ಬಹುಮುಖ್ಯವಾದ ರಾಷ್ಟ್ರೀಯ ದಿನಗಳು..

ಜನವರಿ:
ಜ.24: ರಾಷ್ಟ್ರೀಯ ಹೆಣ್ಣು ಮಗುವಿನ ದಿನ
ಜ.9: ಪ್ರವಾಸಿ ಭಾರತೀಯ ದಿನ
ಜ.12: ರಾಷ್ಟ್ರೀಯ ಯುವ ದಿನ
ಜ.24: ರಾಷ್ಟ್ರೀಯ ಹೆಣ್ಣು ಮಗುವಿನ ದಿನ
ಜ.25: ಪ್ರವಾಸೋದ್ಯಮ/ರಾಷ್ಟ್ರೀಯ ಮತದಾರರ ದಿನ
ಜ.30: ಹುತಾತ್ಮರ ದಿನ

ಫೆಬ್ರವರಿ:
ಫೆ.13: ರಾಷ್ಟ್ರೀಯ ಮಹಿಳಾ ದಿನ
ಫೆ.28: ರಾಷ್ಟ್ರೀಯ ವಿಜ್ಞಾನ ದಿನ

ಮಾರ್ಚ್:
ಮಾ.1:ಶೂನ್ಯ ಸಹಿಷ್ಣುತೆ ದಿನ
ಮಾ.16: ರಾಷ್ಟ್ರೀಯ ಲಸಿಕಾ ದಿನ

ಏಪ್ರಿಲ್:
ಏ.5: ರಾಷ್ಟ್ರೀಯ ಮೇರಿಟೈಮ್ ದಿನ
ಏ.21: ರಾಷ್ಟ್ರೀಯ ನಾಗರಿಕ ಸೇವಾ ದಿನ
ಏ.24: ರಾಷ್ಟ್ರೀಯ ಪಂಚಾಯ್ತಿ ರಾಜ್ ದಿನ
ಏ.30: ಆಯುಷ್ಮಾನ್ ಭಾರತ್ ದಿನ

ಮೇ:
ಮೇ 11: ರಾಷ್ಟ್ರೀಯ ತಂತ್ರಜ್ಞಾನ ದಿನ

ಜೂನ್:
ಜೂ.29: ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನ

ಜುಲೈ:
ಜು.1: ರಾಷ್ಟ್ರೀಯ ವೈದ್ಯರ ದಿನ
ಜು.26: ಕಾರ್ಗಿಲ್ ದಿನ
ಜು.29: ರಾಷ್ಟ್ರೀಯ ಕ್ರೀಡಾ ದಿನ

ಆಗಸ್ಟ್:
ಆ.29: ರಾಷ್ಟ್ರೀಯ ಕ್ರೀಡಾ ದಿನ

ಸೆಪ್ಟೆಂಬರ್:
ಸೆ.14: ರಾಷ್ಟ್ರೀಯ ಹಿಂದಿ ದಿನ

ಅಕ್ಟೋಬರ್:
ಅ.31: ರಾಷ್ಟ್ರೀಯ ಐಕ್ಯತಾ ದಿನ

ನವೆಂಬರ್:
ನ.11: ರಾಷ್ಟ್ರೀಯ ಶಿಕ್ಷಣ ದಿನ
ನ.16: ರಾಷ್ಟ್ರೀಯ ಪತ್ರಿಕಾ ದಿನ
ನ.26: ಸಂವಿಧಾನ ದಿನ

ಡಿಸೆಂಬರ್:
ಡಿ.22: ರಾಷ್ಟ್ರೀಯ ಗಣಿತಶಾಸ್ತ್ರ ದಿನ
ಡಿ.23: ರೈತ ದಿನ

Leave a Reply

Your email address will not be published. Required fields are marked *