ಟಿ20 ಮಾದರಿಗೆ ಗುಡ್ ಬೈ ಹೇಳಿದ ವಾರ್ನರ್

ಕಳೆದ ಜನವರಿಯಲ್ಲಿ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಮಾದರಿಗೆ ವಿದಾಯ ಘೋಷಿಸಿದ್ದ ಆಸೀಸ್ ದಿಗ್ಗಜ ಡೇವಿಡ್ ವಾರ್ನರ್, ಇಂದು ಟಿ20 ಮಾದರಿಗೂ ಗುಡ್ ಬೈ ಹೇಳಿದ್ದಾರೆ.


ಈ ಕುರಿತು ಮಾತನಾಡಿರುವ ಅವರು, 2025ರ ಚಾಂಪಿಯನ್ ಟ್ರೋಫಿಯಲ್ಲಿ ಆಡಲು ತಂಡ ಅವಕಾಶ ನೀಡಿದರೆ ನಾನು ಲಭ್ಯವಿರುತ್ತೇನೆ ಎಂದೂ ಸ್ಪಷ್ಟಪಡಿಸಿದ್ದಾರೆ.


ಇನ್ನು ಸೂಪರ್-8ರ ನಿರ್ಣಾಯಕ ಸುತ್ತಿನಲ್ಲಿ ಭಾರತದ ವಿರುದ್ಧ ಹೀನಾಯ ಸೋಲು ಕಂಡಿದ್ದ ಆಸ್ಟ್ರೇಲಿಯಾ, ಮನೆಗೆ ಹೋಗಿದ್ದು ಗೊತ್ತೇ ಇದೆ.

Leave a Reply

Your email address will not be published. Required fields are marked *