ಅಂತಾರಾಷ್ಟ್ರೀಯ ಆಚರಣಾ ದಿನಗಳು..

>ಅಂತಾರಾಷ್ಟ್ರೀಯ ಶಿಕ್ಷಣ ದಿನ-ಜ.24
>ವಿಶ್ವ ಜೌಗು ಪ್ರದೇಶ ದಿನ/ವಿಶ್ವ ಜೌಗುನೆಲ ದಿನ: ಫೆ. 2
>ಅಂತಾರಾಷ್ಟ್ರೀಯ ಮಾತೃಭಾಷಾ ದಿನ-ಫೆ.21
>ಅಂತಾರಾಷ್ಟ್ರೀಯ ಮಹಿಳಾ ದಿನ-ಮಾ.8(2024ರ ಧ್ಯೇಯ ವಾಕ್ಯ-Inspire Inclusion)
>ವಿಶ್ವ ವಲಸಿಗ ಪಕ್ಷಿ ದಿನ: ಮೇ ತಿಂಗಳ ಎರಡನೇ ವಾರದ ವೀಕೆಂಡ್ ದಿನ
>ವಿಶ್ವ ಅರಣ್ಯ ದಿನ – ಮಾರ್ಚ್ 21
>ವಿಶ್ವ ಭೂ ದಿನ – ಏಪ್ರಿಲ್ 22
>ವಿಶ್ವ ಜೀವ ವೈವಿಧ್ಯತಾ ದಿನ – ಮೇ 22
>ವಿಶ್ವ ಪರಿಸರ ದಿನ-ಜೂ.5(first time-1973, 2024ರ ಕಾರ್ಯಕ್ರಮ ನಡೆದಿದ್ದು-ಸೌದಿ ಅರೇಬಿಯಾ)
>ವಿಶ್ವ Zoonose ಡೇ: ಜು.6

>ಅಂತಾರಾಷ್ಟ್ರೀಯ ಯೋಗ ದಿನ: ಜೂ.21
>ವಿಶ್ವ ಮಾಲಿನ್ಯ/ಜನಸಂಖ್ಯಾ ದಿನ: ಜು.11
>ವಿಶ್ವ ವನ್ಯಪಾಲಕರ ದಿನ-ಜು.31
>ಹಿರೋಷಿಮಾ ದಿನ: ಆಗಸ್ಟ್ 6
>ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ-ಸೆ.15
>ಓಜೋನ್ ಸಂರಕ್ಷಣಾ ದಿನ-ಸೆ.16(2024-Montreal Protocol: Advancing Climate Action)
>ವಿಶ್ವ ಪ್ರವಾಸೋದ್ಯಮ ದಿನ: September 27
>ವಿಶ್ವ ಸುನಾಮಿ ಜಾಗೃತಿ ದಿನ: ನ.5
>ಮಾನವ ಹಕ್ಕುಗಳ ದಿನ-ಡಿ.10
>ವಿಶ್ವ ವನ್ಯಜೀವಿ ದಿನ: ಡಿ.20

>ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ: ಜ.24
>ರಾಷ್ಟ್ರೀಯ ಮತದಾರರ ದಿನ-ಜ.25(2024ರ ಆಶಯ: ‘Nothing Like Voting, I Vote For sure’)
>ರಾಷ್ಟ್ರೀಯ ವಿಜ್ಞಾನ ದಿನ-ಫೆ.28
>ಭಯೋತ್ಪಾದನಾ ವಿರೋಧಿ ದಿನ: ಮೇ 21
>ರಾಜೀವ್ ಗಾಂಧಿ ಅವರ ಜನ್ಮದಿನವನ್ನು ಆ.20ರಂದು ಸದ್ಭಾವನಾ ದಿನವನ್ನಾಗಿ ಆಚರಿಸಲಾಗುತ್ತದೆ.
>1905 ಅ.16ರಂದು ಬಂಗಾಳ ವಿಭಜನೆ ಮಾಡಿದ್ದ ದಿನವನ್ನು ರವೀಂದ್ರನಾಥ್ ಠಾಕೂರ್ ಅವರ ಸಲಹೆ ಮೇರೆಗೆ ರಾಖಿ ಬಂಧನದ ದಿನವನ್ನಾಗಿ ಆಚರಿಸಲಾಗುತ್ತದೆ.
>ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ-ನ.7 >ಸಂವಿಧಾನ ದಿನ – ನ.26

Leave a Reply

Your email address will not be published. Required fields are marked *