ಸ್ವಾತಂತ್ರ್ಯ ಚಳುವಳಿಯಲ್ಲಿ ಕರ್ನಾಟಕದ ಪಾತ್ರ

>ದೋಂಡಿಯಾ ವಾಘ್ ದಂಗೆ-1800.

>ಕಿತ್ತೂರು ರಾಣಿ ಚೆನ್ನಮ್ಮಳ ದಂಗೆ-1824.

>ಸಂಗೊಳ್ಳಿ ರಾಯಣ್ಣನ ದಂಗೆ-1830.

>ಹಲಗಲಿ ಬೇಡರ ದಂಗೆ-1857.

>ಮೊದಲ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ್ದ ಕನ್ನಡಿಗರ ಸಂಖ್ಯೆ-4.

>ಬಾಲಗಂಗಾಧರ ತಿಲಕ್ ಅವರ ಪತ್ರಿಕೆಗಳು-ಕೇಸರಿ & ಮರಾಠ.

>ಧಾರವಾಡದಲ್ಲಿ ಹೋಂ ರೂಲ್ ಲೀಗ್ ನ ಶಾಖೆ ತೆರೆದ ವರ್ಷ-1916

>ತಿಲಕ್ ಆಯೋಜಿಸಿದ ಆಚರಣೆಗಳು-ಗಣೇಶೋತ್ಸವ & ಶಿವಾಜಿ ಜಯಂತಿ

>1920ರಲ್ಲಿ ಕೆಪಿಸಿಸಿಯ ಮೊದಲ ಅಧಿವೇಶನ ನಡೆದ ಸ್ಥಳ-ಧಾರವಾಡ(ಗಂಗಾಧರರಾವ್ ದೇಶಪಾಂಡೆ-ಕರ್ನಾಟಕದ ಕೇಸರಿ)

>1922ರ ಮಂಗಳೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು-ಸರೋಜಿನಿ ನಾಯ್ಡು.

>1923ರ ಬಿಜಾಪುರ ಅಧಿವೇಶನ-ಸಿ.ರಾಜಗೋಪಾಲಾಚಾರಿ.

>ಹಿಂದೂಸ್ಥಾನ್ ಸೇವಾದಳ 1854-ಎನ್.ಎಸ್.ಹರ್ಡೇಕರ್.

>1924 ಕಾಂಗ್ರೆಸ್ ಅಧಿವೇಶನ-ಗಾಂಧೀಜಿ.(ಅಸ್ಪೃಶ್ಯತೆ ನಿವಾರಣೆಗೆ & ಮದ್ಯಪಾನ ನಿಷೇಧಕ್ಕೆ ಕರೆ). ಗಂಗೂಬಾಯಿ ಹಾನಗಲ್-ವಂದೇ ಮಾತರಂ ಗೀತೆ ಹಾಡಿದರು.

>ಹರ್ಡೇಕರ್ ಮಂಜಪ್ಪ-ಕರ್ನಾಟಕದ ಗಾಂಧಿ.

>ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಕನ್ನಡಿಗ-ಮೈಲಾರ ಮಹದೇವಪ್ಪ.

>ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹದ ನೇತೃತ್ವ ವಹಿಸಿದ್ದವರು-ಸಿದ್ಧಪ್ಪ ಕಂಬ್ಳಿ. ಇವರು ಅಂಕೋಲಾದಲ್ಲಿ ಉಪ್ಪು ತಯಾರಿಸಿದರು.

>1938ರ ಶಿವಪುರ ಧ್ವಜ ಸತ್ಯಾಗ್ರಹದ ಅಧ್ಯಕ್ಷರು-ಟಿ.ಸಿದ್ಧಲಿಂಗಯ್ಯ. ಅದೇ ವರ್ಷ ವಿಧುರಾಶ್ವತ್ಥದಲ್ಲಿ ಮೆರವಣಿಗೆ ಆಯೋಜಿಸಲಾಗಿತ್ತು. ಈ ವೇಳೆ ಗುಂಡು ಹಾರಿಸಲಾಗಿ 32 ಮಂದಿ ಕೊನೆಯುಸಿರೆಳೆದರು. ಇದೇ ಕರ್ನಾಟಕದ ಜಲಿಯನ್ ವಾಲಾಬಾಗ್ ದುರಂತ.

>ಬ್ರಿಟೀಷರಿಂದ ಸ್ವತಂತ್ರ ಘೋಷಿಸಿಕೊಂಡ ಮೊದಲ ಗ್ರಾಮ-ಈಸೂರು

>ಶಿವಮೊಗ್ಗ: ಏಸೂರು ಕೊಟ್ಟರೂ ಈಸೂರು ಕೊಡೆವು.

>ವೀರಭದ್ರೇಶ್ವರನ ದೇವಸ್ಥಾನದ ಮೇಲೆ ಧ್ವಜ ಹಾರಿಸಿದರು.

>ತಹಶೀಲ್ದಾರ್ & ಪೊಲೀಸರನ್ನು ಕೊಂದ ಐವರಿಗೆ ಗಲ್ಲುಶಿಕ್ಷೆ ನೀಡಲಾಯಿತು.

ಜವಾಬ್ದಾರಿ ಸರ್ಕಾರ ರಚನೆಗಾಗಿ ಮೈಸೂರು ರಾಜರ ಅರಮನೆ ಎದುರು 42 ದಿನ ಆಂದೋಲನ.(ಅರಮನೆ ಸತ್ಯಾಗ್ರಹ)

>ಪ್ರಥಮ ಮುಖ್ಯಮಂತ್ರಿ-ಕೆ.ಸಿ.ರೆಡ್ಡಿ.

>ಪ್ರಥಮ ರಾಜ ಪ್ರಮುಖರು-ಜಯಚಾಮರಾಜೇಂದ್ರ ಒಡೆಯರ್

Leave a Reply

Your email address will not be published. Required fields are marked *