ಜಯ ಚಾಮರಾಜೇಂದ್ರ ಒಡೆಯರ್(ಮೈಸೂರು ಸಂಸ್ಥಾನದ ಕೊನೆಯ ಅರಸ):
>ಮೈಸೂರು ಸಂಸ್ಥಾನ ಭಾರತ ಒಕ್ಕೂಟಕ್ಕೆ ಸೇರಬೇಕೆಂದು ಸತ್ಯಾಗ್ರಹ ನಡೆಸಿದವರು-ಕೆ.ಸಿ.ರೆಡ್ಡಿ. >1947ರ ಅ.24ರಂದು ಜವಾಬ್ದಾರಿ ಸರ್ಕಾರ-ಕೆ.ಸಿ.ರೆಡ್ಡಿ ಸಿಎಂ.