ಅತ್ಯುನ್ನತ ಹುದ್ದೆಗಳಿಗೆ ಗಣ್ಯರ ನೇಮಕ

>ವಿದೇಶಾಂಗ ಇಲಾಖೆಯ ನೂತನ ಕಾರ್ಯದರ್ಶಿ-ವಿಕ್ರಂ ಮಿಸ್ರಿ

>ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ: ಜಯ್ ಶಾ

>ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ-ಪರ್ವಂತನೇನಿ ಹರೀಶ್

>ಅಂತಾರಾಷ್ಟ್ರೀಯ ನ್ಯಾಯಾಲಯದ ನೂತನ ಅಧ್ಯಕ್ಷ-ನವಾಫ್ ಸಲಾಂ

>ವಿಶ್ವ ಬ್ಯಾಂಕಿನ ಹಣಕಾಸು ಮಂಡಳಿಯ ನೂತನ ಸದಸ್ಯ-ರಾಕೇಶ್ ಮೋಹನ್

>ಯೂರೋಪಿಯನ್ ಮಂಡಳಿಯ ನೂತನ ಅಧ್ಯಕ್ಷ-ಪೋರ್ಚುಗಲ್ ಮಾಜಿ ಪ್ರಧಾನಿ Antonio Costa

>16ನೇ ಹಣಕಾಸು ಆಯೋಗದ ಅಧ್ಯಕ್ಷರು-ಅರವಿಂದ್ ಪನಗಾರಿಯಾ

>ಕೇಂದ್ರ ಹಣಕಾಸು ಸಚಿವಾಲಯದ ಮುಖ್ಯ ಸಲಹೆಗಾರ-ಪವನ್ ಕುಮಾರ್

>ವಿದೇಶಾಂಗ ಇಲಾಖೆಯ ಪ್ರಧಾನ ಕಾರ್ಯದರ್ಶಿ-ವಿಕ್ರಂ ಮಿಸ್ರಿ

>ಕೇಂದ್ರ ಸಚಿವ ಸಂಪುಟದ ಕಾರ್ಯದರ್ಶಿ-ಟಿ.ವಿ.ಸೋಮನಾಥನ್

>ರೈಲ್ವೆ ಮಂಡಳಿಯ ನೂತನ ಅಧ್ಯಕ್ಷ: ಸತೀಶ್ ಕುಮಾರ್

>ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ-ಕಿಶೋರ್ ಮಕ್ವಾನಾ

>ಸುಪ್ರೀಂ ಕೋರ್ಟ್ ಗ್ರೇಟ್ ಇಂಡಿಯನ್ ಬಸ್ಟರ್ಡ್ ಸಂರಕ್ಷಣಾ ಸಮಿತಿಯನ್ನು ನೇಮಿಸಿದೆ.

>ಭಾರತದ ನೂತನ ಲೋಕಪಾಲರು-ನ್ಯಾ.ಎ.ಎಂ.ಖಾನ್ವಿಲ್ಕರ್

>ಅಲಿಘರ್ ಮುಸ್ಲಿಂ ವಿವಿಯ ಮೊತ್ತ ಮೊದಲ ಮಹಿಳಾ ಕುಲಪತಿ-ನೈಮಾ ಖಾತೂನ್

>ಜಿಎಸ್ಟಿ ನ್ಯಾಯ ಮಂಡಳಿಯ ಮುಖ್ಯಸ್ಥ-ಸಂಜಯ ಕುಮಾರ್ ಮಿಶ್ರಾ

>TB ತೊಲಗಿಸುವ ರಾಷ್ಟ್ರೀಯ ಕಾರ್ಯಕ್ರಮದ ಪ್ರಧಾನ ಸಲಹೆಗಾರ್ತಿ-ಸೌಮ್ಯಾ ಸ್ವಾಮಿನಾಥನ್

>UNICEFನ ಭಾರತೀಯ ರಾಯಭಾರಿ-ನಟಿ ಕರೀನಾ ಕಪೂರ್

>ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ-ಶಾಲಿನಿ ರಜನೀಶ್

>ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ-ನಿಲಯ್ ವಿಪಿನ್ ಚಂದ್ರ ಅಂಜಾರಿಯಾ

>ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ-ನಾಗಲಕ್ಷ್ಮಿ ಚೌಧರಿ

Leave a Reply

Your email address will not be published. Required fields are marked *