>ಸಹಕಾರ ಸಚಿವಾಲಯ: ಅಮಿತ್ ಶಾ
>ಕೃಷಿ & ಗ್ರಾಮೀಣಾಭಿವೃದ್ಧಿ: ಶಿವರಾಜ್ ಸಿಂಗ್ ಚೌವ್ಹಾಣ್
>ಪಂಚಾಯತ್ ರಾಜ್: ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್
>ಶಿಕ್ಷಣ: ಧರ್ಮೇಂದ್ರ ಪ್ರಧಾನ್
>ಸಾಮಾಜಿಕ ನ್ಯಾಯ & ಸಬಲೀಕರಣ: ಡಾ.ವೀರೇಂದ್ರ ಕುಮಾರ್
>ಬುಡಕಟ್ಟು ವ್ಯವಹಾರ: ಜುಯಲ್ ಒರಾಂ
>ಪರಿಸರ, ಅರಣ್ಯ & ಹವಾಮಾನ: ಭೂಪೇಂದರ್ ಯಾದವ್
>ಪ್ರವಾಸೋದ್ಯಮ: ಗಜೇಂದ್ರ ಸಿಂಗ್ ಶೇಖಾವತ್
>ಮಹಿಳಾ & ಮಕ್ಕಳ ಕಲ್ಯಾಣ: ಅನ್ನಪೂರ್ಣ ದೇವಿ
>ಅಲ್ಪ ಸಂಖ್ಯಾತ: ಕಿರಣ್ ರಿಜಿಜು
>ಕಾರ್ಮಿಕ & ಉದ್ಯೋಗ: ಮನ್ ಸುಖ್ ಮಾಂಡವೀಯ
>ಕೌಶಲ್ಯಾಭಿವೃದ್ಧಿ: ಜಯಂತ್ ಚೌಧರಿ
>ಬೃಹತ್ ಕೈಗಾರಿಕೆ & ಸ್ಟೀಲ್: ಹೆಚ್.ಡಿ.ಕುಮಾರಸ್ವಾಮಿ
>ಗ್ರಾಹಕ ವ್ಯವಹಾರ, ಆಹಾರ & ಸರಬಾರಜು ಹಾಗೂ ನವೀಕರಿಸಬಹುದಾದ ಇಂಧನ: ಪ್ರಹ್ಲಾದ್ ಜೋಶಿ
>ಜಲಶಕ್ತಿ, ರೈಲ್ವೆ ರಾಜ್ಯ ಸಚಿವರು: ವಿ.ಸೋಮಣ್ಣ
>ಕಾರ್ಮಿಕ & ಉದ್ಯೋಗ; ಮಧ್ಯಮ, ಸಣ್ಣ, ಅತಿ ಸಣ್ಣ ಕೈಗಾರಿಕೆ: ಶೋಭಾ ಕರಂದ್ಲಾಜೆ(ರಾಜ್ಯ ಸಚಿವೆ)