ಫುಡ್ ಪಾರ್ಕ್ ತೆರೆಯುವ ಬಗ್ಗೆ ಘೋಷಣೆ:
1.ಶಿವಮೊಗ್ಗದ ಸೋಗಾಣೆ,
2.ವಿಜಯಪುರದ ಇಟ್ಟಂಗಿಹಾಳ &
3.ಬೆಂಗಳೂರು ಗ್ರಾಮಾಂತರದ ಪೂಜೇನಹಳ್ಳಿ
>ಸ್ಪೈಸ್ ಪಾರ್ಕ್-ಚಿಕ್ಕಮಗಳೂರು
>ಅಂತಾರಾಷ್ಟ್ರೀಯ ಹೂ ಮಾರುಕಟ್ಟೆ-ಬೆಂಗಳೂರು
>ಕರ್ನಾಟಕ ರೈತ ಸಮೃದ್ಧಿ ಯೋಜನೆ-ಡೈರಿ, ಕುರಿ, ಹಂದಿ & ಕೋಳಿ ಸಾಕಾಣಿಕೆ
>ಮೀನು ಸಂಶೋಧನಾ ಕೇಂದ್ರ-ಹೊನ್ನಾವರದ ಮಂಕಿ
>ನವ ಇನ್ಲ್ಯಾಂಡ್ ಫಿಶರೀಸ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್-ವಿಜಯಪುರದ ಆಲಮಟ್ಟಿ
>ಮೆಗಾ ಟೆಕ್ಸ್ಟ್ ಟೈಲ್ ಪಾರ್ಕ್-ಕಲಬುರಗಿ
>ನ್ಯೂ ಟೆಕ್ಸ್ಟ್ ಟೈಲ್ ಪಾರ್ಕ್- ಮೈಸೂರು & ಕಿತ್ತೂರು
>ಜೀನ್ಸ್ ಅಪೇರಲ್ ಪಾರ್ಕ್-ಬಳ್ಳಾರಿ
>ಖಾದಿ ಚಟುವಟಿಕೆ-ನಂಜನಗೂಡು
>ಬೀದರ್ ಜಿಲ್ಲೆಯ ಹೊನ್ನಿಕೇರಿ ಮೀಸಲು ಅರಣ್ಯ-ಕೃಷ್ಣಮೃಗ
>ಬಜೆಟ್ಟಿನ ಒಟ್ಟು ಗಾತ್ರ-3,71,383 ಕೋಟಿ
>ಸಿರಿಧಾನ್ಯ-ನಮ್ಮ ಮಿಲ್ಲೆಟ್
>ಮಂಗಳೂರಿನಿಂದ ಬೆಂಗಳೂರು & ಬೀದರ್ ನಿಂದ ಬೆಂಗಳೂರಿಗೆ-ಆರ್ಥಿಕ ಅಭಿವೃದ್ಧಿ ಕಾರಿಡಾರ್
>ಬೆಂಗಳೂರಿನಲ್ಲಿ ವಿಜ್ಞಾನ ನಗರ ಸ್ಥಾಪನೆ
>ಬಸವ ಜಯಂತಿಯಂದು-ಸರ್ವಧರ್ಮ ಸಂಸತ್ತು ಕಾರ್ಯಕ್ರಮ
>ಹಿರೇಕೆರೂರಿನಲ್ಲಿ ಸರ್ವಜ್ಞನ ಸ್ಮಾರಕ ನಿರ್ಮಾಣ
>ಕಲಬುರಗಿಯಲ್ಲಿ ವಚನ ಮಂಟಪ ಸ್ಥಾಪನೆ
>ಭೂ ಸುರಕ್ಷಾ ಯೋಜನೆ
>ಕರ್ನಾಟಕ ಸರ್ಕಾರ ಅಭಿವೃದ್ಧಿ ಪಡಿಸುತ್ತಿರುವ ಯಂತ್ರಾನುವಾದ ತಂತ್ರಾಂಶದ ಹೆಸರು-ಕನ್ನಡ ಕಸ್ತೂರಿ
>ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ
>80 ವರ್ಷ ಮೇಲ್ಪಟ್ಟ ವೃದ್ಧರ ಮನೆಗೆ ಪಡಿತರ ವಿತರಿಸಲು “ಅನ್ನ-ಸುವಿಧಾ”
>ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗೆ “ಪ್ರಗತಿ ಪಥ & ಕಲ್ಯಾಣ ಪಥ”
>50 ಗ್ರಾಮ ಪಂಚಾಯ್ತಿಗಳಲ್ಲಿ “ಹೊಂಬೆಳಕು”-ಸೋಲಾರ್ ದೀಪ ಅಳವಡಿಕೆ
>ಭಾಷಾನುವಾದಕ್ಕೆ: “ಕನ್ನಡ ಕಸ್ತೂರಿ”
>ಅಗ್ಗದ ಸಿರಿ ಧಾನ್ಯಕ್ಕೆ “ನಮ್ಮ ಮಿಲ್ಲೆಟ್”
>ಗ್ರಾಮ ಪಂಚಾಯತ್ ಮಹಿಳೆಯರಿಗೆ ‘ಪ್ರೇರಣಾ’ ಅಡಿ ಮೇನ್ಸ್ಟ್ರಯಲ್ ಕಪ್ ಬಳಸುವಂತೆ ಪ್ರೋತ್ಸಾಹ
>ದೇವದಾಸಿಯರ ಮಾಸಾಶನ 1500ರಿಂದ 2000ಕ್ಕೆ ಏರಿಕೆ
>2025ರ ಫೆಬ್ರವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ
>ಮೀನುಗಾರರ ನೆರವಿಗಾಗಿ “ಸಮುದ್ರ ಆಂಬುಲೆನ್ಸ್”
>ರಾಯಚೂರು/ರಾಣೇಬೆನ್ನೂರಿನಲ್ಲಿ ಒಣ ಮೆಣಸಿನಕಾಯಿ ಮಾರುಕಟ್ಟೆ
>ಕಪ್ಪತಗುಡ್ಡದಲ್ಲಿ “ಪರಿಸರ ಪ್ರವಾಸೋದ್ಯಮ”
>ಮುರುಡೇಶ್ವರದಲ್ಲಿ ಮೀನುಗಾರಿಕಾ ಹೊರ ಬಂದರು
>ಬಳ್ಳಾರಿಯಲ್ಲಿ “ಹ್ಯೂಮನ್ ಮಿಲ್ಕ್ ಬ್ಯಾಂಕ್” ಸ್ಥಾಪನೆ
>ತುಮಕೂರಿನವರೆಗೆ ಮೆಟ್ರೋ ಅಭಿವೃದ್ಧಿ
>ಆದಿಚುಂಚನಗಿರಿಯಲ್ಲಿ “ವಿಜ್ಞಾನ ಕೇಂದ್ರ”
>ಬಂಡೀಪುರದಲ್ಲಿ “ಚಿರತೆ ಕಾರ್ಯಪಡೆ” ಸ್ಥಾಪನೆ
>ಚಿಕ್ಕಮಗಳೂರಿನಲ್ಲಿ ರಾಜ್ಯದ ಮೊದಲ “ಸ್ಪೈಸ್ ಪಾರ್ಕ್”