SAARC – South Asian Association for Regional Cooperation
ದಕ್ಷಿಣ ಏಷ್ಯಾ ರಾಷ್ಟ್ರಗಳ ಸಂಘಟನೆ.
ಕೇಂದ್ರ ಕಚೇರಿ-ಢಾಕಾ.
1985ರ ಡಿ.8ರಂದು ಅಸ್ತಿತ್ವಕ್ಕೆ ಬಂತು.
ಸದಸ್ಯ ರಾಷ್ಟ್ರಗಳು: ಭಾರತ, ಶ್ರೀಲಂಕಾ, ಭೂತಾನ್, ಮಾಲ್ಡೀವ್ಸ್, ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ & ಆಫ್ಘಾನಿಸ್ತಾನ.
1986ರಲ್ಲಿ ಇದರ ಎರಡನೇ ಸಮ್ಮೇಳನ ಬೆಂಗಳೂರಿನಲ್ಲಿ ನಡೆದಿತ್ತು.ವಿಶ್ವಸಂಸ್ಥೆಯ ಮೊದಲ ಮಹಾ ಕಾರ್ಯದರ್ಶಿ-ಸ್ವೀಡನ್ ನ ಟ್ರಿಗ್ವೆ ಲೀ(1946-1952)
ಒಂಭತ್ತನೇ/ಇಂದಿನ ಮಹಾ ಕಾರ್ಯದರ್ಶಿ-ಪೋರ್ಚುಗಲ್ ನ ಅಂಟೋನಿಯೋ ಗುಟೆರಸ್(2017ರಿಂದ)
ವಿಶ್ವಸಂಸ್ಥೆಯ ಆಡಳಿತ ಭಾಷೆಗಳು: 6(ಚೈನೀಸ್, ಇಂಗ್ಲಿಷ್, ಫ್ರೆಂಚ್, ರಷ್ಯನ್, ಸ್ಪ್ಯಾನಿಷ್ & ಅರೇಬಿಕ್)ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಗಳು:
- ಟ್ರಿಗ್ವೆ ಲೀ (1946-1952) ನಾರ್ವೆ
- ಢಾಗ್ ಹ್ಯಾಮರ್ ಶೀಲ್ಡ್ (1953-1961) ಸ್ವೀಡನ್.
- ಯು.ಥಾಂಟ್ (1961-1971) ಬರ್ಮಾ
- ಕರ್ಟ್ ವಾಲ್ಡ್ ಹೇಮ್ (1972-1981) ಆಸ್ಟ್ರಿಯಾ
- ಜೇವಿಯೆರ್ ಪೇರುಜ್ ಡೇ ಕುಯೆಲ್ಲಾರ್ (1982-1991) ಪೆರು
- ಭೌತ್ರೋಸ್ ಘಾಲಿ (1992-1996) ಈಜಿಪ್ಟ್
- ಕೋಫೀ ಎ.ಅನ್ನಾನ್ (1997-2006) ಘಾನಾ
- ಬಾನ್-ಕಿ-ಮೂನ್ (2007-2016) ಕೊರಿಯಾ.
- ಆಂಟೋನಿಯೋ ಗುಟೆರಸ್ (2016-ರಿಂದ) ಪೋರ್ಚುಗಲ್
ವಿಶ್ವಸಂಸ್ಥೆಯ 2015ರ ಮಿಲೇನಿಯಂ ಘೋಷಣೆ: “ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ ಹಾಗೂ ಶಿಕ್ಷಣದಲ್ಲಿ ಲಿಂಗ ಸಮಾನತೆ”
ಸಂವಿಧಾನದಲ್ಲಿ ರಾಷ್ಟ್ರಸ್ತವವಾಗಿ ಅಂಗೀಕರಿಸಲಾಗಿರುವುದು-‘ವಂದೇ ಮಾತರಂ’ ಹಾಡನ್ನು
ಲೋಕಸಭಾ ಸದಸ್ಯರ ಗರಿಷ್ಠ ಸಂಖ್ಯೆ-545ಯುವಜನ ದಿನ(ಜನವರಿ 12, ವಿವೇಕಾನಂದರ ಜನ್ಮದಿನ)
ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಸಂಖ್ಯೆ-ಮುಖ್ಯ ನ್ಯಾಯಮೂರ್ತಿ ಒಳಗೊಂಡು 34
ವಿಧಾನಸಭೆಗೆ ರಾಜ್ಯಪಾಲರು ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಸೇರಿದ ಒಬ್ಬರನ್ನು ಸದಸ್ಯರನ್ನಾಗಿ ನಾಮಕರಣ ಮಾಡುತ್ತಾರೆ.UNICEF – United Nations International Children’s Emergency Fund
ವಿಶ್ವಸಂಸ್ಥೆಯ ಮಹಾಸಭೆಯ ಪ್ರಥಮ ಮಹಿಳಾ ಅಧ್ಯಕ್ಷೆ: ವಿಜಯಲಕ್ಷ್ಮೀ ಪಂಡಿತ್
ಅಂತರಾಷ್ಟ್ರೀಯ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಡಾ.ನಾಗೇಂದ್ರ ಸಿಂಗ್ & ನ್ಯಾಯಾಧೀಶರಾಗಿ ಬೆನೆಗಲ್ ನರಸಿಂಗರಾವ್ ಸ್ಮರಣೀಯ ಸೇವೆಗೈದಿದ್ದಾರೆ.
ಕರ್ನಾಟಕದವರಾದ ಬೆನಗಲ್ ನರಸಿಂಗರಾವ್ ಅವರು ಸಂವಿಧಾನ ರಚನಾ ಸಮಿತಿಯ ಮುಖ್ಯ ಸಲಹೆಗಾರರಾಗಿ ಕರಡು ಪ್ರತಿಯ ಚೌಕಟ್ಟು ಹಾಗೂ ರಚನೆಯಲ್ಲಿ ಮುಖ್ಯ ಪಾತ್ರವಹಿಸಿದರು. ಇವರು ಜಮ್ಮು-ಕಾಶ್ಮೀರ ಸಂಸ್ಥಾನದ ಪ್ರಧಾನಮಂತ್ರಿಗಳಾಗಿ, ದಿ ಹೇಗ್‌ನಲ್ಲಿರುವ ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು.
ಭಾರತೀಯ ದಂಡನಾಯಕ ಜನರಲ್ ಕೆ.ಎಸ್.ತಿಮ್ಮಯ್ಯ & ಮತ್ತಿತರರು ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ.