ಚಿಕ್ಕಮಗಳೂರು ಜಿಲ್ಲೆಯ ಅಂಗಡಿ ಮೂಲದವರು.
ಕಲ್ಯಾಣಿ ಚಾಲುಕ್ಯರ ಸಾಮಂತರಾಗಿದ್ದರು.
ಮೊದಲ ರಾಜಧಾನಿ-ಬೇಲೂರು, ಸೊಸೆವೂರು(ಶಶಕಪುರ); ಎರಡನೇ ರಾಜಧಾನಿ-ದ್ವಾರಸಮುದ್ರ(ಹಳೇಬೀಡು)
ಸ್ಥಾಪಕ ದೊರೆ-ಸಳ.
ಲಾಂಛನ-ಹುಲಿಯನ್ನು ಕೊಲ್ಲುತ್ತಿರುವ ಸಳನ ಚಿತ್ರ.
ಪ್ರಸಿದ್ಧ ದೊರೆಗಳು: ವಿಷ್ಣುವರ್ಧನ & ಮೂರನೇ ಬಲ್ಲಾಳ.ಬಿಟ್ಟಿದೇವ/ವಿಷ್ಣುವರ್ಧನ(ಕಂಚಿಗೊಂಡ/ತಲಕಾಡುಗೊಂಡ/ಮಹಾಮಂಡಲೇಶ್ವರ/ಚಾಲುಕ್ಯ-ಮಣಿ-ಮಾಂಡಲೀಕ-ಚೂಡಾಮಣಿ/ತತ್ಪಾದ ಪಡ್ಮೋಪಜೀವನ್/ಮಲೆಪೆರೊಳ್ ಗಂಡ):
ನಂಜನಗೂಡಿನ ಪ್ರಾಂತ್ಯಾಧಿಕಾರಿ ಆಗಿದ್ದ.
1114ರಲ್ಲಿ ತಲಕಾಡು ಯುದ್ಧದಲ್ಲಿ ಚೋಳರ ವಿರುದ್ಧ ಗೆದ್ದ & ತಲಕಾಡುಗೊಂಡ ಎನಿಸಿಕೊಂಡ.(ದಿಗ್ವಿಜಯದ ಪ್ರತೀಕವಾಗಿ ಬೇಲೂರಿನಲ್ಲಿ ಚನ್ನಕೇಶವ, ತಲಕಾಡಿನಲ್ಲಿ ಕೀರ್ತಿನಾರಾಯಣ ದೇವಾಲಯಗಳನ್ನು ನಿರ್ಮಿಸಿದ; ಶ್ರೀ ತಲಕಾಡುಗೊಂಡ ಎಂದಿದ್ದ ನಾಣ್ಯಗಳನ್ನೂ ಹೊರಡಿಸಿದ)
ವಿಷ್ಣುವರ್ಧನನು ಚೋಳರನ್ನು ಕೋಲಾರದಿಂದ ಹೊರಹಾಕಿದ ಎಂದು ತಿಳಿಸುವ ಶಾಸನ: ಮಳವಳ್ಳಿ ಶಾಸನ
ವಿಷ್ಣುವರ್ಧನನ ದಂಡನಾಯಕ-ಗಂಗರಾಜ
ವಿಷ್ಣುವರ್ಧನನ ಪತ್ನಿ-ಕೊಂಗಾಳ್ವ ರಾಜಕುಮಾರಿ ಚಂದಲಾದೇವಿ
ವಿಷ್ಣುವರ್ಧನನ ಮತ್ತೋರ್ವ ರಾಣಿಯ ಹೆಸರು-ಶಾಂತಲಾದೇವಿ/ಶಾಂತಲೆ(ನಾಟ್ಯ ಸರಸ್ವತಿ)
ವಿಷ್ಣುವರ್ಧನನ ಪತ್ನಿ ಶಾಂತಲೆ ಶ್ರವಣಬೆಳಗೊಳದಲ್ಲಿ ನಿರ್ಮಿಸಿದ ಬಸದಿ-‘ಸವತಿ ಗಂಧವಾರಣ’
ಚಾಲುಕ್ಯ ದೊರೆ ಆರನೇ ವಿಕ್ರಮಾದಿತ್ಯನು ವಿಷ್ಣುವರ್ಧನನನ್ನು ಸೋಲಿಸಿದ್ದು-1118ರ ಕನ್ನೆಗಾಲ ಯುದ್ಧದಲ್ಲಿ
ತುಂಗಭದ್ರಾ ನದಿವರೆಗೆ ದಂಡೆತ್ತಿ ಹೋದ ವಿಷ್ಣುವರ್ಧನ, ಹಾನಗಲ್ಲು, ಉಚ್ಛಂಗಿ, ಬಂಕಾಪುರ, ಬನವಾಸಿಯನ್ನು ಗೆದ್ದನು.
ಹೊಯ್ಸಳರ ಕಾಲವನ್ನು – “ದೇವಾಲಯಗಳ ವಾಸ್ತುಶಿಲ್ಪದ ಸುವರ್ಣಯುಗ” ಎನ್ನಲಾಗುತ್ತಿತ್ತು.ನಾಗಚಂದ್ರ-ಮಲ್ಲಿನಾಥ ಪುರಾಣ
ನಯಸೇನಾ-ಧರ್ಮಾಮೃತ
ರಾಘವಾಂಕ-ಹರಿಶ್ಚಂದ್ರ ಕಾವ್ಯ
ಹರಿಹರ-ಗಿರಿಜಾ ಕಲ್ಯಾಣ
ಕೇಶಿರಾಜ-ಶಬ್ದಮಣಿ ದರ್ಪಣ
ಜನ್ನ-ಯಶೋಧರ ಚರಿತೆ
ಕಬ್ಬಗರ ಕಾವ-ಆಂಡಯ್ಯಜೈನ ಮತೀಯನಾಗಿದ್ದ ವಿಷ್ಣುವರ್ಧನ ಶ್ರೀವೈಷ್ಣವ ಪಂಥಕ್ಕೆ ಸೇರಿಕೊಂಡ.
ಸೋಮನಾಥಪುರದ ಕೇಶವ ದೇವಾಲಯ ನೋಡಿದ ಕುವೆಂಪು-‘ಕೈ ಮುಗಿದು ಒಳಗೆ ಬಾ ಯಾತ್ರಿಕನೆ, ಶಿಲೆಯಲ್ಲವೇ ಗುಡಿಯ ಕಳೆಯಬಲೆಯು’ ಎಂದು ಬರೆದರು.
ಹೊಯ್ಸಳ ಶೈಲಿಯ ವಾಸ್ತುಶಿಲ್ಪವು – ವೇಸರ & ದ್ರಾವಿಡ ಶೈಲಿಯ ಮಿಶ್ರಣ