ಯಾವ ಸಂವಿಧಾನದಿಂದ, ಏನನ್ನು ಎರವಲು ಪಡೆಯಲಾಗಿದೆ?

1.ಬ್ರಿಟನ್: ಸಂಸದೀಯ ಸರ್ಕಾರ ವ್ಯವಸ್ಥೆ, ಪ್ರಧಾನಿ ಹುದ್ದೆ, ಲೋಕಸಭೆ, ಏಕ ಪೌರತ್ವ ನೀತಿ, ದ್ವಿ-ಸದನ ಪದ್ಧತಿ, ಸಂಪುಟ ವ್ಯವಸ್ಥೆ, ಸ್ಪೀಕರ್ಸ್ ಮತ್ತು…

ಆರ್ಡರ್ ಆಫ್ ಪ್ರೆಸಿಡೆನ್ಸ್ & ಪ್ರೋಟೋಕಾಲ್..

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಅಥವಾ ಸರ್ಕಾರದ ಭಾಗವಾಗಿರುವ ಗಣ್ಯರಿಗೆ ಅವರ ಹುದ್ದೆಗೆ ಅನುಸಾರವಾಗಿ ಗೌರವವನ್ನು ಹಾಗಾದರೆ ಈ ಪ್ರೋಟೋಕಾಲ್ ನಲ್ಲಿ…

ಸಂವಿಧಾನದ ಭಾಗಗಳು ಮತ್ತು ಅನುಸೂಚಿಗಳು..

ಪ್ರಸ್ತಾವನೆ ಭಾಗ-1: ಭಾರತ ಮತ್ತು ಅದರ ಒಕ್ಕೂಟಗಳುಭಾಗ-2: ಪೌರತ್ವಭಾಗ-3: ಮೂಲಭೂತ ಹಕ್ಕುಗಳುಭಾಗ-4: ರಾಜ್ಯನೀತಿ ನಿರ್ದೇಶಕ ತತ್ವಗಳುಭಾಗ-4A: ಮೂಲಭೂತ ಕರ್ತವ್ಯಗಳುಭಾಗ-5: ಕೇಂದ್ರಭಾಗ-6: ರಾಜ್ಯಗಳುಭಾಗ-7:…

42, 61 & 73ನೇ ತಿದ್ದುಪಡಿಗಳು..

1972ರಲ್ಲಿ 42ನೇ ತಿದ್ದುಪಡಿ ತಂದು 51(A) ವಿಧಿ ಸೇರಿಸುವ ಮುಖೇನ ಸಂವಿಧಾನಕ್ಕೆ ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಗಿದೆ. ಸದ್ಯ 11 ಮೂಲಭೂತ ಕರ್ತವ್ಯಗಳಿದ್ದು,…

ಸಾರ್ಕ್, ವಿಶ್ವಸಂಸ್ಥೆ, ಯೂನಿಸೆಫ್

ಹೈಕೋರ್ಟ್, ಕರ್ನಾಟಕದ ಕಂದಾಯ ವಲಯಗಳು & ಕಾರ್ಗಿಲ್

ಕೇಂದ್ರ ಸರ್ಕಾರದ ಆದೇಶಗಳನ್ನು ರಾಷ್ಟ್ರಪತಿಗಳ ಆಗ್ನೇಯ ಅನುಸಾರ & ರಾಜ್ಯ ಸರ್ಕಾರದ ಆದೇಶಗಳನ್ನು ರಾಜ್ಯಪಾಲರ ಆಜ್ಞೆ ಅನುಸಾರ ಹೊರಡಿಸಲಾಗುತ್ತದೆ. ಕಲ್ಕತ್ತಾ, ಬಾಂಬೆ…

ಕ್ಯಾಬಿನೆಟ್ ಆಯೋಗ, ಪೂರ್ಣ ಸ್ವರಾಜ್ಯ, ಮಹಾಭಿಯೋಗ, ತುರ್ತು ಪರಿಸ್ಥಿತಿ, ಅವಿಶ್ವಾಸ ಗೊತ್ತುವಳಿ, ವಿಧಾನ ಪರಿಷತ್

ಕ್ಯಾಬಿನೆಟ್ ನಿಯೋಗ: 1946 ಲಾರ್ಡ್ ಫೆಥಿಕ್ ಲಾರೆನ್ಸ್-ಭಾರತ ವ್ಯವಹಾರಗಳ ಕಾರ್ಯದರ್ಶಿ.ಸರ್ ಸ್ಟ್ಯಾಫೊರ್ಡ್ ಕ್ರಿಪ್ಸ್-ವಾಣಿಜ್ಯ ಮಂಡಳಿಯ ಅಧ್ಯಕ್ಷರು.ಎ.ವಿ.ಅಲೆಕ್ಸಾಂಡರ್-ನೌಕಾಪಡೆಯ ಮುಖ್ಯಸ್ಥ. 1930 ಜ.26-ಲಾಹೋರ್ ಅಧಿವೇಶನ-ಪೂರ್ಣ…

ಭೂ ಗಡಿ, ಜಲಗಡಿ, ಸಂವಿಧಾನ ರಚನಾಸಭೆ, ಕಾಯಿದೆಗಳು & ಮಹಾನಗರಪಾಲಿಕೆಗಳು