2023ರ ಅತಿ ಪ್ರಮುಖ ಪ್ರಚಲಿತ ವಿದ್ಯಮಾನ

ನೂತನ ಮುಖ್ಯಮಂತ್ರಿಗಳು

>ತ್ರಿಪುರ ಸಿಎಂ- ಮಾಣಿಕ್ ಸಾಹಾ

>ಮೇಘಾಲಯ ಸಿಎಂ- ಕಾರ್ನಾಡ್ ಸಂಗ್ಮಾ

>ನಾಗಾಲ್ಯಾಂಡ್ ಸಿಎಂ- ನೀಫೂ ರಿಯೋ

>ಕರ್ನಾಟಕ ಸಿಎಂ- ಸಿದ್ದರಾಮಯ್ಯ

>ಮಿಜೋರಾಂ ಸಿಎಂ- ಲಾಲ್ದುಹೋಮ

>ತೆಲಂಗಾಣ ಸಿಎಂ- ರೇವಂತ್ ರೆಡ್ಡಿ

>ರಾಜಸ್ಥಾನ-ಭಜನ್ ಲಾಲ್ ಶರ್ಮಾ

>ಮಧ್ಯ ಪ್ರದೇಶ-ಮೋಹನ್ ಯಾದವ್ & ಛತ್ತೀಸ್ ಗಢ-ವಿಷ್ಣುದೇವೋ ಸಾಯಿ

>287 ಕಿ.ಮೀ. ವ್ಯಾಪ್ತಿಯ ಭಾರತದ ಅತಿ ದೊಡ್ಡ ವೃತ್ತಾಕಾರದ ರೈಲು ಮಾರ್ಗ ಸ್ಥಾಪಿಸಲು ಉದ್ದೇಶಿಸಿರುವುದು-ಬೆಂಗಳೂರಿನಲ್ಲಿ

>ಇತ್ತೀಚೆಗೆ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದವರುಕೀನ್ಯಾ ಅಧ್ಯಕ್ಷ ವಿಲಿಯಮ್ ಸಮೋಯಿ ರುತೋ

>ವಿಶ್ವಸಂಸ್ಥೆಯ ಯುನೆಸ್ಕೋ ಸಂಘಟನೆಯು ಗುಜರಾತ್‌ನ ಗರ್ಬಾ ನೃತ್ಯ ಕಲೆಯನ್ನು ಅಮೂರ್ತ ಸಾಂಸ್ಕೃತಿಕ ಪರಂಪರೆ(Intangible Cultural Heritage) ಎಂದು ಘೋಷಿಸಿದೆ.

>ಡಾ.ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್)ದ ರಾಯಭಾರಿ-ಡಾಲಿ ಧನಂಜಯ್

>ಒಂಭತ್ತನೇ ವರ್ಷದ ಹಕ್ಕಿ ಹಬ್ಬವನ್ನು ನಂದಿ ಬೆಟ್ಟದಲ್ಲಿ ಆಚರಿಸಲಾಯಿತು.

>ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು 2024ರ ಜ.1ರಿಂದ ಅನ್ವಯವಾಗುವಂತೆ ಮುಂದಿನ 5 ವರ್ಷಗಳವರೆಗೆ ವಿಸ್ತರಿಸಲಾಗಿದೆ.

>ಹವಾಮಾನ ವೈಪರೀತ್ಯ ಶೃಂಗಸಭೆಯು ದುಬೈನಲ್ಲಿ ನಡೆಯಿತು.

>ಐದನೇ ಹಣಕಾಸು ಆಯೋಗದ ಅಧ್ಯಕ್ಷ: ಸಿ.ನಾರಾಯಣಸ್ವಾಮಿ

>ವಿಧಾನಸಭೆಯ ಹಾಲಿ ಆಡಳಿತ ಪಕ್ಷದ ನಾಯಕರು, ಸಿದ್ದರಾಮಯ್ಯ, ವಿಪಕ್ಷ ನಾಯಕ-ಆರ್.ಅಶೋಕ್

>ವಿಧಾನ ಪರಿಷತ್ತಿನ ಇಂದಿನ ಆಡಳಿತ ಪಕ್ಷದ ನಾಯಕರು-ಎನ್.ಎಸ್.ಬೋಸರಾಜು, ವಿಪಕ್ಷ ನಾಯಕರು ಛಲವಾದಿ ನಾರಾಯಣಸ್ವಾಮಿ

>ಜೈವಿಕ ಸಂಪನ್ಮೂಲ & ಸುಸ್ಥಿರ ಅಭಿವೃದ್ಧಿ ಕೇಂದ್ರ-ಅರುಣಾಚಲ ಪ್ರದೇಶದ ಕಿಮಿನ್

>ಕೇಂದ್ರೀಯ ಹಿಂದಿ ಸಂಸ್ಥೆ-ಮೇಘಾಲಯ

>‘Mera Yuva Bharat’ (MY-Bharat) ಸ್ವಾಯತ್ತ ಸಂಸ್ಥೆ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

>ಆಸ್ಟ್ರಿಯಾದ ವಾಲ್ನೆವಾ ಸಂಸ್ಥೆ ವಿಶ್ವದಲ್ಲೇ ಮೊದಲ ಬಾರಿಗೆ ಚಿಕುನ್ ಗುನ್ಯಾ ಕಾಯಿಲೆಗೆ ‘ಇಕ್ಸ್ ಚಿಕ್’ ಹೆಸರಿನ ಲಸಿಕೆ ಕಂಡುಹಿಡಿದಿದೆ.

>2013ರ ಯೋಜನೆ ಕೃಷಿ ಭಾಗ್ಯವನ್ನು ಮರು ಜಾರಿ ಮಾಡಲಾಗಿದೆ.

>ಗೃಹ ಜ್ಯೋತಿ-200 ಯೂನಿಟ್ ವರೆಗೆ ಉಚಿತ ವಿದ್ಯುತ್

>ಗೃಹಲಕ್ಷ್ಮಿ-ಮನೆ ಯಜಮಾನಿಗೆ 2,000 ರೂ. ಸಹಾಯಧನ

>ಅನ್ನಭಾಗ್ಯ-ಪ್ರತೀ ಬಿಪಿಎಲ್ ಕುಟುಂಬದ ಒಬ್ಬರಿಗೆ 10 ಕೆಜಿ ಅಕ್ಕಿ

>ಶಕ್ತಿ ಯೋಜನೆ-ಸರ್ಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಾವಕಾಶ

>ಈ ಹಿಂದಿನ ‘ಸಪ್ತಪದಿ’ ಯೋಜನೆಗೆ ಕರ್ನಾಟಕ ಸರ್ಕಾರವು ‘ಮಾಂಗಲ್ಯ ಭಾಗ್ಯ’ ಎಂದು ಮರುನಾಮಕರಣ ಮಾಡಿದೆ.

>ರಾಷ್ಟ್ರಪತಿ-ದ್ರೌಪದಿ ಮುರ್ಮು

>ಉಪ ರಾಷ್ಟ್ರಪತಿ-ಜಗದೀಪ್ ಧನಕರ್

>ಎರಡನೇ ಅವಧಿಗೆ ಲೋಕಸಭಾ ಸ್ಪೀಕರ್ ಆದವರು- ಓಂ ಬಿರ್ಲಾ

>ರಾಜ್ಯಸಭೆ: ನಡ್ಡಾ, ಖರ್ಗೆ

>ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು-ಡಿ.ವೈ.ಚಂದ್ರಚೂಡ್

>ಭಾರತದ ಇಪ್ಪತ್ತೈದನೇ ಮುಖ್ಯ ಚುನಾವಣಾ ಆಯುಕ್ತರು-ರಾಜೀವ್ ಕುಮಾರ್

>ಭಾರತದ ಹದಿನಾಲ್ಕನೇ ಮಹಾ ಲೆಕ್ಕಪರಿಶೋಧಕರು-ಗಿರೀಶ್ ಚಂದ್ರ ಮುರ್ಮು 148

>ಭಾರತದ ಹದಿನಾಲ್ಕನೇ ಅಟಾರ್ನಿ ಜನರಲ್-ಆರ್.ವೆಂಕಟರಮಣಿ 76

>ಇಂದಿನ ರಾಜ್ಯಪಾಲರು-ಥಾವರ್ ಚಂದ್ ಗೆಹ್ಲೋಟ್

>ಸಹಕಾರ ಸಚಿವರು-ಕೆ.ಎನ್.ರಾಜಣ್ಣ

>ಹಾಲಿ ಲೋಕಾಯುಕ್ತರು-ಬಿ.ಎಸ್.ಪಾಟೀಲ್

>ಅಡ್ವೊಕೇಟ್ ಜನರಲ್-ಶಶಿ ಕಿರಣ್ ಶೆಟ್ಟಿ

>ಮುಖ್ಯ ಚುನಾವಣಾಧಿಕಾರಿ-ಮನೋಜ್ ಕುಮಾರ್ ಮೀನಾ

>ವಿಧಾನಸಭೆಯ ಸಭಾಧ್ಯಕ್ಷರು(ಸ್ಪೀಕರ್)-ಯು.ಟಿ.ಖಾದರ್

>ಭಾರತದ ಮಹಿಳಾ ಆಯೋಗದ ಅಧ್ಯಕ್ಷೆ-ರೇಖಾ ಶರ್ಮಾ(ರಾಜೀನಾಮೆ ನೀಡಿದ್ದು, ಹೊಸಬರ ನೇಮಕವಾಗಿಲ್ಲ)

>ಭಾರತದ ಎರಡನೇ ಚೀಫ್ ಡಿಫೆನ್ಸ್ ಆಫ್ ಸ್ಟ್ಯಾಫ್(CDS)-ಲೆಫ್ಟಿನಂಟ್ ಜನರಲ್ ಅನಿಲ್ ಚೌವ್ಹಾಣ್

>ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಅಧ್ಯಕ್ಷರು-ಎಸ್.ಸೋಮನಾಥ್

>ರಿಸರ್ವ್ ಬ್ಯಾಂಕ್ ಗವರ್ನರ್-ಶಕ್ತಿಕಾಂತ್ ದಾಸ್

>ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಅಧ್ಯಕ್ಷರು-ರೋಜರ್ ಬಿನ್ನಿ

>ನೀತಿ ಆಯೋಗದ ಅಧ್ಯಕ್ಷರು-ಪ್ರಧಾನಿ ಮೋದಿ, ಉಪಾಧ್ಯಕ್ಷರು-ಸುಮನ್ ಬೆರಿ, ಸಿಇಒ-BVR ಸುಬ್ರಮಣಿಯನ್

ಭಾರತ, ಕರ್ನಾಟಕದಲ್ಲಿ ಮಹಿಳಾ ಪ್ರಥಮರು..

>ಸುಪ್ರೀಂ ಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು-ಎಂ.ಫಾತಿಮಾ ಬೀವಿ

>ಕರ್ನಾಟಕ ಹೈಕೋರ್ಟಿನ ಮೊದಲ ನ್ಯಾಯಾಧೀಶರು-ಮಂಜುಳಾ ಚೆಲ್ಲೂರ್

>ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್-ಮೀರಾ ಕುಮಾರ್

>ಕರ್ನಾಟಕ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್-ಕೆ.ಎಸ್.ನಾಗರತ್ನಮ್ಮ(1972-1978)

>ಉಚ್ಚ ನ್ಯಾಯಾಲಯದ ಮೊದಲ ಮಹಿಳಾ ಸಿಜೆ-ಲೀಲಾ ಸೇಥ್(ಹಿಮಾಚಲ ಪ್ರದೇಶ)

>ಮೊದಲ ಮಹಿಳಾ ಮುಖ್ಯಮಂತ್ರಿ-ಸುಚೇತಾ ಕೃಪಲಾನಿ

>ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರು-ವಿ.ಎಸ್.ರಮಾದೇವಿ

>ಕರ್ನಾಟಕದಿಂದ ಆಯ್ಕೆಯಾದ ಮೊದಲ ಸಂಸದೆ-ಸರೋಜಿನಿ ಮಹಿಷಿ(ಧಾರವಾಡ ಉತ್ತರ)

>ಮೈತ್ರಿ ಸೂಪರ್ ಪವರ್ ಥರ್ಮಲ್ ಪ್ಲಾಂಟ್ ಅನ್ನು ಮೋದಿ & ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಉದ್ಘಾಟಿಸಿದ್ದಾರೆ.

>ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವಕಪ್ ಫೈನಲ್-2023ರಲ್ಲಿ ಗೆದ್ದ ಮಹಿಳಾ ಕ್ರಿಕೆಟ್ ತಂಡ-ಆಸ್ಟ್ರೇಲಿಯಾ

>ಶ್ರೀಲಂಕಾ ವಿರುದ್ಧ 317 ರನ್ ಗಳ ಅಂತರದಿಂದ ಗೆದ್ದು ದಾಖಲೆ ಬರೆದ ತಂಡ-ಭಾರತ

>ಟೆನಿಸ್ ವೃತ್ತಿಗೆ ವಿದಾಯ ಹೇಳಿದ ಭಾರತೀಯ ಪಟು-ಸಾನಿಯಾ ಮಿರ್ಜಾ

>ವಿಶ್ವದ ಅತಿದೊಡ್ಡ ಹಾಕಿ ಸ್ಟೇಡಿಯಂ-ಒಡಿಶಾದ ರೂರ್ಕೆಲಾದಲ್ಲಿರುವ ಬಿರ್ಸಾ ಮುಂಡಾ ಕ್ರೀಡಾಂಗಣ

>‘Dr. APJ Abdul Kalam: Memories Never Die’- ಕರ್ತೃ-ವೈ.ಎಸ್.ರಾಜನ್

>ಟರ್ಕಿ ಅಧ್ಯಕ್ಷರಾಗಿ ಮರು ಆಯ್ಕೆಯಾದವರು-Recep Tayyip Erdogan

>ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಗೆದ್ದವರು-Georgi Gospodinov

>ವಿಶ್ವ ಬ್ಯಾಂಕಿನ ನೂತನ ಅಧ್ಯಕ್ಷರು-ಅಜಯ್ ಭಂಗಾ

>ನೇಪಾಳದ ನೂತನ ಅಧ್ಯಕ್ಷ-ರಾಮ ಚಂದ್ರ ಪೌಡೆಲ್, ಪ್ರಧಾನಿ-ಕೆ.ಪಿ.ಶರ್ಮಾ ಒಲಿ

>ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಆಗಮಿಸಿದ್ದವರು-ಈಜಿಪ್ಟ್ ಅಧ್ಯಕ್ಷ – ಇಮ್ಮ್ಯಾನ್ಯುಯಲ್ ಮ್ಯಾಕ್ರಾನ್

>15ನೇ BRICS ಶೃಂಗಸಭೆ ನಡೆದ ಸ್ಥಳ- ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್

>BRICS ಒಕ್ಕೂಟ ಸೇರಿದ 6 ಹೊಸ ರಾಷ್ಟ್ರಗಳುಸೌದಿ ಅರೇಬಿಯಾ, ಇರಾನ್, ಇಥಿಯೋಫಿಯಾ, ಈಜಿಪ್ಟ್, ಅರ್ಜೆಂಟಿನಾ & ಯುಎಇ

>ಸೆ.9, 10ರಂದು ದೆಹಲಿಯಲ್ಲಿ ನಡೆದ-G20 ಶೃಂಗಸಭೆ; ಧ್ಯೇಯವಾಕ್ಯ-ವಸುದೈವ ಕುಟುಂಬಕಂ(one earth, one family, one future)

>2023ರ COP28 ಶೃಂಗಸಭೆ(Nov.30-Dec.12) ನಡೆಯಲಿರುವ ದೇಶ-ಯುಎಇ(2024: ಬಾಕು; ಅಜರ್ ಬೈಜಾನ್)

>ಇತ್ತೀಚಿಗೆ ನಿಧನರಾದ ಖ್ಯಾತ ಕ್ರಿಕೆಟಿಗ-ಬಿಷನ್ ಸಿಂಗ್ ಬೇಡಿ & ಸಲೀಂ ದುರಾನಿ

>ಇತ್ತೀಚೆಗೆ 24ನೇ ಬಾರಿಗೆ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡ ಸೆರ್ಬಿಯಾ ಆಟಗಾರ-ನೊವಾಕ್ ಜೊಕೊವಿಕ್

>ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಕ್ಕೆ ರವೀಂದ್ರನಾಥ ಠಾಗೂರ್ ವಾಸಿಸುತ್ತಿದ್ದ ಶಾಂತಿನಿಕೇತನ ಮನೆಯನ್ನು ಸೇರ್ಪಡೆ ಮಾಡಲಾಗಿದೆ.(hoysala temple-karnataka)

>ಏಷ್ಯಾಕಪ್ ಫೈನಲ್ ನಲ್ಲಿ ಭಾರತಕ್ಕೆ ಶ್ರೀಲಂಕಾ ವಿರುದ್ಧ 10 ವಿಕೆಟ್ ಗಳ ಜಯ

> 2021ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದವರು-ನಟಿ ವಹೀದಾ ರೆಹಮಾನ್

>ಇತ್ತೀಚೆಗೆ ನಿಧನರಾದ ಖ್ಯಾತ ಅರ್ಥಶಾಸ್ತ್ರಜ್ಞ-ಹಸಿರು ಕ್ರಾಂತಿಯ ಪಿತಾಮಹ ಎಂ.ಎಸ್.ಸ್ವಾಮಿನಾಥನ್

>ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಜಪಾನ್ & ಭಾರತಕ್ಕೆ ಶಾಶ್ವತ ಸದಸ್ಯ ಸ್ಥಾನ ನೀಡಬೇಕೆಂದು ಆಗ್ರಹಿಸಿದ ದೇಶ-ಭೂತಾನ್

>ಪದ್ಮ ವಿಭೂಷಣ ಪ್ರಶಸ್ತಿ ಪಡೆದ ಏಕೈಕ ಕನ್ನಡಿಗ-ಎಸ್.ಎಂ.ಕೃಷ್ಣ

>ಪದ್ಮಭೂಷಣ ಪಡೆದ ಕನ್ನಡಿಗರು-ಎಸ್.ಎಲ್.ಭೈರಪ್ಪ & ಸುಧಾಮೂರ್ತಿ

>ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ

>ಪ್ಲಾಸ್ಟಿಕ್ ಮುಕ್ತ ನಗರ-ಮೈಸೂರು

>2023ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಇರಾನ್ ದೇಶದ ಸಾಮಾಜಿಕ ಹೋರಾಟಗಾರ್ತಿ “ನರ್ಗಿಸ್ ಮೊಹಮ್ಮದಿ” ಅವರಿಗೆ ಘೋಷಿಸಲಾಗಿದೆ.

>ಸಾಹಿತ್ಯ ನೊಬೆಲ್ – ನಾರ್ವೆ ನಾಟಕಕಾರ ಜಾನ್ ಪೋಸ್ಸೆ ಅವರಿಗೆ

>Economics nobel prize- Claudia Goldin

ದೆಹಲಿಯ G20 ಶೃಂಗಸಭೆಯ ಪ್ರಮುಖ ನಿರ್ಧಾರಗಳು:

>G20ಗೆ ‘ಆಫ್ರಿಕನ್ ಒಕ್ಕೂಟ’ ಹೊಸ ಸದಸ್ಯತ್ವದೊಂದಿಗೆ ಸೇರ್ಪಡೆಯಾಯಿತು.

>”ಜಾಗತಿಕ ಜೈವಿಕ ಇಂಧನ ಮೈತ್ರಿಕೂಟ”ವನ್ನು ರಚಿಸಲಾಯಿತು.

>’ನವದೆಹಲಿ ನಾಯಕರ ಘೋಷಣೆ’ಯನ್ನು ಅಳವಡಿಸಿಕೊಳ್ಳಲಾಯಿತು.

>ಭಾರತದ ಮುಖೇನ ರೈಲು & ಹಡಗಿನ ಸಂಪರ್ಕ ಹೊಂದಲು ಭಾರತ, ಸೌದಿ ಅರೇಬಿಯಾ, ಯುಎಇ, ಜೋರ್ಡಾನ್, ಇಸ್ರೇಲ್ & ಯೂರೋಪಿಯನ್ ಒಕ್ಕೂಟಗಳು “ಭಾರತ-ಮಧ್ಯ ಪ್ರಾಚ್ಯ-ಯೂರೋಪ್ ಆರ್ಥಿಕ ಕಾರಿಡಾರ್” ಹೆಸರಿನಲ್ಲಿ ಜಂಟಿ ಒಪ್ಪಂದ ಮಾಡಿಕೊಂಡವು.

>ಒಂದು ದೇಶ, ಒಂದು ಚುನಾವಣೆ ಸಮಿತಿಯ ಅಧ್ಯಕ್ಷರು-ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೊವಿಂದ್

>ಇತ್ತೀಚೆಗೆ ಇಸ್ರೇಲ್ ಮೇಲೆ ದಾಳಿ ಮಾಡಿದ ಉಗ್ರ ಸಂಘಟನೆ-ಪ್ಯಾಲೆಸ್ತೇನ್ ನ ಹಮಾಸ್

>ತಿರುವನಂತಪುರಂನ ಎಲ್ಲಾ ಮನೆಗಳ ಮೇಲೂ ಸೋಲಾರ್ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಕೇರಳ ಸರ್ಕಾರ ಚಾಲನೆ ನೀಡಿದೆ.

>ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯು ಉಡಾವಣೆ ಮಾಡಿದ್ದ ಚಂದ್ರಯಾನ-3 ಉಪಗ್ರಹವು ಕಳೆದ ಆ.23ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆಗಿತ್ತು.

>ದೇಶದ ಮೊದಲ ರೇಬಿಸ್ ಮುಕ್ತ ರಾಜ್ಯ-ಗೋವಾ

>ಇ-ಆಡಳಿತದಲ್ಲಿ ಪ್ರಥಮ ಸ್ಥಾನ ಪಡೆದಿರುವ ರಾಜ್ಯ-ಕೇರಳ

>ಸೋಲಾರ್ ಉತ್ಪಾದನೆಯಲ್ಲಿ ರಾಜಸ್ಥಾನ ಅಗ್ರ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಗುಜರಾತ್ & ಕರ್ನಾಟಕ ರಾಜ್ಯಗಳಿವೆ.

>PUSA-44 ಭತ್ತದ ತಳಿ ನಿಷೇಧಿಸಿದ ರಾಜ್ಯ-ಪಂಜಾಬ್

>ಆದಿ ಶಂಕರಾಚಾರ್ಯರ 108 ಅಡಿ ಎತ್ತರದ ಮೂರ್ತಿಯನ್ನು ಅನಾವರಣಗೊಳಿಸಿದ್ದು-ಮಧ್ಯ ಪ್ರದೇಶದ ಓಂಕಾರೇಶ್ವರದಲ್ಲಿ

>ಸಾರ್ವತ್ರಿಕ ಪಿಂಚಿಣಿ ಯೋಜನೆಗೆ ಮಂಗಳಮುಖಿಯರನ್ನು ಸೇರಿಸಿದ ರಾಜ್ಯ-ಜಾರ್ಖಂಡ್

>5G technology training programme & ಐದು ಕೋಟಿ ಸಸ್ಯ ನೆಡುವ ಆಂದೋಲನ-2023-ಉತ್ತರ ಪ್ರದೇಶ

>ಮಣಿಪುರ ಹಿಂಸೆಗೆ ಕಾರಣವಾದ ಪ್ರದೇಶ-ಕುಕಿ ಲ್ಯಾಂಡ್

>One Minute Traffic Light Plan-ಶಿಮ್ಲಾ

>ಗಡಿ ಸಮಸ್ಯೆ ಬಿಗಡಾಯಿಸಿರುವುದು- ಅಸ್ಸಾಂ & ಅರುಣಾಚಲ ಪ್ರದೇಶದ ನಡುವೆ

>ಶಿಕ್ಷಣದ ಉದ್ದೇಶಕ್ಕಾಗಿ ಕಾರ್ಬನ್ ಲೈಟ್ ಮೆಟ್ರೋ ಟ್ರಾವೆಲ್ ಆರಂಭಿಸಿರುವುದು-ದೆಹಲಿ ಮೆಟ್ರೋ

>2022ರ ಏಷ್ಯನ್ ಗೇಮ್ಸ್ ನಡೆದ ಸ್ಥಳ-ಚೀನಾದ ಹ್ಯಾಂಗ್ಜೌ, ಭಾರತ 107 ಪದಕಗಳನ್ನು ಗೆದ್ದಿದೆ. ಇದರಲ್ಲಿ 28 ಚಿನ್ನ, 38 ಬೆಳ್ಳಿ ಮತ್ತು 41 ಕಂಚಿನ ಪದಕಗಳಿವೆ.

>2028ರ ಒಲಂಪಿಕ್ ಗೆ ಕ್ರಿಕೆಟ್ ಸೇರ್ಪಡೆ

>ಏಕದಿನದಲ್ಲಿ ಸಚಿನ್ ದಾಖಲೆ ಸರಿಗಟ್ಟಿದವರು-ವಿರಾಟ್ ಕೊಹ್ಲಿ(49 ಶತಕ)

>ವಿಶ್ವಕಪ್ ಪಂದ್ಯದಲ್ಲಿ 2 ಶತಕ ಸಿಡಿಸಿದ ಆಟಗಾರ- ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ ವೆಲ್

>ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೊಳಿಸಿದ ಯೋಜನೆ-ಭಾರತ್ ಆಟಾ(ಕಡಿಮೆ ಬೆಲೆಗೆ ಗೋಧಿ ಹಿಟ್ಟಿನ ವಿತರಣೆ)

>ದೇಶದ ಮೊದಲ ದಲಿತ ಮಾಹಿತಿ ಆಯುಕ್ತರು-ಹೀರಾಲಾಲ್ ಸಮಾರಿಯಾ

>2023ರ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ ವಿರುದ್ಧ 5 ವಿಕೆಟ್ ಗೆಲುವು ಸಾಧಿಸಿದ ತಂಡ-ಚೆನ್ನೈ ಸೂಪರ್ ಕಿಂಗ್ಸ್

>ಚೆನ್ನೈನಲ್ಲಿ ನಡೆದ ಏಷ್ಯನ್ ಚಾಂಪಿಯನ್ ಟ್ರೋಫಿಯ ಅಂತಿಮ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 4-3 ಗೋಲುಗಳ ಅಂತರದಿಂದ ಜಯಗಳಿಸಿದ ಹಾಕಿ ತಂಡ-ಭಾರತ

>ಜಾರ್ಖಂಡ್ ವುಮನ್ಸ್ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡ-ಭಾರತ(ಜಪಾನ್ ವಿರುದ್ಧ)

>2023 Asian Champions Trophy ಮಲೇಷ್ಯಾ ವಿರುದ್ಧ ಭಾರತಕ್ಕೆ ಜಯ

>ಇಸ್ರೇಲ್ ನಲ್ಲಿದ್ದ ಭಾರತೀಯರನ್ನು ರಕ್ಷಿಸಲು-ಆಪರೇಷನ್ ಅಜಯ್

>ಸುಡಾನ್ ನಿಂದ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಕೈಗೊಂಡ ಕಾರ್ಯಾಚರಣೆಯ ಹೆಸರು-ಆಪರೇಷನ್ ಕಾವೇರಿ

>ಟರ್ಕಿ ಭೂಕಂಪ-ಆಪರೇಷನ್ ದೋಸ್ತ್

>2023ರ ಆ.17ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಿದ ಹಡಗಿನ ಹೆಸರು-INS Vindhyagiri

>ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಆಯೋಜಿಸಿದ್ದ ಉತ್ಸವ-ಗಜ ಉತ್ಸವ

>ಸಂವಿಧಾನ ಉದ್ಯಾನ-ಜೈಪುರ

>PM e-bus Sewa scheme, aiming to introduce 10,000 electric buses in city bus services across India

>International Year of Millets

>International Year of Dialogue as a Guarantee of Peace- 2023 UN

>ಇತ್ತೀಚೆಗೆ ಉಡಾಯಿಸಲಾದ ಖಂಡಾಂತರ ಕ್ಷಿಪಣಿ-ಪ್ರಳಯ್

>ಭಾರತದಲ್ಲಿ ರಕ್ಷಣಾ ಇಲಾಖೆ ಆರಂಭವಾದ ವರ್ಷ-1776(ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ)

>ರಕ್ಷಣಾ ಸಂಶೋಧನೆ & ಅಭಿವೃದ್ಧಿ ಸಂಸ್ಥೆ ಆರಂಭವಾದ ವರ್ಷ-1958

>ರಾಷ್ಟ್ರೀಯ ರಕ್ಷಣಾ ವಿವಿ-ಹರಿಯಾಣದ ಗುರುಗ್ರಾಮ

>ಭಾರತೀಯ ಮಿಲಿಟರಿ ಅಕಾಡೆಮಿ-ಡೆಹ್ರಾಡೂನ್

>ಭಾರತೀಯ ನೌಕಾ ಅಕಾಡೆಮಿ-ಕೇರಳದ ಕಣ್ಣೂರು ಜಿಲ್ಲೆಯ ಎಜಿಮಾಲಾ

>ಇಂದಿನ ರಕ್ಷಣಾ ಸಚಿವರು-ರಾಜನಾಥ್ ಸಿಂಗ್

>ಭಾರತೀಯ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ)ಯು ಸ್ಥಳೀಯ ಧ್ರುವಾಸ್ತ್ರ ಕ್ಷಿಪಣಿಗೆ ಅನುಮೋದನೆ ನೀಡಿದೆ.

>ಹೊಸ ಯುದ್ಧ ನೌಕೆ-ಮಹೇಂದ್ರಗಿರಿ

>INS ಮರ್ಮಗೋವಾ-ರಾಜನಾಥ್ ಸಿಂಗ್

>ಭೂಮಿಯಿಂದ ಭೂಮಿಗೆ ಹಾರುವ ಭಾರತದ ಕ್ಷಿಪಣಿಗಳು- ಪೃಥ್ವಿ, ಅಗ್ನಿ, ನಿರ್ಭಯ್, ಬ್ರಹ್ಮೋಸ್, ಪ್ರಹಾರ್, ಧನುಷ್, ಶೌರ್ಯ

>National Programme for Prevention and Control of Deafness (NPPCD)

>National Programme for Control of Blindness and Visual Impairment

>NATIONAL PROGRAMME FOR PREVENTION AND CONTROL OF CANCER, DIABETES, CARDIOVASCULAR DISEASES & STROKE (NPCDCS)

>“National Programme for the Health Care of Elderly” (NPHCE) during 2010-11

>INS Kochi, the largest India-made warship

>Carabao cup(EFL cup)

>International Shooting Sport Federation ವಿಶ್ವಕಪ್-ರುದ್ರಂಕ್ಷ್ ಪಾಟೀಲ್ ಗೆ ಚಿನ್ನ

>ಕತಾರಿನ ಕ್ಲಾಸಿಕಲ್ ಚೆಸ್ ಫಾರ್ಮ್ಯಾಟ್ ನಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿದ್ದು-ಕಾರ್ತಿಕೇಯನ್ ಮುರಳಿ

>ಏಷ್ಯನ್ ಗೇಮ್ಸ್ ನಲ್ಲಿ ಫೆನ್ಸರ್ ವಿಭಾಗದಲ್ಲಿ ಮೊದಲ ಬಾರಿಗೆ ಪದಕ ಗೆದ್ದವರು-ಭವಾನಿ ದೇವಿ

>2023 SAFF Championship(ಫುಟಬಾಲ್) ನಡೆದ ಸ್ಥಳ-ಬೆಗಳೂರು, ಕುವೈತ್ ವಿರುದ್ಧ ಭಾರತಕ್ಕೆ ಗೆಲುವು

>ಭಾರತದ ಅತಿ ಕಿರಿಯ ಗ್ರಾಂಡ್ ಮಾಸ್ಟರ್-ಪ್ರಾಣೇಶ್ ಎಂ(16)

>ಇಸ್ರೋ ಇತ್ತೀಚೆಗೆ ಉಡಾವಣೆ ಮಾಡಿದ ಉಪಗ್ರಹ-Gaganyaan’s TV-D1

>ಜನಜಾತೀಯ ಖೇಲ್ ಮಹೋತ್ಸವ ನಡೆದ ಸ್ಥಳ-ಒಡಿಶಾದ ಭುವನೇಶ್ವರ

>ಸ್ಕ್ವ್ಯಾಷ್ ವಿಶ್ವಕಪ್ ನಡೆದ ಸ್ಥಳ-ಚೆನ್ನೈ

>ಅತ್ಯುತ್ತಮ ಫಿಫಾ ಪುರುಷ ಆಟಗಾರ ಪ್ರಶಸ್ತಿ ಗೆದ್ದ ಆಟಗಾರ-ಲಿಯೊನೆಲ್ ಮೆಸ್ಸಿ

>ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ 6ನೇ ಬಾರಿ ಗೆದ್ದ ಮಹಿಳಾ ಕ್ರಿಕೆಟ್ ತಂಡ-ಆಸ್ಟ್ರೇಲಿಯಾ

>ISSFನ ವಿಶ್ವ ಶೂಟಿಂಗ್ ಚಾಂಪಿಯನ್ಷಿಪ್ ನಲ್ಲಿ ಚಿನ್ನ ಗೆದ್ದ ಭಾರತೀಯ-ರುದ್ರಾಂಕ್ಷ್ ಪಾಟೀಲ್

>ಏಕದಿನ ಕ್ರಿಕೆಟ್ ನಲ್ಲಿ ಭಾರತ 317 ರನ್ ಅಂತರದಿಂದ ಗೆದ್ದು, ನ್ಯೂಜಿಲೆಂಡಿನ 15 ವರ್ಷಗಳ ಐತಿಹಾಸಿಕ ದಾಖಲೆ ಮುರಿದಿದ್ದು-ಶ್ರೀಲಂಕಾ ತಂಡದ ವಿರುದ್ಧ

>Satyajit Ray Excellence in Film Lifetime award-Michael Douglas

>2023 Special Olympics World Summer Games-ಜರ್ಮನಿಯ ಬರ್ಲಿನ್ ನಲ್ಲಿ ನಡೆದವು

>ಫಿಡೆ ಚೆಸ್ ವಿಶ್ವಕಪ್ 2023ರಲ್ಲಿ ನಾರ್ವೆಯ ಮ್ಯಾಗ್ನಸ್ ಕಾರ್ಲ್ ಸನ್ ವಿರುದ್ಧ ಸೋತ 18 ವರ್ಷದ ಭಾರತೀಯ ಯುವಕ-ಆರ್.ಪ್ರಜ್ಞಾನಂದ.

>BWF ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ನಲ್ಲಿ ಕಂಚು ಗೆದ್ದವರು-ಹೆಚ್.ಎಸ್.ಪ್ರಣಯ್

>ಫಿಫಾ ಅತ್ಯುತ್ತಮ ಪುರುಷ ಆಟಗಾರ ಪ್ರಶಸ್ತಿ ಪಡೆದವರು-ಲಿಯೊನೆಲ್ ಮೆಸ್ಸಿ.

>ದೆಹಲಿಯ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ಹೊಸ ಹೆಸರು-ಪ್ರಗತಿ ಮೈದಾನ(ಭಾರತ್ ಮಂಡಪಂ)

>ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ-ಚಿನಾಬ್ ಬ್ರಿಡ್ಜ್

>ಮಹಿಳಾ ಮೀಸಲಾತಿ ಮಸೂದೆಗೆ ಪ್ರಧಾನಿ ಮೋದಿ ಇಟ್ಟ ಹೆಸರು-ನಾರಿ ಶಕ್ತಿ ವಂದನ ಅಧಿನಿಯಮ

Leave a Reply

Your email address will not be published. Required fields are marked *