>ದೇಶದ ಮೊದಲ ಗ್ರೀನ್ ಹೈಡ್ರೋಜನ್ ಕ್ಲಸ್ಟರ್-ಮಂಗಳೂರಿನಲ್ಲಿ
>ಕರ್ನಾಟಕದ ಮೊದಲ ಹೆಲ್ತ್ ATM ಕಲಬುರಗಿಯಲ್ಲಿ ಅನಾವರಣ
>ಕರ್ನಾಟಕದ ಮೊದಲ ಡಿಜಿಟಲ್ ಸಾಕ್ಷರತಾ ಗ್ರಾಮ-ಉಡುಪಿಯ ಕೋಟತಟ್ಟು
>ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿ 2023, ಆಗಸ್ಟ್
>ಭಾರತದ ಮೊದಲ 3D ಮುದ್ರಿತ ಅಂಚೆ ಕಚೇರಿ-ಬೆಂಗಳೂರು
>ದಿ ಗ್ರೇಟ್ ಸನ್ ಆಫ್ ಇಂಡಿಯಾ ಪ್ರಶಸ್ತಿ-ಯು.ಟಿ.ಖಾದರ್>ಕುವೆಂಪು ಪ್ರಶಸ್ತಿ-ಮಲ್ಲಿಕಾ ಘಂಟಿ
>RRR ಸಿಟಿ-ಬೆಂಗಳೂರು(ರೆಡ್ಯೂಸ್, ರೀಯೂಸ್ & ರೀಸೈಕಲ್)
>ಐದನೇ ವಿಶ್ವ ಕಾಫೀಸಮ್ಮೇಳನ ನಡೆದಿದ್ದು-ಬೆಂಗಳೂರಿನ ಅರಮನೆ ಮೈದಾನದಲ್ಲಿ
>ಯುನೆಸ್ಕೊ ಪಾರಂಪರಿಕ ಪಟ್ಟಿ ಸೇರಿದ 42ನೇ ತಾಣ-ಹೊಯ್ಸಳ ದೇವಾಲಯಗಳ ಸಮುಚ್ಚಯ
>ಕರ್ನಾಟಕದ ಮೊದಲ ವಂದೇ ಭಾರತ್ ರೈಲು: ಮೈಸೂರು-ಬೆಂಗಳೂರು-ಚೆನ್ನೈ
>ಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ-ಸಿ.ನಾರಾಯಣಸ್ವಾಮಿ>ಪಶ್ಚಿಮ ಘಟ್ಟಗಳನ್ನೇ ಹೋಲುವ ಅರಣ್ಯ ಸೃಷ್ಟಿಸುತ್ತಿರುವುದು-ಲಾಲ್ ಬಾಗ್ ನಲ್ಲಿ
>ತುಳು ಭಾಷೆಗೆ ಅಧಿಕೃತ ಸ್ಥಾನಮಾನ-ಮೋಹನ್ ಆಳ್ವ ನೇತೃತ್ವದಲ್ಲಿ ಸಮಿತಿ
>ಕನ್ನಡದ ಮೊದಲ AI ಆಂಕರ್-ಸೌಂದರ್ಯ, ಪವರ್ ಟಿವಿ
>ಕರ್ನಾಟಕದ ಒಂಭತ್ತನೇ ಏರ್ಪೋರ್ಟ್-ಶಿವಮೊಗ್ಗ
>87ನೇ ಕನ್ನಡ ಸಾಹಿತ್ಯ ಸಮ್ಮೇಳನ-ಮಂಡ್ಯ
>ಅನುಗ್ರಹ ಯೋಜನೆ(ಕುರಿ ಸತ್ತರೆ)-ಮರುಜಾರಿ
>ಆಯುಷ್ಮಾನ್ ಯೋಜನೆ-ಸಿಎಂ ಆರೋಗ್ಯ ಕರ್ನಾಟಕ ಯೋಜನೆ(ಮರುನಾಮಕರಣ)
>ನರೇಗಾ ಕೂಲಿ-349