ಬೆಂಗಳೂರು: ಸಲಿಂಗಿಯೋರ್ವ ಪರಿಚಯಸ್ಥ ವ್ಯಕ್ತಿ ಮೇಲೆಯೇ ಅತ್ಯಾಚಾರ ಎಸಗಿ ಆತನ ಬಳಿ ಇದ್ದ ಹಣ, ಒಡವೆ ದೋಚಿ ಪರಾರಿಯಾಗಿರುವ ಘಟನೆ ನೆಲಮಂಗಲ…
Category: ರಾಜ್ಯ
ಮಗನ ಅಗಲಿಕೆ ಮರೆಯಲಾಗದೆ ತಾಯಿ ಆತ್ಮಹತ್ಯೆ
ಮೈಸೂರು: ಮಗನ ಅಗಲಿಕೆಯನ್ನು ಮರೆಯಲಾಗದೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೂರ್ಗಳ್ಳಿ ಎಂಬಲ್ಲಿ ನಿನ್ನೆ ನಡೆದಿದೆ. ಮೃತ…
ಫ.ಗು.ಹಳಕಟ್ಟಿ ಸ್ಮರಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕನ್ನಡ ವಚನ ಸಾಹಿತ್ಯದ ಪಿತಾಮಹ ಫ.ಗು.ಹಳಕಟ್ಟಿ ಅವರ ಜನ್ಮದಿನವಿಂದು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇಂದು ಟ್ವೀಟ್ ಮಾಡಿ…
ರಾಜ್ಯದಲ್ಲಿ ಡೆಂಗ್ಯೂಗೆ 6 ಬಲಿ.. ಎಚ್ಚರ ವಹಿಸಿ!
ಬೆಂಗಳೂರು: ಹವಾಮಾನ ವೈಪರೀತ್ಯ ಹಾಗೂ ವಿಪರೀತವಾದ ಮಳೆ ಪರಿಣಾಮ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಳೆದ…
ರಾಜ್ಯದಲ್ಲಿಂದು ಮೂವರು ಮಕ್ಕಳ ದುರಂತ ಸಾವು
ಉಡುಪಿ: ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಪಂ ವ್ಯಾಪ್ತಿಯ ಬೆಳ್ಳಾಲ…
ವೇಟ್ ಲಿಫ್ಟರ್ ಖುದ್ಸಿಯಾ ಅಭಿನಂದಿಸಿದ ಸಿಎಂ
ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ಯುನೈಟೆಡ್ ಮಾಸ್ಟರ್ಸ್ ವೇಟ್ ಲೆಫ್ಟಿಂಗ್ ಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಐರನ್ ಲೇಡಿ…
ಫುಡ್ ಪಾಯ್ಸನ್: 17 ವಿದ್ಯಾರ್ಥಿನಿಯರು ಅಸ್ವಸ್ಥ
ಕಲಬುರಗಿ: ಉಪಹಾರ ಸೇವಿಸಿದ ಹಲವು ವಿದ್ಯಾರ್ಥಿನಿಯರು ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಜೇವರ್ಗಿ ಪಟ್ಟಣ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ…
ಎಎಪಿ ಮುಖಂಡರನ್ನು ಜೈಲಿನಲ್ಲಿಡಲು ಕೇಂದ್ರ ಸಂಚು ಮಾಡಿದೆ: ಮೋಹನ್ ದಾಸರಿ
ಬೆಂಗಳೂರು: ಕೇಂದ್ರ ಸರ್ಕಾರ ಆಮ್ ಆದ್ಮಿ ಪಾರ್ಟಿಯ ನಾಯಕರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಜೈಲಿಗೆ ಕಳುಹಿಸಿದೆ. ಅಧಿಕಾರ ದುರುಪಯೋಗಪಡಿಸಿಕೊಂಡು ಎದುರಾಳಿಗಳನ್ನು…
ಇಂದು/ನಾಳೆ ಗೃಹಲಕ್ಷ್ಮಿಯರಿಗೆ ₹4000 ಜಮಾ
ಬೆಂಗಳೂರು: ಗೃಹಲಕ್ಷಿ ಯೋಜನೆ ಅಡಿಯ ಫಲಾನುಭವಿಗಳಿಗೆ ಇಂದು ಅಥವಾ ನಾಳೆ ಮೇ ಮತ್ತು ಜೂನ್ ತಿಂಗಳ ಬಾಕಿ ಸಹಾಯಧನವನ್ನು ಒಟ್ಟಿಗೆ ಪಾವತಿ…
ಕರ್ನಾಟಕದ ಮುಂದಿನ ಸಿಎಂ ಇವರೇನಂತೆ!
ಲಿಂಗಾಯತ, ಒಕ್ಕಲಿಗ ಸಮುದಾಯದ ನಾಯಕರಿಗೆ ಸಿಎಂ ಪಟ್ಟ ಬಿಟ್ಟುಕೊಡಬೇಕೆಂಬ ಕೂಗು ಕೇಳಿಬರುತ್ತಿರುವ ನಡುವೆ ಸಚಿವ ಸತೀಶ್ ಜಾರಕಿಹೊಳಿ(Sathish jarakiholi) ಸ್ಫೋಟಕ ಹೇಳಿಕೆ…
Tulu language: ತುಳು ಭಾಷೆಗೆ ಗೂಗಲ್ ಮಾನ್ಯತೆ
ಭಾರತದ 9 ಭಾಷೆಗಳಿಗೆ ಇನ್ಮುಂದೆ ಭಾಷಾಂತರ ಸೇವೆ ಒದಗಿಸುವುದಾಗಿ ಗೂಗಲ್ ಸಂಸ್ಥೆಯು ನಿನ್ನೆ ಘೋಷಿಸಿದೆ. ಈ ಪೈಕಿ ಕರ್ನಾಟಕದ ಕರಾವಳಿ ಜನರಾಡುವ…
Shamanooru shivashankarappa: ರಾಜ್ಯದ ಮುಂದಿನ ಸಿಎಂ ಶಾಮನೂರು ಶಿವಶಂಕರಪ್ಪ?
ಕಲಬುರಗಿ: ರಾಜ್ಯದ ಬಹುದೊಡ್ಡ ಸಮುದಾಯ ವೀರ ಶೈವ ಲಿಂಗಾಯತರು ಮತ ಹಾಕಿದ್ದರಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಸಿಎಂ ಬದಲಾವಣೆಯ ಕೂಗು…