ದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಿ ಇಂದಿಗೆ 50 ವರ್ಷಗಳು ಪೂರೈಸಿದೆ. ಈ ಹಿನ್ನೆಲೆಯಲ್ಲಿ…
Category: ದೇಶ
MAYAVATHI: ಬಿಜೆಪಿ-ಕಾಂಗ್ರೆಸ್ ಒಂದೇ ನಾಣ್ಯದ 2 ಮುಖಗಳು: ಮಾಯಾವತಿ
ಲಖನೌ: ಜನರ ಗಮನವನ್ನು ಬೇರೆಡೆ ಸೆಳೆಯಲು ಆಡಳಿತ ಮತ್ತು ವಿಪಕ್ಷಗಳೆರಡೂ ತಮ್ಮಲ್ಲಿನ ಆತಂಕರಿಕ ವೈಮನಸ್ಸನ್ನು ಮುಚ್ಚಿಕೊಳ್ಳಲು ಸಂವಿಧಾನದ ಪ್ರತಿ ತೋರಿಸುವ ನಾಟಕವಾಡುತ್ತಿವೆ…
SPEAKER ELECTION: ಸ್ಪೀಕರ್ ಚುನಾವಣೆ: ಬಿಜೆಪಿ ಅಭ್ಯರ್ಥಿಗೆ ನಮ್ಮ ಬೆಂಬಲ ಎಂದ ರಾಹುಲ್!
ದೆಹಲಿ: ಸ್ಪೀಕರ್ ಸ್ಥಾನಕ್ಕೆ ಸ್ಪರ್ಧಿಸುವ ನಿಮ್ಮ ಅಭ್ಯರ್ಥಿಯನ್ನು ನಾವು ಬೆಂಬಲಿಸುತ್ತೇವೆ. ಆದರೆ ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ಸ್ಪರ್ಧಿಸುವ ನಮ್ಮ ಅಭ್ಯರ್ಥಿಯನ್ನು ನೀವು…
ಸಿಲಿಕಾನ್ ಸಿಟಿ ಕೇಸ್: ಉದಯನಿಧಿ ಸ್ಟಾಲಿನ್ ಗೆ ಜಾಮೀನು
ಬೆಂಗಳೂರು: ಸನಾತನ ಧರ್ಮವನ್ನು ನಿಂದಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದ ಡಿಎಂಕೆ ನಾಯಕ ಉದಯನಿಧಿ ಸ್ಟ್ಯಾಲಿನ್ ಅವರಿಗೆ ಬೆಂಗಳೂರಿನ 42ನೇ…
OM BIRLA: ಸ್ಪೀಕರ್ ಚುನಾವಣೆ: ಇವರೇ ಅಭ್ಯರ್ಥಿಗಳು!
ದೆಹಲಿ: ಹದಿನೆಂಟನೇ ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇಬ್ಬರು ಸಂಸದರು ನಾಮಪತ್ರ ಸಲ್ಲಿಸಿದ್ದಾರೆ. ಆಡಳಿತ ಪಕ್ಷದ ಪರವಾಗಿ ಬಿಜೆಪಿಯ…
K Suresh: ಅದು ನನ್ನ ನಿರ್ಧಾರವಲ್ಲ, ಪಕ್ಷದ್ದು: ಸುರೇಶ್
ದೆಹಲಿ: ಸ್ಪೀಕರ್ ಸ್ಥಾನಕ್ಕೆ ನಾನು ನಾಮಪತ್ರ ಸಲ್ಲಿಸಿದ್ದೆನಾದರೂ ಅದು ನನ್ನ ನಿರ್ಧಾರವಲ್ಲ, ಪಕ್ಷದ ನಿರ್ಧಾರವೆಂದು ಕಾಂಗ್ರೆಸ್ ಸಂಸದ ಕೆ.ಸುರೇಶ್ ಹೇಳಿದ್ದಾರೆ. ದೆಹಲಿಯಲ್ಲಿ…
AYODHYA: ‘ಅಯೋಧ್ಯೆಯಲ್ಲೂ ಬಿಜೆಪಿ ಭ್ರಷ್ಟಾಚಾರ’
ಅಯೋಧ್ಯೆ: ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿರುವ ರೈಲು ನಿಲ್ದಾಣದ ಗೋಡೆಯು ಕುಸಿದಿದ್ದು, ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ ಎಂಬ ಮಾಹಿತಿ ಲಭಿಸಿದೆ. ಈ…