>ಕರಾವಳಿ-ಕೊಡಗು ಪ್ರಾಂತ್ಯದಲ್ಲಿ 1835-37ರಲ್ಲಿ ಕಂಡು ಬಂದ ರೈತ ದಂಗೆ-ಅಮರ ಸುಳ್ಯ ದಂಗೆ.
>ಹಾಲೇರಿ ರಾಜವಂಶದ ದೊರೆ-ಚಿಕ್ಕವೀರರಾಜೇಂದ್ರ. ಈತನನ್ನು ಬ್ರಿಟೀಷರು 1834ರಲ್ಲಿ ಪದಚ್ಯುತಗೊಳಿಸಿ, ವೆಲ್ಲೂರು-ಕಾಶಿಗೆ ಸಾಗಿಸಿದರು. ಪರಿಣಾಮ ರಾಜಕೀಯ ಅಸಮಾಧಾನ ಉಂಟುಮಾಡಿತು.
>ಬ್ರಿಟೀಷರ ವಿರುದ್ಧ ಬಂಡಾಯ ಸಂಘಟಿಸಿದವರು-ಸ್ವಾಮಿ ಅಪರಾಂಪರ, ಕಲ್ಯಾಣ ಸ್ವಾಮಿ & ಪುಟ್ಟಬಸಪ್ಪ
>1835ರಲ್ಲಿ ಬ್ರಿಟೀಷರು ಸ್ವಾಮಿ ಅಪರಾಂಪರನನ್ನೂ ಬಂಧಿಸಿ ಬೆಂಗಳೂರಿಗೆ ರವಾನಿಸಿದರು. ಕಲ್ಯಾಣ ಸ್ವಾಮಿಯನ್ನು 1837ರಲ್ಲಿ ಬಂಧಿಸಿ ಮೈಸೂರಿನಲ್ಲಿಡಲಾಯಿತು.
ಪುಟ್ಟಬಸಪ್ಪ:
>ಅಮರ ಸುಳ್ಯ ಬಂಡಾಯದ ಕೇಂದ್ರ ಸ್ಥಾನಗಳು-ಬೆಳ್ಳಾರೆ, ಸುಳ್ಯ & ಪುತ್ತೂರು.
>ಸುಳ್ಯ ರೈತನಿಂದ ಕಲ್ಯಾಣ ಸ್ವಾಮಿ ಆಗಿ ಆಯ್ಕೆಯಾದವನು-ಪುಟ್ಟಸ್ವಾಮಿ(ತನ್ನನ್ನು ತಾನು ಸ್ವಾಮಿ ಅಪರಾಂಪರ ಎಂದು ಕರೆದುಕೊಂಡನು)
>ಬಂಡುಕೋರರ ಸರ್ಕಾರವು ತಂಬಾಕು & ಉಪ್ಪಿನ ಮೇಲಿನ ಸುಂಕ ರದ್ದು ಮಾಡಿತು.
>ಅಮರ ಸುಳ್ಯ ಬಂಡಾಯದ ಮೊದಲ ಹೆಜ್ಜೆ-ಬೆಳ್ಳಾರೆಯಲ್ಲಿನ ಸರ್ಕಾರಿ ಕಚೇರಿ ವಶಕ್ಕೆ ಪಡೆದು ಅಧಿಕಾರಿಗಳನ್ನು ಬಂಧಿಸಿದ್ದು.
>ಜನರಿಗೆ ಕಿರುಕುಳ ಕೊಡುತ್ತಿದ್ದ ಅಮಲ್ದಾರನನ್ನು ಪುಟ್ಟಬಸಪ್ಪ ಹತ್ಯೆ ಮಾಡಿದ್ದ.
>ಬ್ರಿಟೀಷರಿಂದ ಗಲ್ಲಿಗೇರಲ್ಪಟ್ಟವರು-ಪುಟ್ಟಬಸಪ್ಪ, ಲಕ್ಷ್ಮಪ್ಪ, ಬಂಗರಸ, ಕೆದಂಬಾಡಿ ರಾಮಯ್ಯಗೌಡ & ಗುಡ್ಡೇಮನೆ ಅಪ್ಪಯ್ಯ.