ಯಾರಿಗೆ, ಯಾವ ಪ್ರಶಸ್ತಿ ಗೊತ್ತಾ?

>2023ರ ಮ್ಯಾನ್ ಬೂಕರ್ ಪ್ರೈಸ್ ವಿಜೇತ-ಐರಲೇಂಡಿನ Paul Lynch

>ಸುಪ್ರೀಂ ಕೋರ್ಟಿನ ಮೊದಲ ನ್ಯಾಯಾಧೀಶೆ ಫಾತಿಮಾ ಬೀವಿ & ಸೀತಾರಾಮ್ ಜಿಂದಾಲ್ ಅವರಿಗೆ 2024ರ ಪದ್ಮಭೂಷಣ ಪ್ರಶಸ್ತಿ ಒಲಿದು ಬಂದಿದೆ. (ಪದ್ಮಶ್ರೀ-ರೋಹನ್ ಬೋಪಣ್ಣ, ವೈದ್ಯೆ ಪ್ರೇಮಾ ಧನರಾಜ್, ಕಲಾವಿದೆ ಅನುಪಮಾ ಹೊಸಕೆರೆ, ಸಾಹಿತಿ ಶ್ರೀಧರ್ ಮಾಕಂ ಕೃಷ್ಣಮೂರ್ತಿ, ಸಮಾಜ ಸೇವಕ ಕೆ.ಎಸ್.ರಾಜಣ್ಣ, ವೈದ್ಯ ಚಂದ್ರಶೇಖರ್ ಚನ್ನಪಟ್ಟಣ ರಾಜಣ್ಣಾಚಾರ್, ಸಮಾಜ ಸೇವಕ ಸೋಮಣ್ಣ, ಉದ್ಯಮಿ ಶಶಿ ಸೋನಿ)

>2020ರ ಗಾಂಧಿ-ಮಂಡೇಲಾ ಪ್ರಶಸ್ತಿ ವಿಜೇತರು: ನೊಬೆಲ್ ಪುರಸ್ಕೃತೆ ರಿಗೊಬೆರ್ಟಾ ಮೆಂಚು ತುಮ್

>ವಿಜ್ಞಾನ ರತ್ನ ಪುರಸ್ಕಾರ: ಡಾ.ಗೋವಿಂದರಾಜನ್ ಪದ್ಮನಾಭನ್

>ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ- ಜಪಾನಿನ ಹಯಾವೋ ಮಿಯಾಜಕಿ

>2024ರ ಆಸ್ಕರ್ ಪ್ರಶಸ್ತಿ ಪಡೆದ ಅತ್ಯುತ್ತಮ ಚಿತ್ರ-Oppenheimer

>ಶಾರುಖ್ ಖಾನ್ ಗೆ ಲೊಕಾರ್ನೋ ಫಿಲ್ಮ್ ಫೆಸ್ಟಿವಲ್ ಕರೀಯರ್ ಅವಾರ್ಡ್

>ಮೋದಿಗೆ ರಷ್ಯಾದ ಅತ್ಯುನ್ನತ ಗೌರವ-Order of St Andrew the Apostle the First-Called

>ಎಂ.ಎಸ್.ಸ್ವಾಮಿನಾಥನ್ ಅವಾರ್ಡ್-ಬಿ.ಆರ್.ಕಾಂಬೊಜ್

>ಕರ್ಪೂರಿ ಠಾಕೂರ್, ಎಲ್.ಕೆ.ಅಡ್ವಾಣಿ, ಪಿ.ವಿ.ನರಸಿಂಹರಾವ್, ಚೌಧರಿ ಚರಣ್ ಸಿಂಗ್, ಸ್ವಾಮಿನಾಥನ್,

>K.P.P. Nambiar Award-ಎಸ್.ಸೋಮನಾಥ್

>ಜ್ಞಾನಪೀಠ ಪ್ರಶಸ್ತಿ: ಗುಲ್ಜಾರ್ & ಜಗದ್ಗುರು ರಾಮಭದ್ರಾಚಾರ್ಯ

>ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಅವಾರ್ಡ್: ಅತ್ಯುತ್ತಮ ನಟ-ಶಾರುಖ್ ಖಾನ್, ನಟಿ ರಾಣಿ ಮುಖರ್ಜಿ

>ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಕನ್ನಡತಿ-ಸುಧಾಮೂರ್ತಿ

>ವಿಶ್ವ ಸುಂದರಿ-Krystyna Pyszkova

>ಆಸ್ಕರ್ ವಿಜೇತ ಚಿತ್ರ – “Oppenheimer”

>ಮಾರಿಷಸ್ ವಿವಿಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಗೌರವ ಡಾಕ್ಟರೇಟ್

>ವರ್ಲ್ಡ್ ಲಿಟರರಿ ಪ್ರೈಸ್-ಮಮತಾ ಜಿ ಸಾಗರ್

>ನೆಲ್ಸನ್ ಮಂಡೇಲಾ ಪ್ರಶಸ್ತಿ-ನಿಮ್ಹಾನ್ಸ್

>ಷಾ ಪ್ರೈಸ್-ಶ್ರೀನಿವಾಸ್ ಆರ್.ಕುಲಕರ್ಣಿ

>ಗುದ್ಲೇಪ್ಪ ಹಳ್ಳಿಕೇರಿ ಪ್ರಶಸ್ತಿ-ಸಿದ್ದಲಿಂಗ ಪಟ್ಟಣಶೆಟ್ಟಿ

>ಗ್ರೀನ್ ಆಸ್ಕರ್-ಪೂರ್ಣಿಮಾ ದೇವಿ ಬರ್ಮನ್

>ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪಾಯಲ್ ಕಾಪಾಡಿಯಾಗೆ ಸಿಕ್ಕ ಪ್ರಶಸ್ತಿ-ಗ್ರಾಂಡ್ ಪ್ರಿಕ್ಸ್ ಅವಾರ್ಡ್

>ಸೆಬಿಗೆ ಏಷ್ಯನ್ ಬ್ಯಾಂಕರ್ಸ್ ನೀಡಿದ ಪ್ರಶಸ್ತಿ-Best Conduct of Business Regulator

>ಪೆನ್ ಪ್ರಿಂಟರ್ ಪ್ರೈಸ್-ಅರುಂಧತಿ ರಾಯ್

>ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ(ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ ಗಳ ಜಯ)ಗೆ 125 ಕೋಟಿ ಬಹುಮಾನ

>2022ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪುರಸ್ಕೃತರು-ಮಿಥುನ್ ಚಕ್ರವರ್ತಿ

>2024ರ ನೊಬೆಲ್:

-ಶಾಂತಿ ಪ್ರಶಸ್ತಿ: ಜಪಾನಿನ Nihon Hidankyo ಸಂಸ್ಥೆಗೆ(ನ್ಯೂಕ್ಲಿಯರ್ ಬಾಂಬ್ ನಿಂದ ಬದುಕುಳಿದವರ ಸಂಘ)

>ರಸಾಯನಶಾಸ್ತ್ರ-David Baker, Demis Hassabis, and John Jumper(ಪ್ರೊಟೀನ್ ಆವಿಷ್ಕರಿಸಿದ್ದಕ್ಕೆ)

>ಸಾಹಿತ್ಯ: ದಕ್ಷಿಣ ಕೊರಿಯಾ ಲೇಖಕಿ Han Kang(ಪುಸ್ತಕ: intense poetic prose)

Leave a Reply

Your email address will not be published. Required fields are marked *