ಬೃಹತ್ ಕೈಗಾರಿಕೆ & ಸ್ಟೀಲ್: ಹೆಚ್.ಡಿ.ಕುಮಾರಸ್ವಾಮಿ
ಗ್ರಾಹಕ ವ್ಯವಹಾರ, ಆಹಾರ & ಸರಬಾರಜು ಹಾಗೂ ನವೀಕರಿಸಬಹುದಾದ ಇಂಧನ: ಪ್ರಹ್ಲಾದ್ ಜೋಶಿ
ಜಲಶಕ್ತಿ, ರೈಲ್ವೆ ರಾಜ್ಯ ಸಚಿವರು: ವಿ.ಸೋಮಣ್ಣ
ಕಾರ್ಮಿಕ & ಉದ್ಯೋಗ; ಮಧ್ಯಮ, ಸಣ್ಣ, ಅತಿ ಸಣ್ಣ ಕೈಗಾರಿಕೆ: ಶೋಭಾ ಕರಂದ್ಲಾಜೆ(ರಾಜ್ಯ ಸಚಿವೆ)
ಶಾಂಘಾಯ್ ಶೃಂಗಸಭೆ ನಡೆದ ಸ್ಥಳ-ಕಜಕಿಸ್ತಾನದ ಅಸ್ತಾನ
ಹವಾಮಾನ ವೈಪರೀತ್ಯ-ಜರ್ಮನಿಯ ಬಾನ್
ಜಿ7 ಶೃಂಗಸಭೆ ನಡೆದ ಸ್ಥಳ-ಇಟಲಿ
2023ರಲ್ಲಿ BRICS ಸೇರಿದ್ದ ದೇಶಗಳು-ಈಜಿಪ್ಟ್, ಇರಾನ್, ಯುಎಇ, ಸೌದಿ ಅರೇಬಿಯಾ, ಇಥಿಯೋಫಿಯಾ
ಹಿಂದೂ ಮಹಾಸಾಗರದ ಏಳನೇ ಶೃಂಗಸಭೆ ನಡೆದ ಸ್ಥಳ-ಆಸ್ಟ್ರೇಲಿಯಾದ ಪೆರ್ಥ್
ವಿಶ್ವ ಸರ್ಕಾರಗಳ ಸಮ್ಮೇಳನ-ದುಬೈ
ಭಾರತದ ಆತಿಥ್ಯದಲ್ಲಿ ವಿಶ್ವ ಪಾರಂಪರಿಕ ತಾಣ ಸಮಿತಿಯ ಸಭೆ ನಡೆದ ಸ್ಥಳ-ನವದೆಹಲಿ
ಮಹಿಳಾ ಸುರಕ್ಷತೆ & ಸ್ಮಾರ್ಟ್ ಸಿಟಿ ಯೋಜನೆಗಳನ್ನು 2025ರ ಮಾ.31ರವರೆಗೆ ವಿಸ್ತರಿಸಲಾಗಿದೆ.
ಪವನಶಕ್ತಿ ವೃದ್ಧಿಗಾಗಿ ಕೇಂದ್ರ ಸಂಪುಟ ಅನುಮೋದಿಸಿರುವ ಯೋಜನೆ-Viability Gap Funding (VGF) scheme(₹7,453)
ವಲಸಿಗರಿಗೆ ಗೋಲ್ಡನ್ ವೀಸಾ ನೀಡಲು ಮುಂದಾಗಿರುವ ದೇಶ-ಪೋರ್ಚುಗಲ್
ನರೇಗಾ ಯೋಜನೆ ಅಡಿ ಹೆಚ್ಚು ವೇತನ ಪಾವತಿಸುತ್ತಿರುವ ರಾಜ್ಯ-ಹರಿಯಾಣ(374 ರೂ.); ಅತಿ ಕಡಿಮೆ ಅರುಣಾಚಲ & ನಾಗಾಲ್ಯಾಂಡ್(234 ರೂ.) ದಿನಗೂಲಿಯೂ 4ರಿಂದ 10%ಗೆ ಏರಿಕೆಯಾಗಿದೆ.
‘Pradhan Mantri Samajik Utthan and Rozgar Adharit Jankalyan’ (PM-SURAJ) ಪೋರ್ಟಲ್ ಅನ್ನು ಮೋದಿ ಅನಾವರಣ ಮಾಡಿದ್ದಾರೆ. ದಮನಿತ ಸಮುದಾಯಗಳ ಒಂದು ಲಕ್ಷ ಉದ್ಯಮಿಗಳಿಗೆ ಸಾಮಾಜಿಕ ನ್ಯಾಯ & ಸಬಲೀಕರಣ ಸಚಿವಾಲಯದಡಿ ಆರ್ಥಿಕ ಸಹಾಯ ನೀಡುವ ಯೋಜನೆ ಇದಾಗಿದೆ.
India AI Mission- Rs. 10,372 Crore
ರಕ್ಷಣಾ ಆವಿಷ್ಕಾರ-Acing Development of Innovative Technologies with iDEX (ADITI) scheme
ಪ್ರಧಾನಿ ಮೋದಿ 75,000 ಕೋಟಿ ಯೋಜನೆ ಪಿಎಂ ಸೂರ್ಯ ಘರ್ ಮುಫ್ತಿ ಬಿಜಲಿ ಯೋಜನೆಯನ್ನು ಘೋಷಿಸಿದ್ದು, ಇದರಡಿ ದೇಶದ ಒಂದು ಕೋಟಿ ಮನೆಗಳಿಗೆ ತಿಂಗಳಿಗೆ 300 ಯೂನಿಟ್ ಉಚಿತ ಸೋಲಾರ್ ವಿದ್ಯುತ್ ಒದಗಿಸಲಾಗುತ್ತದೆ. ಇದರ benefit ಪಡೆಯಲು ಕುಟುಂಬದ ಆದಾಯವು 1.5 ಲಕ್ಷದ ಒಳಗಿರಬೇಕು & ಮನೆಯಲ್ಲಿ ಯಾರೂ ಸರ್ಕಾರಿ ಅಧಿಕಾರಿಗಳಿರಬಾರದು.
ಅಳಿವಿನಂಚಿನ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗಾಗಿ ತಂದಿರುವ ಯೋಜನೆ-Pradhan Mantri Janjati Adivasi Nyaya Maha Abhiyan (PM-JANMAN) -November 15, 2023
ಯುವ ನಿಧಿ ಯೋಜನೆಯನ್ನು 2024ರ ಜನವರಿಯಲ್ಲಿ ಜಾರಿಗೊಳಿಸಲಾಗಿದೆ.
ಭೂ ವಿಜ್ಞಾನ ಸಂಶೋಧನೆಗಾಗಿ ಮೋದಿ ಉದ್ಘಾಟಿಸಿದ ಯೋಜನೆ-PRITHVI (PRITHvi VIgyan)
2024ರ ಪದ್ಮಭೂಷಣ-ಸೀತಾರಾಮ್ ಜಿಂದಾಲ್(ಪದ್ಮಶ್ರೀ-ರೋಹನ್ ಬೋಪಣ್ಣ, ವೈದ್ಯೆ ಪ್ರೇಮಾ ಧನರಾಜ್, ಕಲಾವಿದೆ ಅನುಪಮಾ ಹೊಸಕೆರೆ, ಸಾಹಿತಿ ಶ್ರೀಧರ್ ಮಾಕಂ ಕೃಷ್ಣಮೂರ್ತಿ, ಸಮಾಜ ಸೇವಕ ಕೆ.ಎಸ್.ರಾಜಣ್ಣ, ವೈದ್ಯ ಚಂದ್ರಶೇಖರ್ ಚನ್ನಪಟ್ಟಣ ರಾಜಣ್ಣಾಚಾರ್, ಸಮಾಜ ಸೇವಕ ಸೋಮಣ್ಣ, ಉದ್ಯಮಿ ಶಶಿ ಸೋನಿ)
ಸಲಿಂಗ ವಿವಾಹವನ್ನು ಕಾನೂನುಬದ್ಧ ಗೊಳಿಸಿದ ಏಷ್ಯಾದ ಮೊದಲ ದೇಶ-ಥೈಲ್ಯಾಂಡ್, ಥೈಲ್ಯಾಂಡ್ ಗೂ ಮುನ್ನ ಗ್ರೀಸ್ ದೇಶ ಕೂಡ ಈ ಹಕ್ಕನ್ನು ಇದೇ ವರ್ಷ ಕಾನೂನುಬದ್ಧಗೊಳಿಸಿದೆ.
ಸಂವಿಧಾನದಲ್ಲಿ ಗರ್ಭಪಾತವನ್ನು ಪ್ರತಿಪಾದಿಸಿದ ವಿಶ್ವದ ಮೊದಲ ದೇಶ-ಫ್ರಾನ್ಸ್
ಸಮುದ್ರದ ಆಳದಲ್ಲಿ ಗಣಿಗಾರಿಕೆ ಮಾಡಿದ ಮೊದಲ ದೇಶ- ನಾರ್ವೆ
ಜಾರ್ಜಿಯಾದ ಹೊಸ ಪ್ರಧಾನಿ-Irakli Kobakhidze
2024ರಲ್ಲಿ ಕೊನೆಯುಸಿರೆಳೆದ ನೊಬೆಲ್ ಪ್ರಶಸ್ತಿ ವಿಜೇತರು-Daniel Kahneman, ಪೀಟರ್ ಹಿಗ್ಗ್ಸ್,
ಬಾಲ ಕಾರ್ಮಿಕ ಮುಕ್ತ ಗಣಿಗಳು-ಜಾರ್ಖಂಡಿನ ಮೈಕಾ ಗಣಿಗಳು
ಭಾರತದ “ವಿಶ್ವ ಕರಕುಶಲ ನಗರಗಳು”:-ಮೈಸೂರು, ಮಲಪ್ಪುರಂ, ಜೈಪುರ, ಶ್ರೀನಿಗರ
ಏಷ್ಯಾ ಕಿಂಗ್ ಎಂದೇ ಹೆಸರುವಾಸಿಯಾಗಿರುವ ರಣಹದ್ದನ್ನು ರಕ್ಷಿಸಲು ಉತ್ತರ ಪ್ರದೇಶದ ಮಹಾರಾಜ್ ಗಂಜ್ ನಲ್ಲಿ ವಿಶ್ವದ ಮೊದಲ ಸಂರಕ್ಷಣಾ ಕೇಂದ್ರವನ್ನು ತೆರೆಯಲಾಗಿದೆ.
ಕರ್ನಾಟಕ ಸರ್ಕಾರದ ಹೊರ ಗುತ್ತಿಗೆ ನೇಮಕಾತಿಯಲ್ಲೂ ಮಹಿಳೆಯರಿಗೆ 33% ಮೀಸಲಾತಿ
ನಮ್ಮ ಮೆಟ್ರೋಗೆ ಚಾಲಕರಹಿತ ರೈಲು ಆಗಮನ
ಹರಿಯಾಣ ಸಿಎಂ-ನಯಾಬ್ ಸಿಂಗ್ ಸೈನಿ
ಅರುಣಾಚಲದ ಸಿಎಂ-ಫೆಮಾ ಖಂಡು
ಜಾರ್ಖಂಡ್ ಸಿಎಂ-ಹೇಮಂತ್ ಸೊರೇನ್
ಆಂಧ್ರ ಸಿಎಂ-ಚಂದ್ರಬಾಬು ನಾಯ್ಡು(ನಾಲ್ಕನೇ ಬಾರಿ)
ಒಡಿಶಾ ಸಿಎಂ-ಮೋಹನ್ ಚರಣ್ ಮಾಜಿ
ಸಿಕ್ಕಿಂ ಸಿಎಂ-ಪ್ರೇಮ್ ಸಿಂಗ್ ತಮಾಂಗ್
ಭಾರತದ ಮೊದಲ ಡಾಲ್ಫಿನ್ ಸಂಶೋಧನಾ ಕೇಂದ್ರ-ಪಾಟ್ನಾ
ನಾಗೇಶ್ ಟ್ರೋಫಿ: ಆಂಧ್ರ ಪ್ರದೇಶದ ವಿರುದ್ಧ ಕರ್ನಾಟಕ ತಂಡಕ್ಕೆ ಜಯ
ಅತಿಹೆಚ್ಚು ರಾಮ್ ಸರಗಳಿರುವ ರಾಜ್ಯ-ತಮಿಳುನಾಡು
ವಿಶ್ವದ ಮೊದಲ ಕಪ್ಪು ಹುಲಿ ಸಫಾರಿ-ಸಿಮಿಲಿಪಾಲ್ ಹುಲಿ ಸಂರಕ್ಷಿತಾರಣ್ಯ
ಭಾರತದ ಮೊದಲ ಕಪ್ಪು ಆಕಾಶ ಪಾರ್ಕ್-ಮಹಾರಾಷ್ಟ್ರದ ಪೆಂಚ್ ಹುಲಿ ಸಂರಕ್ಷಿತಾರಣ್ಯ
ವಿಶ್ವದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ಇರುವ ಸ್ಥಳ-ಆಂಧ್ರದ ವಿಜಯವಾಡ(206 ಅಡಿ)
ಎಂ.ಎಸ್.ಸ್ವಾಮಿನಾಥನ್ ಅವಾರ್ಡ್-ಬಿ.ಆರ್.ಕಾಂಬೊಜ್
K.P.P. Nambiar Award-ಎಸ್.ಸೋಮನಾಥ್
ದಾದಾಸಾಹೇಬ್ ಫಾಲ್ಕೆ ಅವಾರ್ಡ್: ಅತ್ಯುತ್ತಮ ನಟ-ಶಾರುಖ್ ಖಾನ್, ನಟಿ ರಾಣಿ ಮುಖರ್ಜಿ
ವಿಶ್ವ ಸುಂದರಿ-Krystyna Pyszkova
ವರ್ಲ್ಡ್ ಲಿಟರರಿ ಪ್ರೈಸ್-ಮಮತಾ ಜಿ ಸಾಗರ್
ನೆಲ್ಸನ್ ಮಂಡೇಲಾ ಪ್ರಶಸ್ತಿ-ನಿಮ್ಹಾನ್ಸ್
ಷಾ ಪ್ರೈಸ್-ಶ್ರೀನಿವಾಸ್ ಆರ್.ಕುಲಕರ್ಣಿ
ಗುದ್ಲೇಪ್ಪ ಹಳ್ಳಿಕೇರಿ ಪ್ರಶಸ್ತಿ-ಸಿದ್ದಲಿಂಗ ಪಟ್ಟಣಶೆಟ್ಟಿ
ಗ್ರೀನ್ ಆಸ್ಕರ್-ಪೂರ್ಣಿಮಾ ದೇವಿ ಬರ್ಮನ್
ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪಾಯಲ್ ಕಾಪಾಡಿಯಾಗೆ ಸಿಕ್ಕ ಪ್ರಶಸ್ತಿ-ಗ್ರಾಂಡ್ ಪ್ರಿಕ್ಸ್ ಅವಾರ್ಡ್
SEBIಗೆ ಏಷ್ಯನ್ ಬ್ಯಾಂಕರ್ಸ್ ನೀಡಿದ ಪ್ರಶಸ್ತಿ-Best Conduct of Business Regulator
ಪೆನ್ ಪ್ರಿಂಟರ್ ಪ್ರೈಸ್-ಅರುಂಧತಿ ರಾಯ್
ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ 125 ಕೋಟಿ ಬಹುಮಾನ
ಶಾರುಖ್ ಖಾನ್ ಗೆ ಲೊಕಾರ್ನೋ ಫಿಲ್ಮ್ ಫೆಸ್ಟಿವಲ್ ಕರೀಯರ್ ಅವಾರ್ಡ್