ಬಂಡೀಪುರ, ನಾಗರಹೊಳೆ ಉದ್ಯಾನವನದಲ್ಲಿ ಕಾಡ್ಗಿಚ್ಚಿಗೆ ಕಾರಣವಾಗುವ ಕಳೆ-ಲಂಟಾನಾ
ಕರ್ನಾಟಕ/ಭಾರತದ ಎತ್ತರದ ಜಲಪಾತ-ಕುಂಚಿಕಲ್ ಜಲಪಾತ(ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಜಲಪಾತ)ಐದನೇ ಹಣಕಾಸು ಆಯೋಗದ ಅಧ್ಯಕ್ಷ: ಸಿ.ನಾರಾಯಣಸ್ವಾಮಿ
ವಿಧಾನಸಭೆಯ ಹಾಲಿ ಆಡಳಿತ ಪಕ್ಷದ ನಾಯಕರು, ಸಿದ್ದರಾಮಯ್ಯ, ವಿಪಕ್ಷ ನಾಯಕ-ಆರ್.ಅಶೋಕ್
ವಿಧಾನ ಪರಿಷತ್ತಿನ ಇಂದಿನ ಆಡಳಿತ ಪಕ್ಷದ ನಾಯಕರು-ಎನ್.ಎಸ್.ಬೋಸರಾಜು, ವಿಪಕ್ಷ ನಾಯಕರು ಛಲವಾದಿ ನಾರಾಯಣಸ್ವಾಮಿ
2013ರ ಯೋಜನೆ ಕೃಷಿ ಭಾಗ್ಯವನ್ನು ಮರು ಜಾರಿ ಮಾಡಲಾಗಿದೆ.
ಗೃಹ ಜ್ಯೋತಿ-200 ಯೂನಿಟ್ ವರೆಗೆ ಉಚಿತ ವಿದ್ಯುತ್
ಗೃಹಲಕ್ಷ್ಮಿ-ಮನೆ ಯಜಮಾನಿಗೆ 2,000 ರೂ. ಸಹಾಯಧನ
ಅನ್ನಭಾಗ್ಯ-ಪ್ರತೀ ಬಿಪಿಎಲ್ ಕುಟುಂಬದ ಒಬ್ಬರಿಗೆ 10 ಕೆಜಿ ಅಕ್ಕಿ
ಶಕ್ತಿ ಯೋಜನೆ-ಸರ್ಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಾವಕಾಶ
ಈ ಹಿಂದಿನ ‘ಸಪ್ತಪದಿ’ ಯೋಜನೆಗೆ ಕರ್ನಾಟಕ ಸರ್ಕಾರವು ‘ಮಾಂಗಲ್ಯ ಭಾಗ್ಯ’ ಎಂದು ಮರುನಾಮಕರಣ ಮಾಡಿದೆ.ಇಂದಿನ ರಾಜ್ಯಪಾಲರು-ಥಾವರ್ ಚಂದ್ ಗೆಹ್ಲೋಟ್
ಸಹಕಾರ ಸಚಿವರು-ಕೆ.ಎನ್.ರಾಜಣ್ಣ
ಹಾಲಿ ಲೋಕಾಯುಕ್ತರು-ಬಿ.ಎಸ್.ಪಾಟೀಲ್
ಅಡ್ವೊಕೇಟ್ ಜನರಲ್-ಶಶಿ ಕಿರಣ್ ಶೆಟ್ಟಿ
ಮುಖ್ಯ ಚುನಾವಣಾಧಿಕಾರಿ-ಮನೋಜ್ ಕುಮಾರ್ ಮೀನಾ
ವಿಧಾನಸಭೆಯ ಸಭಾಧ್ಯಕ್ಷರು(ಸ್ಪೀಕರ್)-ಯು.ಟಿ.ಖಾದರ್
ಕರ್ನಾಟಕದಲ್ಲಿ ಮಹಿಳಾ ಪ್ರಥಮರು..
ಸುಪ್ರೀಂ ಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು-ಎಂ.ಫಾತಿಮಾ ಬೀವಿ
ಕರ್ನಾಟಕ ಹೈಕೋರ್ಟಿನ ಮೊದಲ ನ್ಯಾಯಾಧೀಶರು-ಮಂಜುಳಾ ಚೆಲ್ಲೂರ್
ಕರ್ನಾಟಕ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್-ಕೆ.ಎಸ್.ನಾಗರತ್ನಮ್ಮ(1972-1978)
ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರು-ವಿ.ಎಸ್.ರಮಾದೇವಿ
ಕರ್ನಾಟಕದಿಂದ ಆಯ್ಕೆಯಾದ ಮೊದಲ ಸಂಸದೆ-ಸರೋಜಿನಿ ಮಹಿಷಿ(ಧಾರವಾಡ ಉತ್ತರ)ಪದ್ಮ ವಿಭೂಷಣ ಪ್ರಶಸ್ತಿ ಪಡೆದ ಏಕೈಕ ಕನ್ನಡಿಗ-ಎಸ್.ಎಂ.ಕೃಷ್ಣ
ಪದ್ಮಭೂಷಣ ಪಡೆದ ಕನ್ನಡಿಗರು-ಎಸ್.ಎಲ್.ಭೈರಪ್ಪ & ಸುಧಾಮೂರ್ತಿಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ
ಪ್ಲಾಸ್ಟಿಕ್ ಮುಕ್ತ ನಗರ-ಮೈಸೂರು