ಯಾವ ಸಂವಿಧಾನದಿಂದ, ಏನನ್ನು ಎರವಲು ಪಡೆಯಲಾಗಿದೆ?

1.ಬ್ರಿಟನ್: ಸಂಸದೀಯ ಸರ್ಕಾರ ವ್ಯವಸ್ಥೆ, ಪ್ರಧಾನಿ ಹುದ್ದೆ, ಲೋಕಸಭೆ, ಏಕ ಪೌರತ್ವ ನೀತಿ, ದ್ವಿ-ಸದನ ಪದ್ಧತಿ, ಸಂಪುಟ ವ್ಯವಸ್ಥೆ, ಸ್ಪೀಕರ್ಸ್ ಮತ್ತು ಅವರ ಪಾತ್ರಗಳು ಹಾಗೂ ರಿಟ್ ಅರ್ಜಿಗಳು.

2.ಅಮೆರಿಕಾ: ಮೂಲಭೂತ ಹಕ್ಕುಗಳು, ಪ್ರಸ್ತಾವನೆ, ಸಂಯುಕ್ತ ಸರ್ಕಾರ ಪದ್ಧತಿ, ರಾಷ್ಟ್ರಪತಿಗಳ ಪದಚ್ಯುತಿ, ಉಪ ರಾಷ್ಟ್ರಪತಿ & ಅವರ ಕಾರ್ಯಗಳು, ಸುಪ್ರೀಂ ಕೋರ್ಟ್, ಸುಪ್ರೀಂ & ಹೈಕೋರ್ಟ್ ನ್ಯಾಯಾಧೀಶರ ಪದಚ್ಯುತಿ, ಎಲೆಕ್ಟೋರಲ್ ಕಾಲೇಜ್, ಸ್ವತಂತ್ರ ನ್ಯಾಯಾಂಗ & ಅಧಿಕಾರ ಪ್ರತ್ಯೇಕತೆ, ನ್ಯಾಯಾಂಗೀಯ ವಿಮರ್ಶೆ, ಸೇನಾ ದಂಡನಾಯಕರಾಗಿ ರಾಷ್ಟ್ರಪತಿ

3.ಐರ್ಲೆಂಡ್: ರಾಜ್ಯ ನೀತಿ ನಿರ್ದೇಶಕ ತತ್ವಗಳು, ರಾಷ್ಟ್ರಪತಿಗಳಿಂದ ರಾಜ್ಯಸಭೆಗೆ ಸದಸ್ಯರ ನಾಮನಿರ್ದೇಶನ, ರಾಷ್ಟ್ರಪತಿ ಸ್ಥಾನದ ಚುನಾವಣಾ ವಿಧಾನ

4.ಆಸ್ಟ್ರೇಲಿಯಾ: ಇತರೆ ದೇಶಗಳೊಂದಿಗೆ ವ್ಯಾಪಾರ ಸ್ವಾತಂತ್ರ್ಯ, ಕೇಂದ್ರಪಟ್ಟಿ, ಸಂಸತ್ತಿನ ಜಂಟಿ ಅಧಿವೇಶನ, ಪ್ರಸ್ತಾವನೆಯ ಪದಗುಚ್ಛ

5.ಫ್ರಾನ್ಸ್: ಪ್ರಸ್ತಾವನೆಯಲ್ಲಿಯ ಗಣರಾಜ್ಯ, ಸ್ವಾತಂತ್ರ್ಯ, ಸಮಾನತೆ & ಭ್ರಾತೃತ್ವ ಎಂಬ ಪದಗಳು

6.ಕೆನಡಾ: ಬಲಿಷ್ಠ ಕೇಂದ್ರ ಸರ್ಕಾರದೊಂದಿಗೆ ಸಂಯುಕ್ತ ಸರ್ಕಾರ ವ್ಯವಸ್ಥೆ, ಕೇಂದ್ರ-ರಾಜ್ಯ ಸರ್ಕಾರಗಳ ನಡುವೆ ಅಧಿಕಾರ ಹಂಚಿಕೆ, ಕೇಂದ್ರ ಸರ್ಕಾರಕ್ಕಿರುವ ವಿಶೇಷ ಅಧಿಕಾರಗಳು, ರಾಜ್ಯಪಾಲರ ನೇಮಕಾತಿ, ಸುಪ್ರೀಂ ಕೋರ್ಟಿನ ಸಲಹಾ ವ್ಯಾಪ್ತಿ

7.ರಷ್ಯಾ: ಮೂಲಭೂತ ಕರ್ತವ್ಯಗಳು, ನೀತಿ ಆಯೋಗ, ಪ್ರಸ್ತಾವನೆಯಲ್ಲಿರುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ

8.ಜರ್ಮನಿ: ತುರ್ತು ಪರಿಸ್ಥಿತಿ ವೇಳೆಯಲ್ಲಿ ಮೂಲಭೂತ ಹಕ್ಕುಗಳ ಅಮಾನತು

9.ದಕ್ಷಿಣ ಆಫ್ರಿಕಾ: ಸಂವಿಧಾನ ತಿದ್ದುಪಡಿ, ರಾಜ್ಯಸಭಾ ಸದಸ್ಯರ ಆಯ್ಕೆಗೆ ಚುನಾವಣೆ

10.ಜಪಾನ್: ಕಾನೂನುಗಳ ಆಧಾರದ ಮೇಲೆ ಸುಪ್ರೀಂ ಕಾರ್ಯಚಟುವಟಿಕೆ

Leave a Reply

Your email address will not be published. Required fields are marked *