ಯಲಹಂಕದ ನಾಡ ಪ್ರಭುಗಳು..

>ಸ್ಥಾಪಕ: ರಣಭೈರೇಗೌಡ

>ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದರು.

>ಕಾಂಚಿಪುರಂನ ಅತ್ತೂರಿನವರು. ಆದರೆ ಆವತಿಯಲ್ಲಿ ನೆಲೆಸಿದ್ದರು.

>ಕುಲದೇವತೆ-ಕೆಂಪಮ್ಮ

>ರಾಜಧಾನಿಗಳು: ಯಲಹಂಕ-ಬೆಂಗಳೂರು-ಮಾಗಡಿ.

ಒಂದನೇ ಕೆಂಪೇಗೌಡ/ಹಿರಿಯ ಕೆಂಪೇಗೌಡ(ಪ್ರಜಾವತ್ಸಲ):

>1537ರಲ್ಲಿ ಬೆಂಗಳೂರು ನಗರವನ್ನು ನಿರ್ಮಿಸಿದರು.

>ಇವರ ವ್ಯಾಪಾರ ಕೇಂದ್ರ-ಮಾಗಡಿ

>ಸೋಮೇಶ್ವರ ದೇವಾಲಯ-ಹಲಸೂರು.

>ಬಸವನ ದೇವಾಲಯ-ಬಸವನಗುಡಿ.

>ಗವಿ ಗಂಗಾಧರೇಶ್ವರ ದೇವಾಲಯ.

>ಶಿವಗಂಗೆಯ ಗಂಗಾಧರೇಶ್ವರನ ಪರಮಭಕ್ತ

ಇಮ್ಮಡಿ ಕೆಂಪೇಗೌಡ:

>ಆದಿಲ್ ಶಾಹಿ ದಂಡನಾಯಕ ರಣದುಲ್ಲಾ ಖಾನ್ 1638ರಲ್ಲಿ ಬೆಂಗಳೂರನ್ನು ವಶಪಡಿಸಿಕೊಂಡನು.

>ಈತ ಮಾಗಡಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡ.

>ಬೆಂಗಳೂರು ನಗರದ ಎಲ್ಲೆಕಟ್ಟು ಗುರುತಿಸಿ ನಾಲ್ಕು ಕಾವಲು ಗೋಪುರ ಕಟ್ಟಿಸಿದವನು(ಮೇಖ್ರಿ ವೃತ್ತ, ಲಾಲ್ ಬಾಗ್, ಅಲಸೂರು & ಗವಿಗಂಗಾಧರೇಶ್ವರ)-ಎರಡನೇ ಕೆಂಪೇಗೌಡ(ಒಂದನೇ ಕೆಂಪೇಗೌಡ ಎಂದು ದ್ವಿತೀಯ ಪಿಯುಸಿಯಲ್ಲಿ ಹೇಳಲಾಗಿದೆ). ಈ ವೇಳೆ ಬೆಂಗಳೂರು ದೊಡ್ಡ ನೇಯ್ಗೆ ಕೇಂದ್ರವಾಗಿ ಬೆಳೆಯಿತು.

>ಬರಗಾಲ ನೀಗಿಸಲು ಕೆಂಪಸಾಗರ ಕೆರೆ ನಿರ್ಮಿಸಿದವನು-ಮುಮ್ಮಡಿ ಕೆಂಪೇಗೌಡ.

>ಇಮ್ಮಡಿ ಹಿರಿಯ ಕೆಂಪೇಗೌಡ(ನವ ಕವಿತಾ ಗುಂಭಪುಂಭವಾನಿ):

>ಯಲಹಂಕ ಪ್ರದೇಶಗಳು ಕೊನೆಯಲ್ಲಿ ಮೈಸೂರು ಸಂಸ್ಥಾನಕ್ಕೆ ಸೇರಿಕೊಂಡವು.

Leave a Reply

Your email address will not be published. Required fields are marked *