>INTERNATIONAL YEAR OF CAMELIDS
>ಶಾಂಘಾಯ್ ಶೃಂಗಸಭೆ ನಡೆದ ಸ್ಥಳ-ಕಜಕಿಸ್ತಾನದ ಅಸ್ತಾನ
>ಹವಾಮಾನ ವೈಪರೀತ್ಯ-ಜರ್ಮನಿಯ ಬಾನ್
>ಜಿ7 ಶೃಂಗಸಭೆ ನಡೆದ ಸ್ಥಳ-ಇಟಲಿ
>2023ರಲ್ಲಿ BRICS ಸೇರಿದ ದೇಶಗಳು-ಈಜಿಪ್ಟ್, ಇರಾನ್, ಯುಎಇ, ಸೌದಿ ಅರೇಬಿಯಾ, ಇಥಿಯೋಫಿಯಾ
>ಹಿಂದೂ ಮಹಾಸಾಗರದ ಏಳನೇ ಶೃಂಗಸಭೆ ನಡೆದ ಸ್ಥಳ-ಆಸ್ಟ್ರೇಲಿಯಾದ ಪೆರ್ಥ್
>ವಿಶ್ವ ಸರ್ಕಾರಗಳ ಸಮ್ಮೇಳನ-ದುಬೈ>ಅಂತಾರಾಷ್ಟ್ರೀಯ ಬಾಹ್ಯಾಕಾಶಕ್ಕೆ ಅಮೆರಿಕಾದ ನಾಸಾ 2ನೇ ಬಾರಿ ಕಳುಹಿಸಿದ ಭಾರತೀಯ ಸಂಜಾತೆ-ಸುನೀತಾ ವಿಲಿಯಮ್ಸ್.
>ಅಂತಾರಾಷ್ಟ್ರೀಯ ನ್ಯಾಯಾಲಯದ ನೂತನ ಅಧ್ಯಕ್ಷ-ನವಾಫ್ ಸಲಾಂ
>ವಿಶ್ವಸಂಸ್ಥೆಯ ಜಲ ಸಂರಕ್ಷಣಾ ಒಕ್ಕೂಟಕ್ಕೆ 10ನೇ ಆಫ್ರಿಕನ್ ದೇಶವಾಗಿ ಸೇರಿದ್ದು-ಐವೊರಿ ಕೋಸ್ಟ್
>ವಿಶ್ವದ ಮೊದಲ ಕಾರ್ಬನ್ ಫೈಬರ್ ರೈಲನ್ನು ಉದ್ಘಾಟಿಸಿದ ದೇಶ-ಚೀನಾ
>ಅಂತಾರಾಷ್ಟ್ರೀಯ ಸೋಲಾರ್ ಒಕ್ಕೂಟದ 101ನೇ ದೇಶ-ನೇಪಾಳ
>WHOದಿಂದ ಲೆಪ್ರಸಿ ಮುಕ್ತ ಮೊದಲ ದೇಶವೆಂದು ಘೋಷಿಸಿಕೊಂಡಿದ್ದು-ಜೋರ್ಡಾನ್
>ಇತ್ತೀಚಿಗೆ ಕೊನೆಯುಸಿರೆಳೆದ ನೊಬೆಲ್ ಪುರಸ್ಕೃತ ಅಮೆರಿಕಾ-ಚೀನಾ ಪ್ರಜೆ:ಟಿಸಂಗ್ ದಾವೋ ಲೀ>ವಿಶ್ವದ ಹಿರಿಯ ಮಹಿಳೆ, ಸ್ಪೇನ್ ಪ್ರಜೆ ಮಾರಿಯಾ ಬ್ರಾನ್ಯಾಸ್ ಮೋರೇರಾ ಕೊನೆಯುಸಿರು
>ಬ್ಯಾಂಕ್ ನೋಟಿನಲ್ಲಿ ಹಾಲೋಗ್ರಾಫಿಕ್ ತಂತ್ರಜ್ಞಾನ ಪರಿಚಯಿಸಿದ ದೇಶ-ಜಪಾನ