ಬಾದಾಮಿ ಚಾಲುಕ್ಯರು(ಆರಂಭಿಕ ಚಾಲುಕ್ಯರು):
ಕರ್ನಾಟಕದ ಮೊದಲ ಸಾರ್ವಭೌಮ ಅರಸರು
ಕದಂಬರ ಆಡಳಿತದ ವೇಳೆ ಹಲ್ಮಿಡಿ ಶಾಸನವನ್ನು ಹೊರಡಿಸಲಾಯಿತು.
ಕದಂಬರ ಅಗ್ರಹಾರಗಳು: ತಾಳಗುಂದ, ಬಂಕಾಪುರ, ಬಳ್ಳಿಗಾವೆ & ಕಪ್ಪತ್ತೂರು
ಕರ್ನಾಟಕ ದೇವಾಲಯ ವಾಸ್ತುಶಿಲ್ಪ ನಿರ್ಮಾಣಕಾರರಲ್ಲಿ ಮೊದಲಿಗರು-ಕದಂಬರು.
ಕಲ್ಯಾಣ ಚಾಲುಕ್ಯರು:
ಬೀದರ್ ನ ಬಸವಕಲ್ಯಾಣ .
ಸಂಸ್ಥಾಪಕ-ಇಮ್ಮಡಿ ತೈಲ/ಎರಡನೇ ತೈಲಪ
ವಿಜ್ಞಾನೇಶ್ವರ-ಮಿತಾಕ್ಷರ ಸಂಹಿತೆ(ಹಿಂದೂ ಕಾನೂನು ಪದ್ಧತಿಯ ಪ್ರಮಾಣ ಗ್ರಂಥ).ಕನ್ನಡ ಸಾಹಿತ್ಯದ ರತ್ನತ್ರಯರು-ಪಂಪ, ಪೊನ್ನ, ರನ್ನ
ಕೊಪ್ಪಳ ಜಿಲ್ಲೆಯ ಇಟಗಿಯ ಮಹಾದೇವ ದೇವಾಲಯ(ದೇವಾಲಯಗಳ ಚಕ್ರವರ್ತಿ)
ರಾಜಧಾನಿ ಮಾನ್ಯಕೇಟ; ನಂತರ ಕಲ್ಯಾಣಶ್ರೀಲಂಕಾದ ವಿಜಯಬಾಹುವಿನ ಆಸ್ಥಾನಕ್ಕೆ ತನ್ನ ರಾಯಭಾರಿಯನ್ನು ಕಳುಹಿಸಿದವನು-ಆರನೇ ವಿಕ್ರಮಾದಿತ್ಯ
ಆರನೇ ವಿಕ್ರಮಾದಿತ್ಯನ ಶಾಸನಗಳ ಬಗ್ಗೆ ವಿವರಿಸುವ ಶಾಸನ: ಲಕ್ಷ್ಮೇಶ್ವರ ಶಾಸನ
ಬಿರುದುಗಳು: ಪೆರ್ಮಾಡಿ ಮಲ್ಲ, ತ್ರಿಭುವನ ಮಲ್ಲ
1076ರಲ್ಲಿ ವಿಕ್ರಮ ಶಕೆ ಆರಂಭಿಸಿದ.ಬಿಲ್ಹಣ-ವಿಕ್ರಮಾಂಕದೇವಚರಿತ
ರನ್ನ(ಕವಿ ಚಕ್ರವರ್ತಿ)ನಿಗೆ ಆಶ್ರಯ ನೀಡಿದ್ದವನು-ಸತ್ಯಾಶ್ರಯ
ಅಜಿತಪುರಾಣ & ಸಾಹಸಭೀಮ ವಿಜಯ(ಗದಾಯುದ್ಧ)ಎರಡನೇ ಚಾವುಂಡರಾಯನ ಕೃತಿ: ಲೋಕೋಪಕಾರ
ಕನ್ನಡದ ಮೊದಲ ಜ್ಯೋತಿಷ್ಯಶಾಸ್ತ್ರ ಗ್ರಂಥ: ಜಾತಕ ತಿಲಕ(ಶ್ರೀಧರಾಚಾರ್ಯ)
ಜಗದೇಕ ಮಲ್ಲನ ಶಿಕ್ಷಕ: ಎರಡನೇ ನಾಗವರ್ಮ
ಕನ್ನಡದ ಮೊದಲ ಶಬ್ದಕೋಶ: ಅಭಿದಾನ ವಸ್ತುಕೋಶ(ಎರಡನೇ ನಾಗವರ್ಮ)
ಆರನೇ ವಿಕ್ರಮಾದಿತ್ಯನ ಪತ್ನಿ ಚಂದ್ರಲೇಖಲಿಗಿದ್ದ ಬಿರುದು: ನೃತ್ಯ ವಿದ್ಯಾಧರಿ, ಅಭಿನವ ಸರಸ್ವತಿ