ಪ್ರಸ್ತಾವನೆ
ಭಾಗ-1: ಭಾರತ ಮತ್ತು ಅದರ ಒಕ್ಕೂಟಗಳು
ಭಾಗ-2: ಪೌರತ್ವ
ಭಾಗ-3: ಮೂಲಭೂತ ಹಕ್ಕುಗಳು
ಭಾಗ-4: ರಾಜ್ಯನೀತಿ ನಿರ್ದೇಶಕ ತತ್ವಗಳು
ಭಾಗ-4A: ಮೂಲಭೂತ ಕರ್ತವ್ಯಗಳು
ಭಾಗ-5: ಕೇಂದ್ರ
ಭಾಗ-6: ರಾಜ್ಯಗಳು
ಭಾಗ-7: ಮೊದಲ ಅನುಸೂಚಿಯಲ್ಲಿರುವಂತೆ ಪಾರ್ಟಿ ಬಿ ರಾಜ್ಯಗಳು(೨೩೮ ರದ್ದುಗೊಳಿಸಲಾಗಿದೆ)
ಭಾಗ-8: ಕೇಂದ್ರಾಡಳಿತ ಪ್ರದೇಶಗಳು
ಭಾಗ-9: ಪಂಚಾಯ್ತಿಗಳು
ಭಾಗ-9A: ಪಟ್ಟಣ ಪಂಚಾಯ್ತಿಗಳು
ಭಾಗ-9B: ಸಹಕಾರಿ ಸಂಘಗಳು
ಭಾಗ 10: ಪರಿಶಿಷ್ಟ ಜಾತಿ & ಪಂಗಡ ಪ್ರದೇಶಗಳು
ಭಾಗ-11: ಕೇಂದ್ರ & ರಾಜ್ಯ ಸಂಬಂಧಗಳು
ಭಾಗ 12: ಹಣಕಾಸು, ಆಸ್ತಿ, ಒಪ್ಪಂದಗಳು ಮತ್ತು ಪ್ರಕರಣಗಳು
ಭಾಗ 13: ಭಾರತದ ಗಡಿಯೊಳಗೆ ವ್ಯಾಪಾರ & ವಾಣಿಜ್ಯ
ಭಾಗ-14: ರಾಜ್ಯ & ಕೇಂದ್ರದ ಅಡಿಯಲ್ಲಿನ ಸೇವೆಗಳು
ಭಾಗ-14A: ನ್ಯಾಯಾಧಿಕಾರಣಗಳು
ಭಾಗ-15: ಚುನಾವಣೆಗಳು
ಭಾಗ-16: ವಿವಿಧ ವರ್ಗಗಳಿಗೆ ಸಂಬಂಧಿಸಿದಂತೆ ವಿಶೇಷ ಉಪಬಂಧಗಳು
ಭಾಗ-17: ಅಧಿಕೃತ ಭಾಷೆಗಳು
ಭಾಗ-18: ತುರ್ತುಪರಿಸ್ಥಿತಿಯ ಉಪಬಂಧಗಳು
ಭಾಗ-19: ವಿವಿಧ ವೆಚ್ಚಗಳು
ಭಾಗ-20: ಸಂವಿಧಾನಕ್ಕೆ ತಿದ್ದುಪಡಿ
ಭಾಗ 21: ತಾತ್ಕಾಲಿಕ, ಪರಿವರ್ತನೆಯ ಮತ್ತು ವಿಶೇಷ ನಿಬಂಧನೆಗಳು
ಭಾಗ-22: ಚಿಕ್ಕ ಶೀರ್ಷಿಕೆ, ಪ್ರಾರಂಭ, ಹಿಂದಿಯಲ್ಲಿ ಅಧಿಕೃತ ಪಠ್ಯ ಮತ್ತು ರದ್ದುಗೊಳಿಸುವಿಕೆ
ಸಂವಿಧಾನದಲ್ಲಿರುವ 12 ಅನುಸೂಚಿಗಳು:
ಅನುಸೂಚಿ-1: ಭಾರತದಲ್ಲಿರುವ ರಾಜ್ಯಗಳು & ಕೇಂದ್ರಾಡಳಿತ ಪ್ರದೇಶಗಳು ಹಾಗೂ ಅವುಗಳ ಗಾಡಿಯಲ್ಲಿ ಬದಲಾವಣೆಗಳು
ಅನುಸೂಚಿ-2: ಸರ್ಕಾರಿ ಅಧಿಕಾರಿಗಳು, ನ್ಯಾಯಾಧೀಶರು & ಲೆಕ್ಕ ಪರಿಶೋಧಕರ ವೇತನ
ಅನುಸೂಚಿ-3: ಚುನಾಯಿತ ಅಧಿಕಾರಿಗಳು ಮತ್ತು ನ್ಯಾಯಾಧೀಶರಿಗೆ ಸಂಬಂಧಿಸಿದ ಪ್ರಮಾಣ ಸೂಚಿಗಳು
ಅನುಸೂಚಿ-4: ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯಸಭಾ ಸದಸ್ಯರ ಆಯ್ಕೆ ಹಂಚಿಕೆಯ ವಿವರಗಳು
ಅನುಸೂಚಿ-5: ಪರಿಶಿಷ್ಟ ಜಾತಿ & ಪಂಗಡ ಪ್ರದೇಶಗಳ ಮೇಲೆ ಆಡಳಿತ ನಿಯಂತ್ರಣ
ಅನುಸೂಚಿ-6: ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂ ರಾಜ್ಯಗಳ ಬುಡಕಟ್ಟು ಪ್ರದೇಶಗಳಿಗೆ ಸಂಬಂಧಿಸಿದಂತೆ ಆಡಳಿತಾತ್ಮಕ ಉಪಬಂಧಗಳು
ಅನುಸೂಚಿ-7: ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಸಮವರ್ತಿ ಪಟ್ಟಿ
ಅನುಸೂಚಿ-8: ಅಧಿಕೃತ ಭಾಷೆಗಳು(344(1) & 351)
ಅನುಸೂಚಿ-9: ಹಲವು ಕಾನೂನು & ನಿಯಮಾವಳಿಗಳ ಮಾನ್ಯತೆ
ಅನುಸೂಚಿ 10: ಲೋಕಸಭೆ ಮತ್ತು ವಿಧಾನಸಭೆಗಳ ಸದಸ್ಯರಿಗೆ ಸಂಬಂಧಿಸಿದಂತೆ ಪಕ್ಷಾಂತರ ಕಾನೂನು
ಅನುಸೂಚಿ-11: ಪಂಚಾಯತ್ ರಾಜ್(ವಿಧಿ: 243-G)
ಅನುಸೂಚಿ-12: ಪಟ್ಟಣ ಪಂಚಾಯ್ತಿಗಳು