ಧ್ವಜದ ಉದ್ದಗಲದ ಅನುಪಾತ-3:2; ಧ್ವಜದ ಬಟ್ಟೆ ಹತ್ತಿ ಅಥವಾ ರೇಷ್ಮೆಯದ್ದೇ ಆಗಿರಬೇಕು. ಅಲ್ಲದೆ ಬಟ್ಟೆಯ ದಾರವನ್ನು ಕೈಯಿಂದಲೇ ನೇಯ್ದಿರಬೇಕು.
ದಾದ್ರಾ ಮತ್ತು ನಗರ್ ಹವೇಲಿಯ ರಾಜಧಾನಿ-ಸಿಲ್ವಾಸ.ಸಂವಿಧಾನ ಸಭೆಯಲ್ಲಿದ್ದ ಸದಸ್ಯರ ಸಂಖ್ಯೆ-299
ಸಂವಿಧಾನ ಸಭೆಯ ಮೊದಲ ಅಧಿವೇಶನ ನಡೆದ ವರ್ಷ- ಡಿ.9, 1946
ಸಂವಿಧಾನದ ಕರಡು ಪ್ರತಿಗೆ ಸಂವಿಧಾನ ಸಭೆಯ ಸದಸ್ಯರು ಸೂಚಿಸಿದ ತಿದ್ದುಪಡಿ-2473.
ಡಾ.ಬಿ.ಆರ್.ಅಂಬೇಡ್ಕರ್ ಕಾನೂನು ಮಂತ್ರಿಯಾಗಿದ್ದ ಅವಧಿ-15-8-1947ರಿಂದ 26-1-1950ಸಂವಿಧಾನದ ಪೀಠಿಕೆ(ಸಂವಿಧಾನದ ಒಡವೆ)ಯನ್ನು “ರಾಜಕೀಯ ಜಾತಕ” ಎಂದವರು-ಕೆ.ಎಂ.ಮುನ್ಷಿ
1945ರ ವರದಿ & 1946ರ ಕ್ಯಾಬಿನೆಟ್ ಮಿಷನ್ ಮೂಲಭೂತ ಹಕ್ಕುಗಳನ್ನು ಬೆಂಬಲಿಸಿದವು.
ಭಾರತದ ಭೂ ಗಡಿ-15,200 ಕಿ.ಮೀ.; ಜಲ ಗಡಿ-7516.5 ಕಿ.ಮೀ.
ದೇಶದ ರಕ್ಷಣಾ ವ್ಯವಸ್ಥೆಗೆ ಆಯವ್ಯಯದ ಶೇ.25-30%ಕ್ಕಿಂತ ಹೆಚ್ಚು ಮೀಸಲಿಡಲಾಗುತ್ತದೆ.
ಭಾರತೀಯ ಮಿಲಿಟರಿ ಅಕಾಡೆಮಿ ಇರುವ ಸ್ಥಳ-ಡೆಹ್ರಾಡೂನ್. ರಾಷ್ಟ್ರೀಯ ರಕ್ಷಣಾ ಅಕಾಡೆಮಿ-ಖಡಕ್ ವಾಸ್ಲಾ, ಪುಣೆ, ರಾಷ್ಟ್ರೀಯ ರಕ್ಷಣಾ ಕಾಲೇಜು, ನವದೆಹಲಿ, ರಕ್ಷಣಾ ಸೇವಾ ಸಿಬ್ಬಂದಿ ತರಬೇತಿ ಕೇಂದ್ರ, ಉದಕಮಂಡಲಭೂಸೇನೆಯ ಯೋಧರ ಸಂಖ್ಯೆ-11,00,000. ಕಾಯ್ದಿಟ್ಟ ಯೋಧರ ಸಂಖ್ಯೆ-9,60,000 ಲಕ್ಷ.
ಭಾರತೀಯ ವಾಯುಪಡೆಯ ವಿಮಾನಗಳ ಸಂಖ್ಯೆ-1330
ಕರಾವಳಿ ಪಹರೆಯ-84 ಹಡಗು; 45 ವಿಮಾನ & ಹೆಲಿಕಾಪ್ಟರ್ ಗಳನ್ನು ಹೊಂದಿದೆ.ಕರಾವಳಿ ಪಹರೆಯು 1402 ಅತ್ಯಾಧುನಿಕ ಹಡಗುಗಳು ಮತ್ತು 381 ವಿಮಾನ ಹಾಗೂ 60 ಹೆಲಿಕಾಪ್ಟರ್‌ಗಳನ್ನು ಹೊಂದಿದೆ.
ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರನ್ನು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ(CDS-ಅನಿಲ್ ಚೌವ್ಹಾಣ್)ರೆಂದು ಕರೆಯುತ್ತಾರೆ.
ಶಿಮ್ಲಾ ಒಪ್ಪಂದ-1972ಬೆಂಗಳೂರಿನಲ್ಲಿ ವಾಯುದಳದ ತರಬೇತಿ ಕಮಾಂಡ್ ಇದೆ.
ಸೀ ಬರ್ಡ್ ನೌಕಾನೆಲೆ-ಕಾರವಾರ
DRDO: Defense Research and Development Organization-1958
Indian Space Research Organisation-1969ಎಫ್ಐಆರ್-ಪ್ರಥಮ ಮಾಹಿತಿ ವರದಿ.
86ನೇ ತಿದ್ದುಪಡಿ(2002)- ವಿಧಿ 21A: 6-14 ವರ್ಷದೊಳಗಿನ ಮಕ್ಕಳಿಗೆ ರಾಜ್ಯ ಸರ್ಕಾರವೇ ಉಚಿತ & ಕಡ್ಡಾಯ ಶಿಕ್ಷಣವನ್ನು ನೀಡಬೇಕು.
ಶಿಕ್ಷಣ ಹಕ್ಕು ಕಾಯಿದೆ(RTE) ಜಾರಿಗೆ ಬಂದ ವರ್ಷ-2009ಕನಿಷ್ಠ ಕೂಲಿ ಕಾಯಿದೆ-1948
ವರದಕ್ಷಿಣೆ ನಿಷೇಧ ಕಾಯಿದೆ-1961
ಸತಿ ನಿಷೇಧ ಕಾಯಿದೆ-1987
ಮಾಹಿತಿ ಹಕ್ಕು ಅಧಿನಿಯಮ-2005
ಅನೈತಿಕ ವ್ಯವಹಾರ ಕಾಯಿದೆ-1956
ಜೀತ ಪದ್ಧತಿ ನಿರ್ಮೂಲನಾ ಕಾಯಿದೆ-1976
ಮಾನವ ಹಕ್ಕುಗಳ ನಿರ್ಮೂಲನಾ ಕಾಯಿದೆ-1993
ಕೌಟುಂಬಿಕ ದೌರ್ಜನ್ಯ ಕಾಯಿದೆ-2005ಪಂಚಾಯತ್ ರಾಜ್ ಅಧಿನಿಯಮ-1993
ರಾಜ್ಯ ಚುನಾವಣಾ ಆಯೋಗವು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುತ್ತದೆ.ಕರ್ನಾಟಕದಲ್ಲಿ 10 ನಗರಪಾಲಿಕೆ & 1 ಬೃಹತ್ ಮಹಾನಗರ ಪಾಲಿಕೆಗಳಿವೆ.
ಮಹಾನಗರ ಪಾಲಿಕೆಗಳು: ಮೈಸೂರು, ಹುಬ್ಬಳ್ಳಿ-ಧಾರವಾಡ, ಬಳ್ಳಾರಿ, ಬೆಳಗಾವಿ, ಕಲಬುರಗಿ, ದಾವಣಗೆರೆ, ಮಂಗಳೂರು, ಶಿವಮೊಗ್ಗ, ತುಮಕೂರು, ವಿಜಯಪುರ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(198 ಜನ ಸದಸ್ಯರು)