ಕೇಂದ್ರ ಸರ್ಕಾರದ ಆದೇಶಗಳನ್ನು ರಾಷ್ಟ್ರಪತಿಗಳ ಆಗ್ನೇಯ ಅನುಸಾರ & ರಾಜ್ಯ ಸರ್ಕಾರದ ಆದೇಶಗಳನ್ನು ರಾಜ್ಯಪಾಲರ ಆಜ್ಞೆ ಅನುಸಾರ ಹೊರಡಿಸಲಾಗುತ್ತದೆ.
ಕಲ್ಕತ್ತಾ, ಬಾಂಬೆ & ಮದ್ರಾಸ್ ಹೈಕೋರ್ಟ್ ಸ್ಥಾಪಕರು-ಬ್ರಿಟೀಷರು(1862). ಪ್ರಸ್ತುತ 25 ಉಚ್ಛ ನ್ಯಾಯಾಲಯಗಳಿವೆ.
ಪಂಜಾಬ್ & ಹರಿಯಾಣಕ್ಕೆ- ಚಂಡೀಗಢ ಉಚ್ಛ ನ್ಯಾಯಾಲಯ.
ಅಸ್ಸಾಂ, ನಾಗಾಲ್ಯಾಂಡ್, ಮಿಜೋರಾಂ & ಅರುಣಾಚಲ ಪ್ರದೇಶಕ್ಕೆ-ಅಸ್ಸಾಂನ ಗುವಾಹಟಿ ಉಚ್ಛ ನ್ಯಾಯಾಲಯ.
ಕರ್ನಾಟಕದ ಹೈಕೋರ್ಟ್ ನ ಮೊದಲ ಹೆಸರು & ಸ್ಥಾಪನೆಯಾದ ವರ್ಷ- ಮೈಸೂರು ಉಚ್ಛ ನ್ಯಾಯಾಲಯ & 1884.
ಕರ್ನಾಟಕ ಉಚ್ಛ ನ್ಯಾಯಾಲಯ ಎಂದು ಮರು ನಾಮಕರಣ-1973. ಧಾರವಾಡ & ಕಲಬುರಗಿಯಲ್ಲಿ ಸಂಚಾರಿ ಪೀಠಗಳಿವೆ.>ಇಂದಿನ HC CJ-ನಿಲಯ್ ವಿಪಿನ್ ಚಂದ್ರ ಅಂಜಾರಿಯಾ
ಲಕ್ಷದ್ವೀಪವು ಕೇರಳ ಹೈಕೋರ್ಟ್ ವ್ಯಾಪ್ತಿಗೆ ಒಳಪಟ್ಟಿದ್ದರೆ, ಅಂಡಮಾನ್ & ನಿಕೋಬಾರ್ ಕೊಲ್ಕತ್ತಾ ಹೈಕೋರ್ಟಿನ ವ್ಯಾಪ್ತಿಗೆ ಒಳಪಡುತ್ತದೆ.
ಕರ್ನಾಟಕದ 4 ಕಂದಾಯ ವಲಯಗಳು: ಬೆಂಗಳೂರು, ಮೈಸೂರು, ಕಲಬುರಗಿ & ಬೆಳಗಾವಿ.
ಭಾರತದ ನಾಗರಿಕರು ಆಧಾರ್ ಸಂಖ್ಯೆ ಪಡೆಯುವುದು ಕಡ್ಡಾಯ.
ಚುನಾವಣಾ ಕ್ಷೇತ್ರಕ್ಕೆ ಚುನಾವಣಾ ಆಯೋಗ ನೇಮಿಸುವ ಅಧಿಕಾರಿ-ರಿಟರ್ನಿಂಗ್ ಆಫೀಸರ್.
ಸಾರ್ವಜನಿಕ ಒಡೆತನದ ರಕ್ಷಣಾ ಉದ್ದಿಮೆಗಳು:
BEL: ಭಾರತ್ ಎಲೆಕ್ರಾನಿಕ್ಸ್ ಲಿಮಿಟ್ಸ್-1954
HAL: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್-1964
BEML: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್-1964
BDL: ಭಾರತ್ ಡೈನಾಮಿಕ್ ಲಿಮಿಟೆಡ್-1970
ಕಾರ್ಗಿಲ್ ಯುದ್ಧ: 1999
ಕಾರ್ಗಿಲ್ ಯುದ್ಧದ ವೇಳೆ ಭಾರತವು ಪಾಕ್ ಮೇಲೆ ಮಾಡಿದ ಪ್ರತಿದಾಳಿ ಹೆಸರು-ಆಪರೇಷನ್ ವಿಜಯ್.
ಯುದ್ಧದಲ್ಲಿ ಬೊಫೋರ್ಸ್ ಬಂದೂಕುಗಳನ್ನು ಬಳಸಲಾಗಿತ್ತು.
ಕಾರ್ಯಾಚರಣೆಯಲ್ಲಿ ಭಾರತೀಯ 30,000 ಸೈನಿಕರು ಭಾಗಿಯಾಗಿದ್ದರು.
ವಾಯುಸೇನೆಯು ಆಪರೇಷನ್ ಸೇಫ್ಡ್ ಸಾಗರ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಭೂ ಸೇನೆಗೆ ಬೆಂಬಲ ನೀಡಿತು.
ಮೇ ತಿಂಗಳಲ್ಲಿ ಆರಂಭಗೊಂಡ ಯುದ್ಧ ಜು.26ರಂದು ಅಂತ್ಯವಾಯಿತು.
ಕಾರ್ಗಿಲ್ ವಿಜಯೋತ್ಸವದ ದಿನ – ಜುಲೈ 26.ಚೀನಾ ವಿರುದ್ಧ ಸೋತ ಬಳಿಕ ಪ್ರಧಾನಿ ನೆಹರೂ ಲೋಕಸಭೆಯಲ್ಲಿ ಹೇಳಿದ ಮಾತು- “ಈ ಜಗತ್ತು ಕ್ರೂರವಾಗಿದೆ. ನಾವು ಶಾಂತಿ ಪ್ರಸರಣದ ಧ್ವಜವನ್ನು ಎಲ್ಲೆಡೆಯೂ ಹಿಡಿಯ ಬಯಸಿದೆವು. ಆದರೆ ಮುಗ್ಧರಾದ ನಾವು ವಂಚಿತರಾದೆವು.”