ಚಿತ್ರದುರ್ಗದ ನಾಯಕರು/ಪಾಳೆಯಗಾರರು:
>ಪಾಳೆಯಗಾರರ ವಶದಲ್ಲಿದ್ದ ಸೀಮೆಗೆ ಪಾಳೆಯಪಟ್ಟು ಎನ್ನುತ್ತಿದ್ದರು.
>ತಿರುಪತಿ ಬಳಿಯ ಮದಕೇರಿಯವರು. ಆದರೆ ಚಿತ್ರದುರ್ಗದಲ್ಲಿ ನೆಲೆಸಿದ್ದರು
>ಬೇಡ ಸಮುದಾಯಕ್ಕೆ ಸೇರಿದವರು
>ಐದನೇ ಮದಕರಿ ನಾಯಕ/ವೀರ ಮದಕರಿ ನಾಯಕ:
>ಚಿತ್ರದುರ್ಗ ಕೋಟೆಯನ್ನು ನಿರ್ಮಿಸಿದ
>ಚಿತ್ರದುರ್ಗವು ಹೈದರಾಲಿ ವಶವಾಯಿತು.
>ಚಿತ್ರದುರ್ಗವನ್ನು 13 ಮಂದಿ ನಾಯಕರು ಆಳಿದರು.
>ಹೈದರಾಲಿಗೆ ಮದಕರಿ ಹಲವು ಯುದ್ಧಗಳಲ್ಲಿ ಸಹಾಯ ಮಾಡಿದ್ದ.
>ಕಾವಲುಗಾರನ ಹೆಂಡತಿ-ಒನಕೆ ಓಬವ್ವ.
>ಚಿತ್ರದುರ್ಗ ಕೋಟೆಯ ಪಶ್ಚಿಮ ದಿಕ್ಕಿನಲ್ಲಿ ಓಬವ್ವನ ಕಿಂಡಿ ಇದೆ.
>ಚಿತ್ರದುರ್ಗದ ಕೋಟೆ ಒಟ್ಟು ಏಳು ಸುತ್ತುಗಳನ್ನು ಒಳಗೊಂಡಿದೆ.
>ಭರಮಸಾಗರ & ಭೀಮಸಮುದ್ರ ಜಲಾಶಯಗಳು.
ಪ್ರಖ್ಯಾತ ದೊರೆ: ವೆಂಕಟಪ್ಪ ನಾಯಕ:
>ಚಂದ್ರಗಿರಿ(ಕೇರಳ) ನದಿಯವರೆಗೆ ವಿಜಯಯಾತ್ರೆ ಮಾಡಿದ.
>ಮಂಗಳೂರಿನಲ್ಲಿ ಪೋರ್ಚುಗೀಸರನ್ನು ಸೋಲಿಸಲು ಉಳ್ಳಾಲ ರಾಣಿ ಅಬ್ಬಕ್ಕ ಸಹಾಯ ಮಾಡಿದಳು.
>ಆದಿಲ್ ಶಾಹಿಯನ್ನು ಸೋಲಿಸಿ ಹಾನಗಲ್ ನಲ್ಲಿ ವಿಜಯಸ್ತಂಭ ಸ್ಥಾಪಿಸಿದ.
ಸುರಪುರ ನಾಯಕರು:
>ಕೃಷ್ಣಾ & ಭೀಮಾ ನದಿಗಳ ನಡುವೆ ಇರುವುದೇ-ಸುರಪುರ.
>ಸ್ಥಾಪಕ-ಗಡ್ಡಿಪಿಡ್ಡ ನಾಯಕ
>ಸುರಪುರ ನಗರ ನಿರ್ಮಿಸಿ, ರಾಜಧಾನಿ ಮಾಡಿಕೊಂಡವನು-ಬಹರಿಪಿಡ್ಡ ನಾಯಕ.
>ಕೊನೆಯಲ್ಲಿ ಈ ಸಂಸ್ಥಾನವನ್ನು ಬ್ರಿಟೀಷರು ಹೈದರಾಬಾದಿನ ನಿಜಾಮನಿಗೆ ಕಾಣಿಕೆಯನ್ನಾಗಿ ನೀಡಿದರು. >ಕುಲದೇವರು-ತಿರುಪತಿ ವೆಂಕಟರಮಣ & ಗೋಪಾಲಸ್ವಾಮಿ.
>ಸುರಪುರ-ಯಾದಗಿರಿ ಜಿಲ್ಲೆಯಲ್ಲಿದೆ.
>ವೆಂಕಟಪ್ಪ ನಾಯಕ: 1853
>ತಂದೆ-ಕೃಷ್ಣಪ್ಪ ನಾಯಕ.
>ಕೃಷ್ಣಪ್ಪ ನಾಯಕನ ಸಹೋದರ-ಪೆದ್ದನಾಯಕ.
>ಸುರಪುರದ ಆಡಳಿತಕ್ಕಾಗಿ ಬ್ರಿಟೀಷರಿಂದ ನೇಮಕಗೊಂಡ ಪೊಲಿಟಿಕಲ್ ಏಜೆಂಟ್-ಮೆಡೋಸ್ ಟೇಲರ್. ಈತ ಪೆದ್ದ ನಾಯಕನನ್ನು ದಿವಾನನ್ನಾಗಿಯೂ ನೇಮಸಿದ.
ಸುರಪುರ ದಂಗೆ:
>ಹರಡಿದ್ದ ಪುಕಾರು: ನಾನಾ ಸಾಹೇಬನ ಪ್ರತಿನಿಧಿಗಳು ಸುರಪುರದಲ್ಲಿದ್ದಾರೆ ಎಂಬುದು.
>ರಾಜನ ಮೇಲೆ ಅನುಮಾನಗೊಂಡು ಬ್ರಿಟಿಷ್ ಸರ್ಕಾರ ವರದಿ ಸಲ್ಲಿಸಲು–ಕ್ಯಾಂಪ್ ಬೆಲ್ ಎಂಬಾತನನ್ನು ನೇಮಿಸಿತು. ಈತ ರಾಜನ ವಿರುದ್ಧ ಹೈದರಾಬಾದ್ ನ ರೆಸಿಡೆಂಟನಿಗೆ ವರದಿ ಸಲ್ಲಿಸಿದನು.
>ಕರ್ನಾಟಕ ಚರಿತ್ರೆಯ 1857ರ ಕ್ರಾಂತಿಯ ನಾಯಕ-ವೆಂಕಟಪ್ಪ ನಾಯಕ >1858ರಲ್ಲಿ ಸುರಪುರ ಕೋಟೆಗೆ ಬ್ರಿಟೀಷರು ಮುತ್ತಿಗೆ ಹಾಕಿದರು.