ಕೆಳದಿ ಸಂಸ್ಥಾನದ ಸೂಕ್ಷ್ಮ ವಿಷಯಗಳು..

ಕೆಳದಿ/ಇಕ್ಕೇರಿ ನಾಯಕರು:

>ಸ್ಥಾಪಕರು: ಚೌಡಪ್ಪ & ಭದ್ರಪ್ಪ

>ಶಿವಪ್ಪ ನಾಯಕ(ಪಡುಗಡಲೊಡೆಯ):

>ಶಿಸ್ತು ಎಂಬ ಕಂದಾಯ ವ್ಯವಸ್ಥೆ ಅಳವಡಿಸಿಕೊಂಡಿದ್ದನು.

>ಉತ್ಪಾದನೆಯ 1/3 ಭಾಗ ಭೂಕಂದಾಯ

ಕೆಳದಿ ಚೆನ್ನಮ್ಮಾಜಿ/ರಾಣಿ ಚೆನ್ನಮ್ಮಾಜಿ:

>ಶಿವಪ್ಪ ನಾಯಕನ ಸೊಸೆ.

>ಔರಂಗಜೇಬನ ವಿರುದ್ಧ ದಂಗೆ ಎದ್ದಿದ್ದ ಮರಾಠ ದೊರೆ ರಾಜಾರಾಮ(ಶಿವಾಜಿ ಪುತ್ರ)ನಿಗೆ ಆಶ್ರಯ ನೀಡಿದ್ದಳು.

>ಕೆಳದಿ ಅರಸರು ವೀರಶೈವ ಮಠಗಳನ್ನು ಸ್ಥಾಪಿಸಿದರು.

>ಅಘೋರೇಶ್ವರ ದೇವಸ್ಥಾನ-ಇಕ್ಕೇರಿ.

>ಮಂಗಳೂರಿನಲ್ಲಿ ಕ್ರೈಸ್ತ ದೇವಾಲಯಕ್ಕೆ ನಿವೇಶನ ನೀಡಿದಳು.

>ಕೊನೆಗೆ ಕೆಳದಿ ಸಂಸ್ಥಾನವು ಹೈದರಾಲಿ ವಶವಾಯಿತು.

Leave a Reply

Your email address will not be published. Required fields are marked *